Udayavni Special

ಕೋಡಿ ಕಡಿದ ನದಿಬಾಗ ಗ್ರಾಮಸ್ಥರು  

ಪ್ರತಿ ಮಳೆಗಾಲದಲ್ಲಿ ಸಮುದ್ರದ ಅಲೆಯ ರಭಸಕ್ಕೆ ಮುಚ್ಚಿ ಹೋಗುವ ಹಳ್ಳದ ಹಿನ್ನೀರ ಪ್ರದೇಶ

Team Udayavani, Jun 14, 2021, 5:43 PM IST

13 ank 1

ಅಂಕೋಲಾ: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಳ್ಳದ ಹಿನ್ನೀರು ಏರುತ್ತಿದ್ದು, ಈ ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತಿರುವ ಕಾರಣ ನದಿಬಾಗ ಗ್ರಾಮಸ್ಥರೆಲ್ಲ ಹಳ್ಳ ಸಮುದ್ರ ಸೇರುವ ಕೋಡಿ ಕಡಿದು ದಾರಿ ಮಾಡಿ ಕೊಟ್ಟಿದ್ದಾರೆ.

ತಾಲೂಕಿನ ನದಿಬಾಗ ಪ್ರದೇಶದಲ್ಲಿ ರವಿವಾರ ಸಂಜೆ ಗ್ರಾಮದ ಯುವಕರು ಹಿರಿಯರು ಸೇರಿ ಕೋಡಿ ಕಡಿದಿದ್ದಾರೆ. ಬೇಸಿಗೆಯಲ್ಲಿ ಹಳ್ಳ ಹರಿದು ಸಮುದ್ರ ಸೇರುವ ಕೋಡಿ ಸಮುದ್ರದ ಅಲೆಯ ರಭಸಕ್ಕೆ ಉಸುಕಿನಿಂದ ಮುಚ್ಚಿ ಹೊಗುತ್ತದೆ. ಅದನ್ನು ಮಳೆಗಾಲದಲ್ಲಿ ಹಳ್ಳದ ಹಿನ್ನೀರಿನ ಪ್ರದೇಶವಾದ ಕೃಷಿ ಜಮೀನು ಹಾಗೂ ತಟದಲ್ಲಿರುವ ಮನೆಗಳಿಗೆಲ್ಲ ನೀರು ಒಳನುಗ್ಗುತ್ತದೆ.

ವಂದಿಗೆ, ಹೊಸಗದ್ದೆ, ಬೆಟ್ಟದ ಮೇಲಿನಿಂದ ಮಳೆಗಾಲದಲ್ಲಿ ಹರಿದು ಬರುವ ನೀರು ಇದೇ ಹಳ್ಳದಿಂದ ಸಮುದ್ರ ಸೇರಬೇಕು. ಆರಂಭದ ಮಳೆಗೆ ಹಳ್ಳ ತುಂಬುತ್ತಿರುವುದನ್ನು ಕಂಡು ನದಿಬಾಗ ಗ್ರಾಮಸ್ಥರು ಪ್ರತಿವರ್ಷ ಕೋಡಿ ಕಡಿಯುತ್ತಾರೆ. ಸುಮಾರು ಹತ್ತು ಗಂಟೆ ಕೆಲಸ ಮಾಡಿ ಹಳ್ಳದ ಹಿನ್ನೀರನ್ನು ಸಮುದ್ರದ ಒಡಲಿಗೆ ಸೇರಿಸುತ್ತಾರೆ.

ಬೊಬ್ರವಾಡಾ ಗ್ರಾಪಂ ಕೋಡಿ ಕಡಿಯುವುದಕ್ಕೆ ಸಹಾಯಧನವಾಗಿ ಹತ್ತು ಸಾವಿರ ರೂ. ಕೊಡುವುದು ಬಿಟ್ಟರೆ ಸರಕಾರದಿಂದ ಇನ್ನಾವುದೇ ಅನುದಾನ ಬರುತ್ತಿಲ್ಲ. ಇದು ನಾಲ್ಕು ಗ್ರಾ.ಪಂ.ಗೆ ಸಂಬಂಧಿಸಿದ್ದಾದರು ಒಂದೇ ಗ್ರಾ.ಪಂ ಮಾತ್ರ ಇದರಲ್ಲಿ ಬಾಗಿಯಾಗುತ್ತದೆ. ಕೋಡಿ ಕಡಿಯುವುದು ಒಂದು ಅಪಾಯದ ಕೆಲಸವಾದರು ಗ್ರಾಮಸ್ಥರು ಈ ಕಾರ್ಯ ಮಾಡಿ ಜನರ ಆತಂಕ ದೂರ ಮಾಡುತ್ತಾರೆ. ಬೊಬ್ರವಾಡಾ ಗ್ರಾ.ಪಂ ಅಧ್ಯಕ್ಷೆ ಸೀಮಾ ನಾಯ್ಕ, ಸದಸ್ಯ ನಾಗೇಂದ್ರ ನಾಯ್ಕ, ಮಾಜಿ ಸದಸ್ಯ ಅರುಣ ನಾಯ್ಕ, ಲೋಹಿತ ಆನಂದು ಬಂಟ, ದೀಪಾ ನಾಯ್ಕ ಹಾಜರಿದ್ದರು.

ಟಾಪ್ ನ್ಯೂಸ್

ಇಂದಿನ ರಾಶಿಫಲ: ಈ ರಾಶಿಯವರಿಗಿಂದು ಸಾಂಸಾರಿಕ ವಿಚಾರದಲ್ಲಿ ತಾಳ್ಮೆ, ಸಹನೆ ಅಗತ್ಯ

ಇಂದಿನ ರಾಶಿಫಲ: ಈ ರಾಶಿಯವರಿಗಿಂದು ಸಾಂಸಾರಿಕ ವಿಚಾರದಲ್ಲಿ ತಾಳ್ಮೆ, ಸಹನೆ ಅಗತ್ಯ

ಬರುತ್ತಿದೆ ಹಬ್ಬಗಳ ಸಾಲು ಎಚ್ಚರಿಸುತ್ತಿದೆ ಸೋಂಕು

ಬರುತ್ತಿದೆ ಹಬ್ಬಗಳ ಸಾಲು ಎಚ್ಚರಿಸುತ್ತಿದೆ ಸೋಂಕು

ನವಜಾತ ಶಿಶುವಿಗೆ ಸಿಗಲಿದೆ ವಿಶಿಷ್ಟ  ಗುರುತಿನ ಚೀಟಿ

ನವಜಾತ ಶಿಶುವಿಗೆ ಸಿಗಲಿದೆ ವಿಶಿಷ್ಟ  ಗುರುತಿನ ಚೀಟಿ

ಕೋವಿಡ್ ನಿಯಂತ್ರಣ ಗಡಿ ದಾಟಿದ ದಕ್ಷಿಣ ಕನ್ನಡ

ಕೋವಿಡ್ ನಿಯಂತ್ರಣ ಗಡಿ ದಾಟಿದ ದಕ್ಷಿಣ ಕನ್ನಡ

ಇಂದೇ ಸಂಪುಟ ಅಂತಿಮ?

ಇಂದೇ ಸಂಪುಟ ಅಂತಿಮ?

ಕಲ್ಲುತೂರಾಟಗಾರರಿಗೆ ಪಾಸ್‌ಪೋರ್ಟ್‌ ಸಿಗದು!

ಕಲ್ಲುತೂರಾಟಗಾರರಿಗೆ ಪಾಸ್‌ಪೋರ್ಟ್‌ ಸಿಗದು!

ಶಾಲೆ, ಮೃಗಾಲಯ ಶುರು

ಶಾಲೆ, ಮೃಗಾಲಯ ಶುರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ftrtretr

ಹೊನ್ನಾವರ : ತಾಯಿ ಜೊತೆ ಬಂದಿದ್ದ ಮಗು ನದಿ ಪಾಲು

ಮಾಸ್ಕ್ ಧರಿಸದವರ ಮೇಲೆ ದಂಡ ಅಸ್ತ್ರ : ನಗರದ ಅಲ್ಲಲ್ಲಿ ಗಂಟಲು ದ್ರವ ಪರೀಕ್ಷೆಗೆ ಕ್ರಮ

ದಾಂಡೇಲಿ : ಮಾಸ್ಕ್ ಧರಿಸದವರ ಮೇಲೆ ದಂಡ ಅಸ್ತ್ರ : ಅಲ್ಲಲ್ಲಿ ಗಂಟಲು ದ್ರವ ಪರೀಕ್ಷೆಗೆ ಕ್ರಮ

vh

ಪ್ರಕೃತಿ ಸೌಂದರ್ಯದ ಊರು ಈಗ ನರಕ| ­ಜನತೆಗೆ ಬದುಕು ಕಟ್ಟಿಕೊಳ್ಳುವ ತವಕ

ಅಂಕೋಲಾ : ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದು ಓರ್ವ ಸಾವು, ಇನ್ನೋರ್ವ ಗಂಭೀರ

ಅಂಕೋಲಾ : ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದು ಓರ್ವ ಸಾವು, ಇನ್ನೋರ್ವ ಗಂಭೀರ

ಪರ್ತಗಾಳಿ ಪೀಠಕ್ಕೆ ವಿದ್ಯಾವಂತ ಯುವ ಸನ್ಯಾಸಿ

ಪರ್ತಗಾಳಿ ಪೀಠಕ್ಕೆ ವಿದ್ಯಾವಂತ ಯುವ ಸನ್ಯಾಸಿ

MUST WATCH

udayavani youtube

ಟೋಕಿಯೋ ಒಲಿಂಪಿಕ್ಸ್‌: ಕಂಚಿನ ಪದಕ ಗೆದ್ದ ಪಿವಿ ಸಿಂಧೂ!

udayavani youtube

ಜೋಗ ಜಲಪಾತಕ್ಕೆ ಹರಿದು ಬಂದ ಜನ ಸಾಗರ

udayavani youtube

ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ! |

udayavani youtube

ಜುಲೈ ಮುಗಿದಿದೆ,ಇನ್ನೂ ಲಸಿಕೆ ಕೊರತೆ ನೀಗಿಲ್ಲ: ರಾಹುಲ್

udayavani youtube

ಭಾರತೀಯ ದೈನಂದಿನ ಚಟುವಟಿಕೆಯಲ್ಲಿ ಸಾಗಣಿ ಪಾತ್ರ ಅಮೂಲ್ಯವಾದದ್ದು ಹೇಗೆ ಗೋತ್ತಾ

ಹೊಸ ಸೇರ್ಪಡೆ

ಇಂದಿನ ರಾಶಿಫಲ: ಈ ರಾಶಿಯವರಿಗಿಂದು ಸಾಂಸಾರಿಕ ವಿಚಾರದಲ್ಲಿ ತಾಳ್ಮೆ, ಸಹನೆ ಅಗತ್ಯ

ಇಂದಿನ ರಾಶಿಫಲ: ಈ ರಾಶಿಯವರಿಗಿಂದು ಸಾಂಸಾರಿಕ ವಿಚಾರದಲ್ಲಿ ತಾಳ್ಮೆ, ಸಹನೆ ಅಗತ್ಯ

ಬರುತ್ತಿದೆ ಹಬ್ಬಗಳ ಸಾಲು ಎಚ್ಚರಿಸುತ್ತಿದೆ ಸೋಂಕು

ಬರುತ್ತಿದೆ ಹಬ್ಬಗಳ ಸಾಲು ಎಚ್ಚರಿಸುತ್ತಿದೆ ಸೋಂಕು

Untitled-2

ಕಾಪು ಪಾಲಿಟೆಕ್ನಿಕ್‌ಗೆ 2 ಹೊಸ ಕೋರ್ಸ್‌

ನವಜಾತ ಶಿಶುವಿಗೆ ಸಿಗಲಿದೆ ವಿಶಿಷ್ಟ  ಗುರುತಿನ ಚೀಟಿ

ನವಜಾತ ಶಿಶುವಿಗೆ ಸಿಗಲಿದೆ ವಿಶಿಷ್ಟ  ಗುರುತಿನ ಚೀಟಿ

ಪಾರಾ ಮೆಡಿಕಲ್‌ ಕೋರ್ಸ್‌ಗಳಿಗೆ ರಚನೆಯಾಗದ ಕೌನ್ಸಿಲ್‌

ಪಾರಾ ಮೆಡಿಕಲ್‌ ಕೋರ್ಸ್‌ಗಳಿಗೆ ರಚನೆಯಾಗದ ಕೌನ್ಸಿಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.