ವಿದ್ಯಾರ್ಥಿಗಳು ಸಂಚಾರಿ ನಿಯಮ ತಿಳಿಯಲಿ
Team Udayavani, Mar 25, 2021, 9:01 PM IST
ಸಿದ್ದಾಪುರ: ಅಪರಾಧ ಕಾರ್ಯ, ರಸ್ತೆ ಸುರಕ್ಷತೆ ಮುಂತಾಗಿ ಹಲವು ಸಂಗತಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು, ಜಾಗೃತಿ ಮೂಡಿಸುವ ತೆರೆದ ಮನ ಎನ್ನುವ ಕಾರ್ಯಕ್ರಮ ಪಟ್ಟಣ ಪೊಲೀಸ್ ಠಾಣೆಯಲ್ಲಿ ನಡೆಯಿತು.
ಠಾಣೆಗೆ ಆಗಮಿಸಿದ ಸ್ಥಳೀಯ ಸಿದ್ಧಿವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಿಪಿಐ ಮಹೇಶ್ ಎನ್ ತಿಳಿವಳಿಕೆ ನೀಡಿ ಅಪರಾಧ ಕಾರ್ಯಗಳಲ್ಲಿ ಭಾಗಿಯಾಗದಿರುವುದರ ಬಗ್ಗೆ, ಅಪರಾಧ ಕಾರ್ಯಗಳು ನಡೆದಲ್ಲಿ ಅದನ್ನು ಆರಕ್ಷಕರಿಗೆ ತಿಳಿಸುವುದರ ಬಗ್ಗೆ. ಸೈಬರ್ ಅಪರಾಧದ ಬಗ್ಗೆ, ರಸ್ತೆ ಸುಕ್ಷತಾ ನಿಯಮಗಳು ಮತ್ತು ಅದನ್ನು ಪಾಲನೆ ಮಾಡುವುದರ ಬಗ್ಗೆ ವಿವರಿಸಿದರು.
ಪಿಎಸ್‌ಐ ಮಹಂತೇಶ್ ಹಲವು ಮುಖ್ಯವಾದ ಸೂಚನೆಗಳನ್ನು ನೀಡಿದರು. ಪ್ರೌಢಶಾಲಾ ಮುಖ್ಯಾಧ್ಯಾಪಕ ಸಂತೋಷ್ ಹಾಗೂ ಶಿಕ್ಷಕಿಯರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಟ್ಲ : ಬೈಕ್-ಪಿಕಪ್ ಡಿಕ್ಕಿ : ಓರ್ವ ಸಾವು
ನಾಳೆಯಿಂದ ಮಹಾರಾಷ್ಟ್ರಾದ್ಯಂತ ಸೆಕ್ಷನ್ 144 ಜಾರಿ : ಸಿಎಂ ಉದ್ದವ್ ಠಾಕ್ರೆ
ರಸಗೊಬ್ಬರ ವಿಚಾರ: ಎಚ್ ಡಿ ಕುಮಾರಸ್ವಾಮಿಗೆ ಕೇಂದ್ರ ಸಚಿವ ಸದಾನಂದ ಗೌಡ ತಿರುಗೇಟು
ವಿಟ್ಲ : ಅಕ್ರಮ ಗೋವು ಸಾಗಾಟ ತಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು
ಮತ್ತೆ ಪೊಲೀಸ್ ಠಾಣೆಗೆ ‘ದಾಂಪತ್ಯ ಕಲಹ’ : ಪತಿ ವಿರುದ್ಧ ದೂರು ನೀಡಿದ ಚೈತ್ರಾ ಕೊಟ್ಟೂರ್