ಸಿದ್ದಾಪುರ:ಎರಡು ತಲೆ ಎಮ್ಮೆ ಕರು ಜನನ
Team Udayavani, Mar 23, 2018, 12:03 PM IST
ಸಿದ್ದಾಪುರ: ತಾಲೂಕಿನ ಕೊಪ್ಪದಲ್ಲಿ ಎಮ್ಮೆಯೊಂದು ಎರಡು ತಲೆಯನ್ನು ಹೊಂದಿರುವ ಗಂಡುಕರುವಿಗೆ ಮಂಗಳವಾರ ರಾತ್ರಿ ಜನ್ಮ ನೀಡಿದ್ದು ಕರು ಬುಧವಾರ ಸಾವನ್ನಪ್ಪಿದೆ.
ಕೊಪ್ಪದ ಗಣಪತಿ ಚೌಡ ನಾಯ್ಕ ಎನ್ನುವವರ ಎಮ್ಮೆ ಇದಾಗಿದೆ. ಕರುವನ್ನು ನೋಡಲು ಸುತ್ತಮುತ್ತಲಿನ ಜನತೆ ಆಗಮಿಸಿ ಇದು ಪ್ರಕೃತಿಯ ವಿಸ್ಮಯಕ್ಕೆ ಒಂದು ಉದಾಹರಣೆ ಆಗಿದೆ ಎಂದು ಆಡಿಕೊಂಡರು.
ಎಮ್ಮೆ ಆರೋಗ್ಯದಿಂದ ಇದೆ ಎಂದು ತಾಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ
ಡಾ| ನಂದಕುಮಾರ ಪೈ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ