ಮಾರಿಕಾಂಬಾ ಶಾಲೆಗೆ ಬರಲಿದೆ ಸೋಲಾರ್‌

ಇದೇ ಪ್ರಥಮ ಬಾರಿಗೆ ಪ್ರೌಢ ಶಾಲೆ ಟೆರೆಸ್‌ ಸದ್ಭಳಕೆ

Team Udayavani, Jun 14, 2019, 12:20 PM IST

uk-tdy-2…

ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ ಎಂಟತ್ತು ದಿನದಲ್ಲಿ ಸೋಲಾರ್‌ ವಿದ್ಯುತ್‌ ಅಳವಡಿಕೆ ಮಾಡಲಾಗುತ್ತದೆ. ಹೆಚ್ಚುಳಿದದ್ದು ಹೆಸ್ಕಾಂ ವಾಪಸ್‌ ಪಡೆಯಲಿದೆ.

ಶಿರಸಿ: ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಒಂದೂವರೆ ಶತಮಾನಗಳನ್ನು ಕಂಡ ಹೆಸರಾಂತ ಪ್ರೌಢ ಶಾಲೆಯಲ್ಲಿ ಜ್ಞಾನದ ಬೆಳಕು ಕಂಡವರ ಸಂಖ್ಯೆ ಕಡಿಮೆ ಏನಿಲ್ಲ. ಈಗ ಇದೇ ವಿದ್ಯಾ ದೇಗುಲ ಸೌರ ಶಕ್ತಿಯ ಬೆಳಕನ್ನೂ ನೀಡಲು ಮುಂದಾಗಿದೆ.

ಇನ್ನು ನಗರದಲ್ಲಿ ವಿದ್ಯುತ್‌ ನಿಂತರೂ ಇಲ್ಲಿನ ಪಾಠ ಪ್ರವಚನಗಳಿಗೆ ಸಮಸ್ಯೆ ಆಗದು. ಇಡೀ ಶಾಲೆ ಆವರಣ, ತರಗತಿ ಕೋಣೆಗಳಲ್ಲಿ ಬೆಳಕು ವಿದ್ಯಾರ್ಥಿಗಳ ಪಾಠಕ್ಕೂ ನೆರವಾಗಲಿದೆ. ಸೋಲಾರ್‌ ಘಟಕ ಈ ಸಾಧ್ಯತೆಗಳಿಗೆ ಮಣೆ ಹಾಕಿದೆ.

ಒಂದೂವರೆ ಸಾವಿರದಷ್ಟು ವಿದ್ಯಾರ್ಥಿಗಳನ್ನು ಹೊಂದಿದ್ದ ಸರಕಾರಿ ಮಾರಿಕಾಂಬಾ ಪ್ರೌಢ ಶಾಲೆ, ತಿಂಗಳಿಗೆ 9 ಸಾವಿರದಷ್ಟು ವಿದ್ಯುತ್‌ ಬಿಲ್ ಪಾವತಿಸುತ್ತಿತ್ತು. ವಿಶಾಲ ಕಟ್ಟಡ ಹೊಂದಿದ ಪ್ರೌಢ ಶಾಲೆಯಲ್ಲಿ ಹಳೆ ಕಟ್ಟಡಕ್ಕಂತೂ ವಿದ್ಯುತ್‌ ಇಲ್ಲದೇ ಹೋಗಿದ್ದರೆ ಕಷ್ಟವೂ ಇತ್ತು. ಮಳೆಗಾಲದಲ್ಲಿ ಕತ್ತಲು ಆಗುತ್ತಿತ್ತು.

ಹಿಂದೆ ಪ್ರೌಢ ಶಾಲೆಗೆ ಬಂದಿದ್ದ ಹಿರಿಯ ಅಧಿಕಾರಿಯೊಬ್ಬರು ಸೋಲಾರ್‌ ಘಟಕ ಆರಂಭಿಸಬಹುದಲ್ಲ ಎಂದು ಸಲಹೆ ನೀಡಿದ್ದರು. ಎರಡು ಮೂರು ವರ್ಷಗಳ ಹಿಂದೆ ಪ್ರೌಢಶಾಲೆಯಿಂದ ಹೆಸ್ಕಾಂಗೆ ಅರ್ಜಿ ಸಲ್ಲಿಸಿ ಸೋಲಾರ ಘಟಕ ಸ್ಥಾಪಿಸಲು ಕೋರಿತ್ತು. ಹೆಸ್ಕಾಂ ತನ್ನ 13ನೇ ಹಣಕಾಸು ಯೋಜನೆಯಡಿ ಘಟಕದ ಪ್ಯಾನಲ್ ಅಳವಡಿಸಿದ್ದು ಮಂದಿನ ವಾರಾಂತ್ಯದಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸುವ ಸಾಧ್ಯತೆ ಇದೆ.

ಇಂಟಿಗ್ರೇಟೆಡ್‌ ಪವರ್‌ ಡೆವಲಪ್‌ಮೆಂಟ್ ಯೋಜನೆಯಡಿ ಸರಕಾರಿ ಕಟ್ಟಡದಲ್ಲಿ ಯುನಿಟ್ ಸ್ಥಾಪಿಸಿ ಸೌರ ವಿದ್ಯುತ್‌ ಉತ್ಪಾದಿಸಿ ಆ ಕಟ್ಟಡಕ್ಕೆ ಬಳಕೆಯಾಗಿ ಹೆಚ್ಚುಳಿದ ವಿದ್ಯುತ್‌ ಹೊರತುಪಡಿಸಿ ಇನ್ನುಳಿದದ್ದನ್ನು ಹೆಸ್ಕಾಂ ವಾಪಸ್‌ ಪಡೆಯುವುದು ಇದರ ಆಶಯ. ನಗರದಲ್ಲಿ ತಾಪಂ ಕಟ್ಟಡ, ಅರಣ್ಯ ಕಾಲೇಜು, ಮಾರ್ಕೆಟ್ ಪೊಲೀಸ್‌ ಠಾಣೆಗಳಲ್ಲಿವೆ. ಶಿಕ್ಷಣ ಸಂಸ್ಥೆ ಕಟ್ಟಡದಲ್ಲಿ ಇದು ಮೊದಲಾಗಿದೆ.

ಮಾರಿಕಾಂಬಾ ಪ್ರೌಢಶಾಲೆ ಹೊಸ ಕಟ್ಟಡದ ಮೇಲ್ಭಾಗದಲ್ಲಿ ಜೋಡಿಸಲಾದ ಘಟಕದಲ್ಲಿ 30 ಪ್ಯಾನಲ್ಗಳಿಂದ 10 ಕೆವಿ ವಿದ್ಯುತ್‌ ಉತ್ಪಾದನೆ ಆಗಲಿದೆ. ಹತ್ತು ಲಕ್ಷ ರೂ ನಷ್ಟು ಈ ಘಟಕಕ್ಕೆ ವೆಚ್ಚವಾಗಿದೆ.

•ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

ಬ್ಯಾಡ್ಮಿಂಟನ್‌: ಪ್ರಣಯ್‌, ಆಕರ್ಷಿ ಗೆಲುವಿನ ಆರಂಭ

ಬ್ಯಾಡ್ಮಿಂಟನ್‌: ಪ್ರಣಯ್‌, ಆಕರ್ಷಿ ಗೆಲುವಿನ ಆರಂಭ

ಏರ್‌ ಇಂಡಿಯಾ ಅಧ್ಯಕ್ಷರಾಗಿ ವಿಕ್ರಮ್‌ ದೇವ್‌ ದತ್‌

ಏರ್‌ ಇಂಡಿಯಾ ಅಧ್ಯಕ್ಷರಾಗಿ ವಿಕ್ರಮ್‌ ದೇವ್‌ ದತ್‌

ಪ್ರೊ ಕಬಡ್ಡಿ: ಪಾಟ್ನಾಗೆ ಶಾಕ್‌ ನೀಡಿದ ದಬಾಂಗ್‌ ದಿಲ್ಲಿ

ಪ್ರೊ ಕಬಡ್ಡಿ: ಪಾಟ್ನಾಗೆ ಶಾಕ್‌ ನೀಡಿದ ದಬಾಂಗ್‌ ದಿಲ್ಲಿ

ಬಜೆಟ್‌ ಅಧಿವೇಶನಕ್ಕಿಲ್ಲ ಬಹು ನಿರೀಕ್ಷಿತ ಕ್ರಿಪ್ಟೋ ವಿಧೇಯಕ

ಬಜೆಟ್‌ ಅಧಿವೇಶನಕ್ಕಿಲ್ಲ ಬಹು ನಿರೀಕ್ಷಿತ ಕ್ರಿಪ್ಟೋ ಕರೆನ್ಸಿ ನಿಯಂತ್ರಣ ವಿಧೇಯಕ

ಜಾಗತಿಕ ತೈಲ ದರ ಭಾರೀ ಏರಿಕೆ; ದೇಶದಲ್ಲಿ ಯಥಾಸ್ಥಿತಿ

ಜಾಗತಿಕ ತೈಲ ದರ ಭಾರೀ ಏರಿಕೆ; ದೇಶದಲ್ಲಿ ಯಥಾಸ್ಥಿತಿ

ಎಲ್ಲ ಶಾಲಾ ಕಾಲೇಜುಗಳಲ್ಲಿ ಸುಭಾಷಚಂದ್ರ ಭೋಸ್‌ರ 125 ನೇ ಜಯಂತಿ ಆಚರಣೆ: ಸಿಎಂ

ಎಲ್ಲ ಶಾಲಾ ಕಾಲೇಜುಗಳಲ್ಲಿ ಸುಭಾಷಚಂದ್ರ ಭೋಸ್‌ರ 125 ನೇ ಜಯಂತಿ ಆಚರಣೆ: ಸಿಎಂ

ಪಶ್ಚಿಮ ಬಂಗಾಳದ ಪ್ರಸಿದ್ಧ ವ್ಯಂಗ್ಯಚಿತ್ರಕಾರ ನಾರಾಯಣ ದೇವನಾಥ್‌ ನಿಧನ

ಪಶ್ಚಿಮ ಬಂಗಾಳದ ಪ್ರಸಿದ್ಧ ವ್ಯಂಗ್ಯಚಿತ್ರಕಾರ ನಾರಾಯಣ ದೇವನಾಥ್‌ ನಿಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮರಳು ಸಮಸ್ಯೆ ಇತ್ಯರ್ಥಗೊಳಿಸುವಲ್ಲಿ ಜಿಲ್ಲಾ ಆಡಳಿತ ವೈಫಲ್ಯ: ಗುತ್ತಿಗೆದಾರರ ಸಂಘ ಆಕ್ರೋಶ

ಮರಳು ಸಮಸ್ಯೆ ಇತ್ಯರ್ಥಗೊಳಿಸುವಲ್ಲಿ ಜಿಲ್ಲಾ ಆಡಳಿತ ವೈಫಲ್ಯ: ಗುತ್ತಿಗೆದಾರರ ಸಂಘ ಆಕ್ರೋಶ

ಅರಣ್ಯವಾಸಿಗಳ ಒಕಲೆಬ್ಬಿಸುವ ಪ್ರಕ್ರಿಯೆ: ಅರಣ್ಯ ಸಂರಕ್ಷಣಾಧಿಕಾರಿ ಆದೇಶಕ್ಕೆ ಖಂಡನೆ

ಅರಣ್ಯವಾಸಿಗಳ ಒಕಲೆಬ್ಬಿಸುವ ಪ್ರಕ್ರಿಯೆ: ಅರಣ್ಯ ಸಂರಕ್ಷಣಾಧಿಕಾರಿ ಆದೇಶಕ್ಕೆ ಖಂಡನೆ

5twin

ಯಲ್ಲಾಪುರ: 108 ಅಂಬ್ಯುಲೆನ್ಸ್ ನಲ್ಲಿ ಅವಳಿ ಮಕ್ಕಳ ಜನನ

ಯಲ್ಲಾಪುರ : 108 ಅಂಬ್ಯುಲೆನ್ಸ್ ನಲ್ಲಿ ಅವಳಿ ಮಕ್ಕಳ ಜನನ

ಯಲ್ಲಾಪುರ : 108 ಅಂಬ್ಯುಲೆನ್ಸ್ ನಲ್ಲಿ ಅವಳಿ ಮಕ್ಕಳ ಜನನ

ಭಟ್ಕಳ: ಮಾಸ್ಕ್ ಹಾಕದೇ ವ್ಯಾಪಾರ ಮಾಡುವ ಅಂಗಡಿಕಾರರಿಗೆ ಬಿಸಿ ಮುಟ್ಟಿಸಿದ ಆಯುಕ್ತೆ

ಭಟ್ಕಳ: ಮಾಸ್ಕ್ ಹಾಕದೇ ವ್ಯಾಪಾರ ಮಾಡುವ ಅಂಗಡಿಕಾರರಿಗೆ ಬಿಸಿ ಮುಟ್ಟಿಸಿದ ಆಯುಕ್ತೆ

MUST WATCH

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

ಹೊಸ ಸೇರ್ಪಡೆ

ಬ್ಯಾಡ್ಮಿಂಟನ್‌: ಪ್ರಣಯ್‌, ಆಕರ್ಷಿ ಗೆಲುವಿನ ಆರಂಭ

ಬ್ಯಾಡ್ಮಿಂಟನ್‌: ಪ್ರಣಯ್‌, ಆಕರ್ಷಿ ಗೆಲುವಿನ ಆರಂಭ

ಏರ್‌ ಇಂಡಿಯಾ ಅಧ್ಯಕ್ಷರಾಗಿ ವಿಕ್ರಮ್‌ ದೇವ್‌ ದತ್‌

ಏರ್‌ ಇಂಡಿಯಾ ಅಧ್ಯಕ್ಷರಾಗಿ ವಿಕ್ರಮ್‌ ದೇವ್‌ ದತ್‌

ಪ್ರೊ ಕಬಡ್ಡಿ: ಪಾಟ್ನಾಗೆ ಶಾಕ್‌ ನೀಡಿದ ದಬಾಂಗ್‌ ದಿಲ್ಲಿ

ಪ್ರೊ ಕಬಡ್ಡಿ: ಪಾಟ್ನಾಗೆ ಶಾಕ್‌ ನೀಡಿದ ದಬಾಂಗ್‌ ದಿಲ್ಲಿ

ಬಜೆಟ್‌ ಅಧಿವೇಶನಕ್ಕಿಲ್ಲ ಬಹು ನಿರೀಕ್ಷಿತ ಕ್ರಿಪ್ಟೋ ವಿಧೇಯಕ

ಬಜೆಟ್‌ ಅಧಿವೇಶನಕ್ಕಿಲ್ಲ ಬಹು ನಿರೀಕ್ಷಿತ ಕ್ರಿಪ್ಟೋ ಕರೆನ್ಸಿ ನಿಯಂತ್ರಣ ವಿಧೇಯಕ

ಜಾಗತಿಕ ತೈಲ ದರ ಭಾರೀ ಏರಿಕೆ; ದೇಶದಲ್ಲಿ ಯಥಾಸ್ಥಿತಿ

ಜಾಗತಿಕ ತೈಲ ದರ ಭಾರೀ ಏರಿಕೆ; ದೇಶದಲ್ಲಿ ಯಥಾಸ್ಥಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.