Udayavni Special

ಕೃಷಿ ವಲಯ ಶ್ರೀಮಂತರಿಗೆ; ಮೇಧಾ ಪಾಟ್ಕರ್‌ ವಿರೋಧ


Team Udayavani, Dec 12, 2020, 7:18 PM IST

ಕೃಷಿ ವಲಯ ಶ್ರೀಮಂತರಿಗೆ; ಮೇಧಾ ಪಾಟ್ಕರ್‌ ವಿರೋಧ

ಹೊನ್ನಾವರ: ದೇಶದ ಪ್ರತಿಯೊಂದು ಕ್ಷೇತ್ರವನ್ನು ಕಾರ್ಪೊರೇಟ್‌ ಶ್ರೀಮಂತರಿಗೆ ಧಾರೆಯೆರೆಯುವ ಇರಾದೆ ಹೊತ್ತಿರುವ ಕೇಂದ್ರ ಸರ್ಕಾರ ಈಗ ಕೃಷಿ ವಲಯವನ್ನು ಅವರಿಗೆ ವರ್ಗಾಯಿಸಲು ಮುಂದಾಗಿದೆ ಎಂದು ಮೇಧಾ ಪಾಟ್ಕರ್‌ ಆರೋಪಿಸಿದರು.

ಸಹಯಾನ ಕೆರೆಕೋಣ, ಸಮುದಾಯ ಕರ್ನಾಟಕ ಮತ್ತು ಸಮಾನ ಮನಸ್ಕ ಸಾಂಸ್ಕೃತಿಕ ಸಂಘಟನೆಗಳು ಸೇರಿ ನಡೆಸಿದ ರೈತರ ಜೊತೆಗೆ ನಾವು-ನೀವು ಸಾಂಸೃRತಿಕ ಸ್ಪಂದನೆ ಜಾಲಗೋಷ್ಠಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಅದು ಜಾರಿಗೆ ತಂದಿರುವ ಕೃಷಿ ಮಸೂದೆಗಳು ರೈತರ ಎಲ್ಲ ಹಕ್ಕುಗಳನ್ನು ಕಸಿದುಕೊಳ್ಳುವುದಲ್ಲದೇ ಮುಂದಿನ ಇಪ್ಪತ್ತು ವರ್ಷಗಳವರೆಗೆ ನ್ಯಾಯ ಬೇಡುವ ಹಕ್ಕು ನಿರಾಕರಿಸುತ್ತದೆ. ಜತೆಗೆ ಇದು ಸಂಪೂರ್ಣ ಅಸಾಂವಿಧಾನಿಕ ನೀತಿಯಾಗಿದ್ದು ರಾಜ್ಯಗಳ ಹಕ್ಕು ಕಸಿದುಕೊಂಡಂತಾಗಿದೆ. ಈ ಸರ್ಕಾರಕ್ಕೆಪ್ರಜಾಪ್ರಭುತ್ವ ಕುರಿತು, ಸಂವಿಧಾನ ಕುರಿತು ಕಿಂಚಿತ್ತೂಗೌರವವಿಲ್ಲ. ಪ್ರಸ್ತುತ ಮಸೂದೆಯಿಂದ ರೈತರು ಮಾತ್ರವಲ್ಲಕೃಷಿ ಕೂಲಿ ಅವಲಂಬಿಸಿರುವ ಮಹಿಳೆಯರು, ಆದಿವಾಸಿಗಳು,ತರಕಾರಿ ಬೆಳೆಗಾರರು ಮೊದಲಾದವರೆಲ್ಲ ಸಿಡಿದೆದ್ದಿದ್ದಾರೆ.ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳ ಜತೆ ಬಿಜೆಪಿ ಸರ್ಕಾರವಿರುವ ಕರ್ನಾಟಕದಲ್ಲೂ ಕೂಡ ಬಂದ್‌ ಯಶಸ್ವಿಯಾಗಿದೆ. ರೈತರ ಕೋಪ ಈ ಸರ್ಕಾರವನ್ನು ಕೆಳಗಿಳಿಸಬಲ್ಲದು. ರೈತ ಚಳವಳಿಗೆ ಪ್ರಜ್ಞಾವಂತ ನಾಗರಿಕರು ಬೆಂಬಲಿಸಬೇಕು. ಸಾಹಿತಿಗಳು ಮೇಧಾವಿಗಳು ಮೌನ ಮುರಿದು ಧ್ವನಿ ಎತ್ತಬೇಕಾದ ಕಾಲ ಇದು ಎಂದು ಮೇಧಾ ಪಾಟ್ಕರ್‌ ಕರೆ ನೀಡಿದರು.

ಪತ್ರಕರ್ತ ಡಿ.ಉಮಾಪತಿ ಮಾತನಾಡಿ, ಹಿಟ್ಲರ್‌ ಸತ್ತಿದ್ದು ಅನ್ನೋರು ಯಾರು? ಆತನ ಭೌತಿಕ ದೇಹ ಮಾತ್ರ ಸಮಾಧಿ ಆಗಿದೆ. ಆರ್ಯ ಜನಾಂಗದ ಮೇಲ್ಮೆಯನ್ನುಮತ್ತೆ ಸ್ಥಾಪಿಸುವ ಆತನ ಧೋರಣೆ ದಫನ್‌ ಆಗಿಲ್ಲ. ಅದು ಗಾಳಿಯಲ್ಲಿ ನೀರಿನಲ್ಲಿ ಸೇರಿ ದೇಶದೇಶಗಳನ್ನು ಹರಡಿದೆ. ಪ್ರಚಂಡ ನಾಯಕರ ಮಿದುಳನ್ನು, ಒಡಲನ್ನು ಸೇರಿ ಹೋಗಿದೆ ಎಂದು ಹೇಳಿದರು. ಗಾಯಕರಾದ ಪಿಚ್ಚಳ್ಳಿ ಶ್ರೀನಿವಾಸ, ಎಂ.ಡಿ. ಪಲ್ಲವಿ, ಶಿಲ್ಪಾ ಮೂಡಬಿ ರೈತ ಸ್ಪಂದನದ ಹಾಡುಗಳನ್ನು ಪ್ರಸ್ತುತಪಡಿಸಿದರು.

ರೈತ ಹೋರಾಟಕ್ಕೆ ಕಾವ್ಯಸ್ಪಂದನೆಯಲ್ಲಿ ಶಾಂತಾರಾಮ ನಾಯಕ ಹಿಚ್ಕಡ, ರಂಜಾನ್‌ ದರ್ಗಾ, ಕೆ.ಷರಿಫಾ, ಆರ್‌.ಜಿ. ಹಳ್ಳಿ, ನಾಗರಾಜ್‌, ಎಚ್‌.ಆರ್‌. ಸುಜಾತಾ, ವಿಜಯಕಾಂತ ಪಾಟೀಲ, ಅಲ್ಲಾಗಿರಿರಾಜ್‌, ಚಂ.ಸು. ಪಾಟೀಲ, ಪೀರ್‌ ಬಾಷ, ಮಮತಾ ಸಾಗರ, ಸುಬ್ರಾಯ ಮತ್ತಿಹಳ್ಳಿ, ಗಣೇಶ ಹೊಸ್ಮನೆ, ದೀಪದಮಲ್ಲಿ, ಕೊಟ್ರೇಶ್‌ ಕೊಟ್ಟೂರು, ಕೆ.ನೀಲಾ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ದೇವೇಂದ್ರ ಗೌಡ ಸ್ವಾಗತಿಸಿದರು. ಯಮುನಾ ಗಾಂವ್ಕರ್‌ ನಿರ್ವಹಿಸಿದರು.

ನ್ಯಾ| ಎಚ್‌.ಎನ್‌. ನಾಗಮೋಹನ ದಾಸ್‌, ಅರುಂಧತಿ ನಾಗ್‌, ಡಾ| ಎಂ.ಜಿ. ಹೆಗಡೆ, ಕೆ.ಎಸ್‌. ವಿಮಲಾ, ವಿಶುಕುಮಾರ್‌, ಯು. ಬಸವರಾಜ್‌, ಎನ್‌. ಕೆ. ವಸಂತರಾಜ್‌, ಎಸ್‌. ವರಲಕ್ಷ್ಮಿ, ಡಾ| ಪ್ರಕಾಶ, ಟಿ. ಯಶವಂತ, ಶ್ರೀಧರ ನಾಯಕ, ಕಿರಣ ಭಟ್‌, ಸಿ.ಆರ್‌. ಶಾನಭಾಗ್‌, ವಿಠuಲ ಭಂಡಾರಿ, ಎಸ್‌.ವೈ. ಗುರುಶಾಂತ್‌, ಕೃಷ್ಣ ನಾಯಕ ಹಿಚ್ಕಡ, ಬಿ. ಶ್ರೀಪಾದ ಭಟ್‌ ಮೊದಲಾದವರು ಭಾಗವಹಿಸಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಭಾರತೀಯ Facebook ಬಳಕೆದಾರರ ಡಾಟಾಕ್ಕೆ ಕನ್ನ: ಕೇಂಬ್ರಿಡ್ಜ್ ಅನಾಲಿಟಿಕಾ ವಿರುದ್ಧ CBI ಕೇಸ್

ಭಾರತೀಯ Facebook ಬಳಕೆದಾರರ ಡಾಟಾಕ್ಕೆ ಕನ್ನ: ಕೇಂಬ್ರಿಡ್ಜ್ ಅನಾಲಿಟಿಕಾ ವಿರುದ್ಧ CBI ಕೇಸ್

ವರ್ಚುಯಲ್ ವರ್ಸಸ್ ಫಿಸಿಕಲ್: ಚರ್ಚೆ ಹುಟ್ಟುಹಾಕಿದ ಪಣಜಿ ಚಿತ್ರೋತ್ಸವ

ವರ್ಚುಯಲ್ ವರ್ಸಸ್ ಫಿಸಿಕಲ್: ಚರ್ಚೆ ಹುಟ್ಟುಹಾಕಿದ ಪಣಜಿ ಚಿತ್ರೋತ್ಸವ

ಹುಣಸೋಡಿ ಸ್ಫೋಟ ಪ್ರಕರಣ: ಮೃತಪಟ್ಟ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಹುಣಸೋಡಿ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಎಷ್ಟು ವರ್ಷ ಆಯ್ತು ಅನ್ನೋದಕ್ಕಿಂತ ಏನ್‌ ಕೊಡ್ತೀವಿ ಅನ್ನೋದು ಮುಖ್ಯ: ಪೊಗರು ಧ್ರುವ ಮಾತು

ಎಷ್ಟು ವರ್ಷ ಆಯ್ತು ಅನ್ನೋದಕ್ಕಿಂತ ಏನ್‌ ಕೊಡ್ತೀವಿ ಅನ್ನೋದು ಮುಖ್ಯ: ಪೊಗರು ಧ್ರುವ ಮಾತು

Time management, Stress

ಸಮಯ ಮತ್ತೆ ಮರಳಿ ಸಿಗಲ್ಲ….ಸಮಯ ಪಾಲನೆಯಿಂದ ನಮಗೇನು ಲಾಭ?

cabinet

ಸಚಿವರ ಅಸಮಾಧಾನಕ್ಕೆ ಮಣಿದ ಸಿಎಂ ಬಿಎಸ್ ವೈ: ಮತ್ತೆ ಖಾತೆ ಬದಲಾವಣೆ, ಎಂಟಿಬಿಗೆ ಸಕ್ಕರೆ ಸಿಹಿ

ಅತೃಪ್ತಿ ಮುಂದುವರಿಸಿದರೆ ಸಚಿವರ ಮನೆಮುಂದೆ ಧರಣಿ ಮಾಡುತ್ತೇವೆ: ಬಿಜೆಪಿ ಶಾಸಕರ ವಾರ್ನಿಂಗ್

ಅತೃಪ್ತಿ ಮುಂದುವರಿಸಿದರೆ ಸಚಿವರ ಮನೆಮುಂದೆ ಧರಣಿ ಮಾಡುತ್ತೇವೆ: ಬಿಜೆಪಿ ಶಾಸಕರ ವಾರ್ನಿಂಗ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇವರ ದರ್ಶನಕ್ಕೆ ಬಂದ ಮೂವರು ಸಮುದ್ರ ಪಾಲು : ಗೋಕರ್ಣ ಕಡಲಿನಲ್ಲಿ ನಡೆದ ದುರಂತ

ದೇವರ ದರ್ಶನಕ್ಕೆ ಬಂದ ಮೂವರು ಸಮುದ್ರ ಪಾಲು : ಗೋಕರ್ಣ ಕಡಲಿನಲ್ಲಿ ನಡೆದ ದುರಂತ

CD release of Mahaganapati devotional songs

ಮಹಾಗಣಪತಿ ಭಕ್ತಿಗೀತೆಗಳ ಸಿಡಿ ಬಿಡುಗಡೆ

disease control campaign

ಮಂಗನ ಕಾಯಿಲೆ ನಿಯಂತ್ರಣ ಅಭಿಯಾನ

ಮುರುಡೇಶ್ವರ ಮಹಾ ರಥೋತ್ಸವ

ಮುರುಡೇಶ್ವರ ಮಹಾ ರಥೋತ್ಸವ

tdy-1

ರಕ್ಷಣಾ ‌ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ .ಜ.20 ರಂದು ಕಾರವಾರ ನೌಕಾನೆಲೆಗೆ ಭೇಟಿ

MUST WATCH

udayavani youtube

ಬಸ್ ನೊಳಗೆ ಯುವತಿಗೆ ಕಿರುಕುಳ: ಘಟನೆ ಬಗ್ಗೆ ಯುವತಿ ಹೇಳಿದ್ದೇನು?

udayavani youtube

ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ

udayavani youtube

PLASTIC ನಿಂದ ತಯಾರಾದ ECHO BRICKS ನ ಉಪಯೋಗಗಳು ಹಾಗೂ ಪ್ರಯೋಜನಗಳು

udayavani youtube

Manipalದ Auto Rickshaw ಚಾಲಕನಿಂದ Battery ಚಾಲಿತ Yamaha R15 ನೂತನ ಆವಿಷ್ಕಾರ

udayavani youtube

ಸರ್ವಿಸ್‌ ಆನ್‌ ವೀಲ್ಸ್‌ : ಮನೆ ಬಾಗಿಲಿಗೆ ಸರಕಾರಿ ಸೇವೆ

ಹೊಸ ಸೇರ್ಪಡೆ

radio-collar-insertion-project

ರೆಡಿಯೋ ಕಾಲರ್‌ ಅಳವಡಿಕೆ ಕಣ್ಣೊರೆಸುವ ತಂತ್ರ

ಭಾರತೀಯ Facebook ಬಳಕೆದಾರರ ಡಾಟಾಕ್ಕೆ ಕನ್ನ: ಕೇಂಬ್ರಿಡ್ಜ್ ಅನಾಲಿಟಿಕಾ ವಿರುದ್ಧ CBI ಕೇಸ್

ಭಾರತೀಯ Facebook ಬಳಕೆದಾರರ ಡಾಟಾಕ್ಕೆ ಕನ್ನ: ಕೇಂಬ್ರಿಡ್ಜ್ ಅನಾಲಿಟಿಕಾ ವಿರುದ್ಧ CBI ಕೇಸ್

ವರ್ಚುಯಲ್ ವರ್ಸಸ್ ಫಿಸಿಕಲ್: ಚರ್ಚೆ ಹುಟ್ಟುಹಾಕಿದ ಪಣಜಿ ಚಿತ್ರೋತ್ಸವ

ವರ್ಚುಯಲ್ ವರ್ಸಸ್ ಫಿಸಿಕಲ್: ಚರ್ಚೆ ಹುಟ್ಟುಹಾಕಿದ ಪಣಜಿ ಚಿತ್ರೋತ್ಸವ

Message of Equality in Ambigara Chaudhayya

ಅಂಬಿಗರ ಚೌಡಯ್ಯ ವಚನಗಳಲ್ಲಿ ಸಮಾನತೆ ಸಂದೇಶ

N Mahesh meeting

ಪ್ರಮಾಣ ಪತ್ರ ವಿತರಿಸಲು ವಸೂಲಿ ಮಾಡಿದರೆ ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.