Udayavni Special

ಇತರ ರೋಗಿಗಳಿಗೆ ಕಷ್ಟ ಸಾಧ್ಯವಾದ ಉನ್ನತ ಚಿಕಿತ್ಸೆ


Team Udayavani, Aug 3, 2020, 1:08 PM IST

ಇತರ ರೋಗಿಗಳಿಗೆ ಕಷ್ಟ ಸಾಧ್ಯವಾದ ಉನ್ನತ ಚಿಕಿತ್ಸೆ

ಹೊನ್ನಾವರ: ಜಿಲ್ಲೆಯ ಗಂಭೀರ ಕಾಯಿಲೆಗೊಳಗಾದ ರೋಗಿಗಳಿಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಒಂದಲ್ಲ ಒಂದು ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ದೊರೆತು ಜೀವ ಉಳಿಯುತ್ತಿತ್ತು. ಆ ಜಿಲ್ಲೆಗಳಲ್ಲಿ ಕೋವಿಡ್‌ ಕಾರಣದಿಂದಾಗಿ ದೊಡ್ಡ ಆಸ್ಪತ್ರೆಗಳೆಲ್ಲಾ ಕೋವಿಡ್‌ಗೆ ಸಾಕಷ್ಟು ಹಾಸಿಗೆಗಳನ್ನು ಬಿಟ್ಟುಕೊಟ್ಟಿರುವುದರಿಂದ ಐಸಿಯು, ವೆಂಟಿಲೇಟರ್‌ಗಳ ತೀವ್ರ ಕೊರತೆ ಉಂಟಾಗಿ ಉತ್ತರ ಕನ್ನಡದಿಂದ ಹೋಗುವವರಿಗೆ ತುರ್ತು ಚಿಕಿತ್ಸೆ ದೊರೆಯುತ್ತಿಲ್ಲ.

ಕೆಲವು ದೊಡ್ಡ ಆಸ್ಪತ್ರೆಗಳು ನಮ್ಮಲ್ಲಿ ಐಸಿಯು ಮತ್ತು ವೆಂಟಿಲೇಟರ್‌ಗಳ ಕೊರತೆ ಇದೆ, ಉತ್ತರ ಕನ್ನಡದಿಂದ ಜಿಲ್ಲೆಗೆ ಬರುವವರು ಮತ್ತು ಕಳಿಸುವ ವೈದ್ಯರುಗಳು ಮುಂಚಿತವಾಗಿ ತಿಳಿಸಿ, ಹಾಸಿಗೆಗಳ ಲಭ್ಯವಿದ್ದರೆ ಮಾತ್ರ ಬನ್ನಿ ಎಂದು ಸಂದೇಶ ಕಳಿಸಿರುವುದು ಕಳವಳಕಾರಿಯಾಗಿದೆ.

ಈಗ ಜಿಲ್ಲೆಯ ಕೆಲವು ಕೋವಿಡ್‌ ಸೋಂಕಿತರು ದಕ್ಷಿಣ ಕನ್ನಡದ ಆಸ್ಪತ್ರೆಗಳಲ್ಲಿದ್ದಾರೆ. ಅಪಘಾತ, ಹೃದಯಾಘಾತ, ಹೆರಿಗೆ ಸಮಸ್ಯೆ ಮತ್ತು ಜೀವರಕ್ಷಕ ಚಿಕಿತ್ಸೆ ಅಗತ್ಯವುಳ್ಳಂತಹ ಗಂಭೀರ ಕಾಯಿಲೆಯುಳ್ಳವರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ನಿತ್ಯ ಹಲವರು ದಕ್ಷಿಣ ಕನ್ನಡಕ್ಕೆ ಹೋಗಿ ಅಲ್ಲಿ ಆಸ್ಪತ್ರೆಯನ್ನು ಹುಡುಕಾಡುವ ಪರಿಸ್ಥಿತಿ ಇದೆ. ಅಲ್ಲಿಯ ಆಸ್ಪತ್ರೆಗಳು ಹಾಸಿಗೆ ಖಾಲಿ ಇದ್ದರೆ ಖಂಡಿತ ಕೊಡುತ್ತವೆ. ಸುಳ್ಳು ಹೇಳುವುದಿಲ್ಲ ಎಂಬ ವಿಶ್ವಾಸ ಜನರಿಗಿದೆ.

ಹಲವಾರು ಕಡೆಯಿಂದ ರೋಗಿಗಳನ್ನು ಕರೆದೊಯ್ದವರು ಅಲ್ಲಿ ಹೋದ ಮೇಲೆ ´ಫೋನ್‌ ಮಾಡಿಸುತ್ತಾರೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ನಿರ್ವಹಿಸಬಹುದಾದ ಕಾಯಿಲೆ ಬಂದವರು ಇಲ್ಲಿ ಚಿಕಿತ್ಸೆ ಪಡೆಯುವುದು ಒಳಿತು ಅಥವಾ ನಾಲ್ಕಾರು ಆಸ್ಪತ್ರೆಗಳಲ್ಲಿ ವಿಚಾರಿಸಿ ಮುಂಗಡ ಹಾಸಿಗೆ ಕಾಯ್ದಿಟ್ಟುಕೊಂಡು ಹೋಗುವುದು ಉತ್ತಮವಾಗಿದೆ.

ಚಿಕಿತ್ಸೆ ಪಡೆಯಲು ಪರದಾಟ :  ಜಿಲ್ಲೆಯ ಕೆಲವು ಕೋವಿಡ್‌ ಸೋಂಕಿತರು ದಕ್ಷಿಣ ಕನ್ನಡದ ಆಸ್ಪತ್ರೆಗಳಲ್ಲಿದ್ದಾರೆ. ಅಪಘಾತ, ಹೃದಯಾಘಾತ, ಹೆರಿಗೆ ಸಮಸ್ಯೆ ಮತ್ತು ಜೀವರಕ್ಷಕ ಚಿಕಿತ್ಸೆ ಅಗತ್ಯವುಳ್ಳಂತಹ ಗಂಭೀರ ಕಾಯಿಲೆಯುಳ್ಳವರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ನಿತ್ಯ ಹಲವರು ದಕ್ಷಿಣ ಕನ್ನಡಕ್ಕೆ ಹೋಗಿ ಅಲ್ಲಿ ಆಸ್ಪತ್ರೆಯನ್ನು ಹುಡುಕಾಡುವ ಪರಿಸ್ಥಿತಿ ಇದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

“ಸಂಪುಟ ವಿಸ್ತರಣೆ’: ಪಕ್ಷದ ವರಿಷ್ಠರಿಂದ ಸಿಗದ ಅನುಮತಿ

“ಸಂಪುಟ ವಿಸ್ತರಣೆ’: ಪಕ್ಷದ ವರಿಷ್ಠರಿಂದ ಸಿಗದ ಅನುಮತಿ

ಟಿವಿ, ಡಿಜಿಟಲ್‌ ಮಾಧ್ಯಮಕ್ಕಿಂತ ಪತ್ರಿಕೆಗಳು ಹೆಚ್ಚು ವಿಶ್ವಾಸಾರ್ಹ

ಟಿವಿ, ಡಿಜಿಟಲ್‌ ಮಾಧ್ಯಮಕ್ಕಿಂತ ಪತ್ರಿಕೆಗಳು ಹೆಚ್ಚು ವಿಶ್ವಾಸಾರ್ಹ

ಶುಕ್ರನ ಮೇಲೆ ನಮ್ಮದೇ ಅಧಿಕಾರ: ರಷ್ಯಾ

ಶುಕ್ರನ ಮೇಲೆ ನಮ್ಮದೇ ಅಧಿಕಾರ: ರಷ್ಯಾ

“PMUY” ಉಚಿತ ಸಿಲಿಂಡರ್‌ ಸೌಲಭ್ಯ

“PMUY” ಉಚಿತ ಸಿಲಿಂಡರ್‌ ಸೌಲಭ್ಯ

ಬದುಕು: ಆಂಟಿ ಎನ್ನುವುದು ಕೆಟ್ಟ ಪದ ಏಕಾಯ್ತು?

ಬದುಕು: ಆಂಟಿ ಎನ್ನುವುದು ಕೆಟ್ಟ ಪದ ಏಕಾಯ್ತು?

ಅಧಿವೇಶನ ಅಗ್ನಿಪರೀಕ್ಷೆ

ಕೋವಿಡ್, ಪ್ರವಾಹ, ಆರ್ಥಿಕ ಸಂಕಷ್ಟದ ನಡುವೆ “ಅಧಿವೇಶನ”ದ ಅಗ್ನಿಪರೀಕ್ಷೆ

ಸಂಸತ್‌ ಅಧಿವೇಶನ ಬುಧವಾರಕ್ಕೆ ಅಂತ್ಯ?

ಸಂಸತ್‌ ಅಧಿವೇಶನ ಬುಧವಾರಕ್ಕೆ ಅಂತ್ಯ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕ್ರಿಮ್ಸ್ ಆಸ್ಪತ್ರೆ ಶಿವಾನಂದ ಕುಡ್ತಲಕರ್ ಆಕ್ರಮ ಆಸ್ತಿ ತನಿಖೆಗೆ ವಿದ್ಯಾರ್ಥಿ ಒಕ್ಕೂಟ ಆಗ್ರಹ

ಕ್ರಿಮ್ಸ್ ಆಸ್ಪತ್ರೆ ಶಿವಾನಂದ ಕುಡ್ತಲಕರ್ ಆಕ್ರಮ ಆಸ್ತಿ ತನಿಖೆಗೆ ವಿದ್ಯಾರ್ಥಿ ಒಕ್ಕೂಟ ಆಗ್ರಹ

ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಸಲು ಒತ್ತಾಯ

ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಸಲು ಒತ್ತಾಯ

ಗೋಕರ್ಣದಲ್ಲಿ ಇಬ್ಬರು ಬಾಲಕರು ಸಮುದ್ರ ಪಾಲು

ಗೋಕರ್ಣದಲ್ಲಿ ಇಬ್ಬರು ಬಾಲಕರು ಸಮುದ್ರ ಪಾಲು

ಸುರಂಗ ದುರಸ್ತಿ ಕಾರ್ಯ ಪೂರ್ಣ : ರೈಲು ಸಂಚಾರ ಪುನಾರಂಭ

ಸುರಂಗ ದುರಸ್ತಿ ಕಾರ್ಯ ಪೂರ್ಣ : ರೈಲು ಸಂಚಾರ ಪುನಾರಂಭ

ಪಶು ಭಾಗ್ಯ ಯೋಜನೆಗೆ ಕೋಕ್‌! ಬೇಡಿಕೆ ಇದ್ದರೂ ಯೋಜನೆಯೇ ಇಲ್ಲ

ಪಶು ಭಾಗ್ಯ ಯೋಜನೆಗೆ ಕೋಕ್‌! ಬೇಡಿಕೆ ಇದ್ದರೂ ಯೋಜನೆಯೇ ಇಲ್ಲ

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

“ಸಂಪುಟ ವಿಸ್ತರಣೆ’: ಪಕ್ಷದ ವರಿಷ್ಠರಿಂದ ಸಿಗದ ಅನುಮತಿ

“ಸಂಪುಟ ವಿಸ್ತರಣೆ’: ಪಕ್ಷದ ವರಿಷ್ಠರಿಂದ ಸಿಗದ ಅನುಮತಿ

ಟಿವಿ, ಡಿಜಿಟಲ್‌ ಮಾಧ್ಯಮಕ್ಕಿಂತ ಪತ್ರಿಕೆಗಳು ಹೆಚ್ಚು ವಿಶ್ವಾಸಾರ್ಹ

ಟಿವಿ, ಡಿಜಿಟಲ್‌ ಮಾಧ್ಯಮಕ್ಕಿಂತ ಪತ್ರಿಕೆಗಳು ಹೆಚ್ಚು ವಿಶ್ವಾಸಾರ್ಹ

ಶುಕ್ರನ ಮೇಲೆ ನಮ್ಮದೇ ಅಧಿಕಾರ: ರಷ್ಯಾ

ಶುಕ್ರನ ಮೇಲೆ ನಮ್ಮದೇ ಅಧಿಕಾರ: ರಷ್ಯಾ

ಮುಳ್ಳಿಕಟ್ಟೆಯಲ್ಲಿ ಇನ್ನೂ ಆರಂಭಗೊಳ್ಳದ ವಿಶ್ರಾಂತಿ ವಲಯ

ಮುಳ್ಳಿಕಟ್ಟೆಯಲ್ಲಿ ಇನ್ನೂ ಆರಂಭಗೊಳ್ಳದ ವಿಶ್ರಾಂತಿ ವಲಯ

“PMUY” ಉಚಿತ ಸಿಲಿಂಡರ್‌ ಸೌಲಭ್ಯ

“PMUY” ಉಚಿತ ಸಿಲಿಂಡರ್‌ ಸೌಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.