Udayavni Special

ಕಡ್ಡಾಯ ಮತದಾನ ಮಾಡಿ; ಬಹುಮತ ನೀಡಿ


Team Udayavani, Apr 14, 2019, 5:24 PM IST

nc-3
ಶಿರಸಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಮತ್ತೆ ಭಾರತದ ಗದ್ದುಗೆ ಏರಬೇಕು, ಉತ್ತರ ಕನ್ನಡದಲ್ಲಿ ಸಚಿವ ಅನಂತಕುಮಾರ ಹೆಗಡೆ ಅತ್ಯಧಿ ಕ ಮತಗಳಿಂದ ಗೆಲ್ಲಬೇಕು ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಆಶಿಸಿದರು.
ಅವರು ಶನಿವಾರ ತಾಲೂಕಿನ ತಾರಗೋಡ, ಇಸಳೂರು, ದೊಡ್ನಳ್ಳಿ ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಪರವಾಗಿ ಮತಯಾಚನೆ ಮಾಡಿದ ಅವರು, ಯಾವುದೇ ಕಾರಣಕ್ಕೂ ಮತದಾನ ತಪ್ಪಬಾರದು.
ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ನಮ್ಮ ಕಾರ್ಯಕರ್ತರೂ ಮತದಾನಕ್ಕೆ ಪ್ರೇರೇಪಿಸಬೇಕು. ಮುಂಜಾನೆ 11 ಗಂಟೆಯೊಳಗೆ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಪ್ರತೀ ಗ್ರಾಮಕ್ಕೂ ಪೇಜ್‌ ಪ್ರಮುಖರನ್ನು ನೇಮಕಗೊಳಿಸಲಾಗಿದೆ. 30 ಮತದಾರರಿಗೆ ಒಬ್ಬರು ಪ್ರಮುಖರಿರುತ್ತಾರೆ. ಮತದಾನ ಮಾಡುವ ವ್ಯಕ್ತಿ ಕಡ್ಡಾಯವಾಗಿ ಹಕ್ಕು ಚಲಾಯಿಸುವಂತೆ ನೋಡಿಕೊಳ್ಳಬೇಕು. ಊರಿನಿಂದ ಹೊರಗಡೆ ಇದ್ದರೂ ಸಂಪರ್ಕ ಮಾಡಬೇಕು ಎಂದು ಸೂಚಿಸಿದರು. ಪ್ರಮುಖರಾದ ಆರ್‌.ವಿ. ಹೆಗಡೆ ಚಿಪಗಿ, ಉಷಾ ಹೆಗಡೆ, ಶಿವರಾಮ ಭಟ್ಟ, ನರೇಶ ಭಟ್ಟ, ಪ್ರಸನ್ನ ಹೆಗಡೆ ಇತರರು ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಿಕ್‌ಗೆ ನಲುಗಿದ ಬ್ರೆಜಿಲ್‌;ಸೋಂಕಿತರ ಲೆಕ್ಕದಲ್ಲಿ 2ನೇ ಸ್ಥಾನಕ್ಕೇರಿದ ಲ್ಯಾಟಿನ್‌ ಅಮೆರಿಕ ದೇಶ

ಕಿಕ್‌ಗೆ ನಲುಗಿದ ಬ್ರೆಜಿಲ್‌

ಲಾಕ್‌ಡೌನ್‌ ನಲ್ಲಿ ಕಳೆದ ಆಧಾರ್‌ ಪಡೆಯೋದು ಹೇಗೆ?

ಲಾಕ್‌ಡೌನ್‌ ನಲ್ಲಿ ಕಳೆದ ಆಧಾರ್‌ ಪಡೆಯೋದು ಹೇಗೆ?

ಬೆಂಗಳೂರಿಗಿಂತ ಧರ್ಮಶಾಲಾ ಸುರಕ್ಷಿತ ತಾಣ

ಬೆಂಗಳೂರಿಗಿಂತ ಧರ್ಮಶಾಲಾ ಸುರಕ್ಷಿತ ತಾಣ

ಕೋವಿಡ್- 19 ಸೇನಾನಿಗಳ ಸುರಕ್ಷೆಗೆ ಇನ್ನಷ್ಟು ಆದ್ಯತೆ ಬೇಕು

ಕೋವಿಡ್- 19 ಸೇನಾನಿಗಳ ಸುರಕ್ಷೆಗೆ ಇನ್ನಷ್ಟು ಆದ್ಯತೆ ಬೇಕು

ಜಾಗತಿಕ ಉತ್ಪಾದನಾ ಕೇಂದ್ರವಾಗಬಲ್ಲದೇ ಭಾರತ?

ಜಾಗತಿಕ ಉತ್ಪಾದನಾ ಕೇಂದ್ರವಾಗಬಲ್ಲದೇ ಭಾರತ?

ಮಹಾದಾಯಿ ಹುಲಿಗಳ ಸಾವಿಗೆ ವಿಷ ಕಾರಣ!

ಮಹಾದಾಯಿ ಹುಲಿಗಳ ಸಾವಿಗೆ ವಿಷ ಕಾರಣ!

ಇಂದಿನಿಂದ ದೇಶೀಯ ವಿಮಾನಯಾನ

ಇಂದಿನಿಂದ ದೇಶೀಯ ವಿಮಾನಯಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಾಕ್‌ಡೌನ್‌ಗೆ ಭಾರೀ ಜನ ಬೆಂಬಲ

ಲಾಕ್‌ಡೌನ್‌ಗೆ ಭಾರೀ ಜನ ಬೆಂಬಲ

ಚಿಕಿತ್ಸೆ ಪಡೆದರಷ್ಟೇ ಕೋವಿಡ್ ದಿಂದ ಮುಕ್ತಿ

ಚಿಕಿತ್ಸೆ ಪಡೆದರಷ್ಟೇ ಕೋವಿಡ್ ದಿಂದ ಮುಕ್ತಿ

ಕಾರವಾರ: 20 ಕೋವಿಡ್‌ ಪೀಡಿತರು ಗುಣಮುಖ

ಕಾರವಾರ: 20 ಕೋವಿಡ್‌ ಪೀಡಿತರು ಗುಣಮುಖ

ಹಾರ್ಟೀ ಕ್ಲೀನಿಕ್‌ಗೆ ಗೇಟ್‌ ಪಾಸ್‌!:

ಹಾರ್ಟೀ ಕ್ಲೀನಿಕ್‌ಗೆ ಗೇಟ್‌ ಪಾಸ್‌!: ರೈತರಿಗೆ ಕೃಷಿ ಮಾಹಿತಿ ಪಡೆಯಲು ಸರಕಾರಿ ಕತ್ತರಿ

ಕ್ವಾರೆಂಟೈನ್‌ ಕೇಂದ್ರದಲ್ಲಿ ಮೂಲ ಸೌಕರ್ಯ ಒದಗಿಸಿ

ಕ್ವಾರೆಂಟೈನ್‌ ಕೇಂದ್ರದಲ್ಲಿ ಮೂಲ ಸೌಕರ್ಯ ಒದಗಿಸಿ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

28days seal

ಹಾಸನದ 2 ಪ್ರದೇಶಗಳು 28 ದಿನ ಸೀಲ್‌ಡೌನ್‌

ಜೂ.1ರಿಂದ ಖಾಸಗಿ ಬಸ್‌ ಆರಂಭಕ್ಕೆ ನಿರ್ಧಾರ

ಜೂ.1ರಿಂದ ಖಾಸಗಿ ಬಸ್‌ ಆರಂಭಕ್ಕೆ ನಿರ್ಧಾರ

ಲಾಕ್‌ಡೌನ್‌ಗೆ ಭಾರೀ ಜನ ಬೆಂಬಲ

ಲಾಕ್‌ಡೌನ್‌ಗೆ ಭಾರೀ ಜನ ಬೆಂಬಲ

hasasvi

ರಾಮನಗರ: ಭಾನುವಾರದ ಕರ್ಫ್ಯೂ ಯಶಸ್ವಿ!

narega-rmn

ನರೇಗಾ ಯೋಜನೆ ನಿಯಮ ಉಲ್ಲಂಘನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.