ಐಎನ್ಎಸ್ ಕದಂಬದಲ್ಲಿ ಯೋಗ
Team Udayavani, Jun 22, 2021, 8:42 PM IST
ಕಾರವಾರ: ಸೀಬಡ್ ನೌಕಾನೆಲೆಯ ಐಎನ್ಎಸ್ ಕದಂಬದಲ್ಲಿ ಯೋಗ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ದೇಶದ ಅತ್ಯಾಧುನಿಕ ನೌಕೆ ವಿಕ್ರಮಾದಿತ್ಯದ ಆನ್ ಬೋರ್ಡ್ ತುತ್ತತುದಿಯಲ್ಲಿ (ಹೆಲಿಕಾಪ್ಟರ್ ರನ್ ವೇ ನೌಕೆಯ ನೆತ್ತಿನ ಮೇಲಿದೆ)ಹೆಲಿಕಾಪ್ಟರ್ ರನ್ ವೇ ಮೇಲೆ ನೇವಿ ಸಿಬ್ಬಂದಿ ಯೋಗಾಭ್ಯಾಸ ಮಾಡಿದರು.
ನೌಕೆಯ ಮುಂಭಾಗ ಹಾಗೂ ಇತರೆಡೆ ಸೇರಿ 2500 ಸಂಖ್ಯೆಯಲ್ಲಿ ಸಿಬ್ಬಂದಿ ಭಾಗವಹಿಸಿದ್ದರು. ನೇವಿ ಸಿಬ್ಬಂದಿ, ಅವರ ಕುಟುಂಬಸ್ಥರು ಹಾಗೂ ಸಾರ್ವಜನಿಕರೂ ವಿಕ್ರಮಾದಿತ್ಯದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಮೊರಾರ್ಜಿ ದೇಸಾಯಿ ನ್ಯಾಶನಲ್ ಇನ್ಸ್ಟಿಟ್ಯೂಟ್ ಈ ಯೋಗ ಕಾರ್ಯಕ್ರಮ ನಿರ್ದೇಶಿಸಿತ್ತು. ಕರ್ನಾಟಕ ನೇವಲ್ ಬೇಸ್ ಕಮಾಂಡ್ ಯೋಗ ದಿನಾಚರಣೆ ವೀಕ್ಷಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ
Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ