Udayavni Special

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಿಎಂಗೆ ಮನವಿ

ತಕ್ಷಣ ಕಠಿಣ ಕಾನೂನಿನ ಕ್ರಮ ಕೈಗೊಂಡ ಹಿಂಬರಹ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Team Udayavani, Feb 8, 2021, 6:25 PM IST

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧಕ್ರಮಕ್ಕೆ ಸಿಎಂಗೆ ಮನವಿ

ಯಾದಗಿರಿ: ಕಳೆದ 18 ತಿಂಗಳ ಹಿಂದೆ ಮುದ್ನಾಳ ಗ್ರಾಮದಲ್ಲಿ ಸರ್ವೇ ನಂ. 249/1 ರಲ್ಲಿ ವಿವಿಧ ಇಲಾಖೆಗಳಿಂದ ಸುಮಾರು 9 ಅಭಿವೃದ್ಧಿ ಕಾಮಗಾರಿ ನಿರ್ವಹಿಸಿದ್ದು, ರೈತನ ಅನುಮತಿಯಿಲ್ಲದೇ ಖಾಸಗಿ ಸ್ಥಳದಲ್ಲಿ ಕಾಮಗಾರಿ ಮಾಡಲಾಗಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ.

ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲು ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ.ಮುದ್ನಾಳ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಯಾವುದೇ ಸ್ಥಳಕ್ಕೆ ಭೇಟಿ ನೀಡದೇ ಜಮೀನು ಹೊಂದಿದ ರೈತನಿಗೆ ನೋಟಿಸ್‌ ಕೊಡದೆ, ಭೂಸ್ವಾ ಧೀನ ಮಾಡಿಕೊಳ್ಳದೆ ಕಾನೂನಿನ ನಿಯಮ ಗಾಳಿಗೆ ತೂರಿ ಕಚೇರಿಯಲ್ಲಿ ಕುಳಿತು ನಕ್ಷೆ, ಅಂದಾಜು ವೆಚ್ಚ ದಾಖಲೆಗಳು ಮಾಡಿ ಕಾಮಗಾರಿ ಮಾಡಿದ್ದು, ಕಾನೂನು ಬಾಹಿರವಾಗಿ ರೈತನ ಖಾಸಗಿ ಜಮೀನಿನಲ್ಲಿ ಸರ್ಕಾರದ ಹಣದಲ್ಲಿ ಕಾಮಗಾರಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒ ಅವರಿಗೂ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ
ಸಲ್ಲಿಸಿರುವ ಕುರಿತು ಉಲ್ಲೇಖಿಸಿದ್ದಾರೆ.

ದೂರು ಕೊಟ್ಟ ಮೇಲೆ ಇದುವರೆಗೆ ಒಬ್ಬರೇ ಒಬ್ಬರು ಮೇಲಾಧಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ದಿವ್ಯ ನಿರ್ಲಕ್ಷ ವಹಿಸಿ ನನಗೆ ಯಾವುದೇ ಹಿಂಬರಹವನ್ನೂ ನೀಡದೇ ಕರ್ತವ್ಯದಲ್ಲಿ ನಿರ್ಲಕ್ಷ ತೋರಿದ್ದು, ತಕ್ಷಣ ಕಠಿಣ ಕಾನೂನಿನ ಕ್ರಮ ಕೈಗೊಂಡ ಹಿಂಬರಹ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಲಾಯಿತು.

ಟಾಪ್ ನ್ಯೂಸ್

1,500 ಫಲಾನುಭವಿಗಳಿಗೆ ನನಸಾಗದ ಸೂರಿನ ಕನಸು

1,500 ಫಲಾನುಭವಿಗಳಿಗೆ ನನಸಾಗದ ಸೂರಿನ ಕನಸು

ರಾಮಸಮುದ್ರ ಕೆರೆ ಮಲಿನ ತಡೆಗೆ ಬೇಕು ಕಣ್ಗಾವಲು!

ರಾಮಸಮುದ್ರ ಕೆರೆ ಮಲಿನ ತಡೆಗೆ ಬೇಕು ಕಣ್ಗಾವಲು!

ಗ್ರಾಮಾಂತರಕ್ಕೆ ಬಸ್ಸಿಲ್ಲದೆ ಮಕ್ಕಳ ಪರದಾಟ : ಪ್ರತಿದಿನ 4-5 ಕಿ.ಮೀ. ನಡೆದೇ ಸಾಗಬೇಕು

ಗ್ರಾಮಾಂತರಕ್ಕೆ ಬಸ್ಸಿಲ್ಲದೆ ಮಕ್ಕಳ ಪರದಾಟ : ಪ್ರತಿದಿನ 4-5 ಕಿ.ಮೀ. ನಡೆದೇ ಸಾಗಬೇಕು

ಫರಂಗಿಪೇಟೆ-ಉಪ್ಪಿನಂಗಡಿ: ಪ್ರತಿ ಜಂಕ್ಷನ್‌ನಲ್ಲೂ ಟೆನ್ಶನ್‌!

ಫರಂಗಿಪೇಟೆ-ಉಪ್ಪಿನಂಗಡಿ: ಪ್ರತಿ ಜಂಕ್ಷನ್‌ನಲ್ಲೂ ಟೆನ್ಶನ್‌!

ಮೂಡುಬಿದಿರೆ ಪುರಸಭೆ : 30.36 ಲಕ್ಷ ರೂ.ಗಳ ಮಿಗತೆ ಬಜೆಟ್‌ ಮಂಡಿಸಿದ ಮುಖ್ಯಾಧಿಕಾರಿ

ಮೂಡುಬಿದಿರೆ ಪುರಸಭೆ : 30.36 ಲಕ್ಷ ರೂ.ಗಳ ಮಿಗತೆ ಬಜೆಟ್‌ ಮಂಡಿಸಿದ ಮುಖ್ಯಾಧಿಕಾರಿ

ನೆಹರೂನಗರ ರೈಲ್ವೇ ಮೇಲು ಸೇತುವೆ ಅಗಲ ಕಿರಿದು: ತಪ್ಪದ ಕಿರಿ ಕಿರಿ

ನೆಹರೂನಗರ ರೈಲ್ವೇ ಮೇಲು ಸೇತುವೆ ಅಗಲ ಕಿರಿದು: ತಪ್ಪದ ಕಿರಿ ಕಿರಿ

ವಿಜಯ್‌ ಹಜಾರೆ ಏಕದಿನ: ಸೆಮಿಫೈನಲ್‌ಗೆ ಲಗ್ಗೆಯಿರಿಸಿದ ಕರ್ನಾಟಕ

ವಿಜಯ್‌ ಹಜಾರೆ ಏಕದಿನ: ಸೆಮಿಫೈನಲ್‌ಗೆ ಲಗ್ಗೆಯಿರಿಸಿದ ಕರ್ನಾಟಕ







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constant awareness from monasteries

ಮಠಗಳಿಂದ ನಿರಂತರ ಜಾಗೃತಿ

Minister Prabhu chawan

ಕುಷ್ಠರೋಗಿಗಳ ಕಾಲೋನಿಯಲ್ಲಿ ಮನೆ ನಿರ್ಮಾಣದ ಭರವಸೆ ನೀಡಿದ ಸಚಿವರು

Advice on facility utilization

ಸೌಲಭ್ಯ ಸದುಪಯೋಗಕ್ಕೆ ಸಲಹೆ

ajhuhaf

ಬೀದಿ ವ್ಯಾಪಾರಿಗಳಿಗೆ “ಪಿಎಂ ಸ್ವನಿಧಿ’ ಸಹಕಾರಿ

booth level

ಬೂತ್‌ ಮಟ್ಟದಿಂದ ಪಕ್ಷ ಸದೃಢಗೊಳಿಸಿ

MUST WATCH

udayavani youtube

ಇವಳು ಅಮ್ಮಚ್ಚಿ ಮಹಿಳಾ ದಿನಾಚರಣೆಯ ವಿಶೇಷ ಸಂದರ್ಶನ

udayavani youtube

ಮಹಿಳಾ ದಿನಾಚರಣೆಯಂದು ಜನರೊಂದಿಗೆ ಉದಯವಾಣಿ

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021

udayavani youtube

ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ

udayavani youtube

ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21

ಹೊಸ ಸೇರ್ಪಡೆ

ನೇಕಾರರಿಗೆ 2 ಸಾವಿರ ರೂ. ಆರ್ಥಿಕ ನೆರವು: BSY

ನೇಕಾರರಿಗೆ 2 ಸಾವಿರ ರೂ. ಆರ್ಥಿಕ ನೆರವು: BSY

1,500 ಫಲಾನುಭವಿಗಳಿಗೆ ನನಸಾಗದ ಸೂರಿನ ಕನಸು

1,500 ಫಲಾನುಭವಿಗಳಿಗೆ ನನಸಾಗದ ಸೂರಿನ ಕನಸು

ರಾಮಸಮುದ್ರ ಕೆರೆ ಮಲಿನ ತಡೆಗೆ ಬೇಕು ಕಣ್ಗಾವಲು!

ರಾಮಸಮುದ್ರ ಕೆರೆ ಮಲಿನ ತಡೆಗೆ ಬೇಕು ಕಣ್ಗಾವಲು!

ಗ್ರಾಮಾಂತರಕ್ಕೆ ಬಸ್ಸಿಲ್ಲದೆ ಮಕ್ಕಳ ಪರದಾಟ : ಪ್ರತಿದಿನ 4-5 ಕಿ.ಮೀ. ನಡೆದೇ ಸಾಗಬೇಕು

ಗ್ರಾಮಾಂತರಕ್ಕೆ ಬಸ್ಸಿಲ್ಲದೆ ಮಕ್ಕಳ ಪರದಾಟ : ಪ್ರತಿದಿನ 4-5 ಕಿ.ಮೀ. ನಡೆದೇ ಸಾಗಬೇಕು

ಫರಂಗಿಪೇಟೆ-ಉಪ್ಪಿನಂಗಡಿ: ಪ್ರತಿ ಜಂಕ್ಷನ್‌ನಲ್ಲೂ ಟೆನ್ಶನ್‌!

ಫರಂಗಿಪೇಟೆ-ಉಪ್ಪಿನಂಗಡಿ: ಪ್ರತಿ ಜಂಕ್ಷನ್‌ನಲ್ಲೂ ಟೆನ್ಶನ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.