Udayavni Special

ಖಬರಸ್ಥಾನ ಆಸ್ತಿ ಒತುವರಿ ಸತ್ಯಕ್ಕೆ ದೂರ: ಡೆಕ್ಕನ್‌

ಪಟ್ಟಣದ ವಕ್ಫ್  ಬೋರ್ಡ್ ಗೆ ಸೇರಿದ ಆಸ್ತಿಯಲ್ಲಿ ಯಾವುದೇ ಕಬಳಿಕೆಯಾಗಲಿ ಆಗಿಲ್ಲ.

Team Udayavani, Feb 18, 2021, 6:19 PM IST

ಖಬರಸ್ಥಾನ ಆಸ್ತಿ ಒತುವರಿ ಸತ್ಯಕ್ಕೆ ದೂರ: ಡೆಕ್ಕನ್‌

ಹುಣಸಗಿ: ಪಟ್ಟಣದಲ್ಲಿ ಮುಸ್ಲಿಂ ಸಮುದಾಯದಿಂದ ಯಾರಿಗೂ ಕೂಡ ಬಹಿಷ್ಕಾರ ಹಾಕಿಲ್ಲ. ಇದು ಸತ್ಯಕ್ಕೆ ದೂರವಾದ ವಿಷಯವಾಗಿದೆ ಎಂದು ಕರ್ನಾಟಕ
ಮಜ್ದೂರ ಕಾರ್ಮಿಕ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಮಹ್ಮದ್‌ ಇಲಿಯಾಸ್‌ ಡೆಕ್ಕನ್‌ ಹೇಳಿದರು.

ಪಟ್ಟಣದ ಶಾದಿಮಹಲ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಖಬರಸ್ಥಾನ ಆಸ್ತಿಗೆ ಸಂಬಂಧಿಸಿದಂತೆ 4 ಜನರು ಸೇರಿಕೊಂಡು ಸಮಾಜದ ವಿರುದ್ಧ ಸುಳ್ಳು ಆರೋಪ ಮಾಡುತ್ತಾ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎಂದರು. ಆಸ್ತಿಯನ್ನು ಯಾರು ಒತ್ತುವರಿ ಮಾಡಿಲ್ಲ ಎಲ್ಲಾ ದಾಖಲೆಗಳು ಜಿಲ್ಲಾ ವಕ್‌  ಮಂಡಳಿಯ ಕಛೇರಿಯಲ್ಲಿಯೂ ಕೂಡಾ ದಾಖಲಾಗಿದೆ.

ಆಸ್ತಿಯನ್ನು ಯಾರು ತಮ್ಮ ಸ್ವಂತಕ್ಕೆ ಒತ್ತುವರಿ ಮಾಡಿಕೊಂಡಿಲ್ಲ ಎಂದು ಹೇಳಿದರು. ಹಿರಿಯ ಮುಖಂಡ ಮಹ್ಮದ ಹನೀಫ್‌ಸಾಬ ಬೆಣ್ಣೂರು ಮಾತನಾಡಿ, ಪಟ್ಟಣದ ವಕ್ಫ್  ಬೋರ್ಡ್ ಗೆ ಸೇರಿದ ಆಸ್ತಿಯಲ್ಲಿ ಯಾವುದೇ ಕಬಳಿಕೆಯಾಗಲಿ ಆಗಿಲ್ಲ. ಸಂಶಯ ಇದ್ದರೆ ಪರಿಶೀಲಿಸಬಹುದು ಎಂದು ತಿಳಿಸಿದರು.

ಟಿಪ್ಪು ಸುಲ್ತಾನ್‌ ಸಂಯುಕ್ತ ರಂಗದ ಅಧ್ಯಕ್ಷ ರಸೂಲ್‌ಸಾಬ, ಸಮಾಜದ ಅಬ್ದುಲ್‌ ಹಮೀದಸಾಬ ಡೆಕ್ಕನ್‌, ಮಹ್ಮದ ಹಲಿ ಬಾಬು ಹವಾಲ್ದಾರ, ಬಾಬು ಚೌದ್ರಿ, ಮಿರ್ಜಾ ನಾದೀರ್‌ ಬೇಗ್‌, ಬುಡಾನ್‌ ಮೇಸ್ತ್ರಿ, ಲಿಯಾಖತ ಅಲಿ ಮೇಸ್ತ್ರಿ, ರಮಜಾನ್‌ ಖುರೇಶಿ, ಕಾಸೀಮ್‌ ಖುರೇಶಿ, ಶಾಲು ಮಕಾನದಾರ, ಹುಸೇನಸಾಬ ಟೊಣ್ಣೂರು ಸೇರಿದಂತೆ ಸಮಾಜದ ಮುಖಂಡರು ಇದ್ದರು.

ಟಾಪ್ ನ್ಯೂಸ್

BJP ಹಣ ಕೊಟ್ರೆ ತೆಗೆದುಕೊಂಡು TMCಗೆ ಮತ ಹಾಕಿ : ದೀದಿ ಕಿಡಿ

ದೀದಿಯ ಸ್ಕೂಟಿ ನಂದಿಗ್ರಾಮದಲ್ಲಿ ಬಿದ್ದರೆ ನಾನೇನು ಮಾಡಲಿ : ಮೋದಿ

ನನ್ನ ಬಳಿ ಯಾವುದೇ ಗಣ್ಯರ ಲೈಂಗಿಕ ಹಗರಣದ ಯಾವುದೇ ಸಿಡಿ ಇಲ್ಲ: ಮುಲಾಲಿ

ನನ್ನ ಬಳಿ ಯಾವುದೇ ಗಣ್ಯರ ಲೈಂಗಿಕ ಹಗರಣದ ಸಿಡಿ ಇಲ್ಲ: ಮುಲಾಲಿ

Navajuddin

ವಿಚ್ಛೇದನದಿಂದ ಹಿಂದೆ ಸರಿದ ಪತ್ನಿ…ಮತ್ತೆ ಒಂದಾದ ನಟ ನವಾಜುದ್ದೀನ್ ದಂಪತಿ  

ಉಡುಪಿ ಪೇಜಾವರ ಮಠದಲ್ಲಿ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡ

ಉಡುಪಿ ಪೇಜಾವರ ಮಠದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ

ತೇಜೋವಧೆ ವಿರುದ್ದ ಕೋರ್ಟ್ ಗೆ ಹೋಗುವುದು ತಪ್ಪಲ್ಲ: ಸಚಿವ ಶ್ರೀರಾಮುಲು

ತೇಜೋವಧೆ ವಿರುದ್ದ ಕೋರ್ಟ್ ಗೆ ಹೋಗುವುದು ತಪ್ಪಲ್ಲ: ಸಚಿವ ಶ್ರೀರಾಮುಲು

fhghg

ನೀವು ‘ದೀದಿ’ಯಾಗಿಲ್ಲ, ‘ಅತ್ತೆ’ಯಾಗಿ ಯಾಕೆ ಉಳಿದಿದ್ದೀರಿ : ಮಮತಾಗೆ ಮೋದಿ ವ್ಯಂಗ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Advice on facility utilization

ಸೌಲಭ್ಯ ಸದುಪಯೋಗಕ್ಕೆ ಸಲಹೆ

ajhuhaf

ಬೀದಿ ವ್ಯಾಪಾರಿಗಳಿಗೆ “ಪಿಎಂ ಸ್ವನಿಧಿ’ ಸಹಕಾರಿ

booth level

ಬೂತ್‌ ಮಟ್ಟದಿಂದ ಪಕ್ಷ ಸದೃಢಗೊಳಿಸಿ

Darshanapura

ಬಡವರ ಬಂಧು ಶರಣಬಸಪ್ಪಗೌಡ ದರ್ಶನಾಪುರ

Monkey

ಮಕ್ಕಳು ಸೇರಿ 10 ಮಂದಿ ಕಚ್ಚಿದ್ದ ಮಂಗ ಸೆರೆ  

MUST WATCH

udayavani youtube

ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ

udayavani youtube

ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21

udayavani youtube

ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್

udayavani youtube

ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ

udayavani youtube

ಜೂನಿಯರ್ ಮೇಲೆ ರ‍್ಯಾಗಿಂಗ್ : ಆರೋಪಿ ವಿದ್ಯಾರ್ಥಿಗಳ ಅಮಾನತು

ಹೊಸ ಸೇರ್ಪಡೆ

BJP ಹಣ ಕೊಟ್ರೆ ತೆಗೆದುಕೊಂಡು TMCಗೆ ಮತ ಹಾಕಿ : ದೀದಿ ಕಿಡಿ

Elegance at the new bus stop

ಹೊಸ ಬಸ್‌ ನಿಲ್ದಾಣದಲ್ಲಿ ಕಲಾಕೃತಿಗಳ ಸೊಬಗು

Will the district benefit in the budget?

 ಬಜೆಟ್‌ನಲ್ಲಿ ಜಿಲ್ಲೆಗೆ ಅನುಕೂಲವಾಗಲಿದೆಯೇ?

student protest

ವಿದ್ಯಾರ್ಥಿನಿ ಸಾವು; ಗರಗಪಳ್ಳಿಯಲ್ಲಿ ಪ್ರತಿಭಟನೆ

truck tarmina;

50 ಕೋಟಿ ರೂ. ವೆಚ್ಚದಲ್ಲಿ ಟ್ರಕ್‌ ಟರ್ಮಿನಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.