Udayavni Special

ಬ್ಲ್ಯಾಕ್‌ & ಬ್ಯೂಟಿಫ‌ುಲ್‌

ಬಬಲ್‌- ಈ ಸಲ ಕಪ್ಪು ನಿಮ್ದೇ!

Team Udayavani, Jul 1, 2019, 7:00 AM IST

4

ನಮ್ಮಲ್ಲಿ ಕಪ್ಪು ಎಂದರೆ ಅಶುಭ, ನಿಷಿದ್ಧ, ಪ್ರತಿಭಟನೆ ಮುಂತಾದ ಅರ್ಥಗಳಿರುವುದರಿಂದ ಅದನ್ನು ತೊಡಲು ಹಿಂದೆಮುಂದೆ ನೋಡುತ್ತಿದ್ದರು. ಆದರೆ, ಈಗ ಹಾಗಿಲ್ಲ. ಜನರ ಮನಸ್ಥಿತಿ, ನಂಬಿಕೆಗಳು ಬದಲಾಗುತ್ತಿವೆ.

ಹಿಂದೆಲ್ಲ ಜನರು, ಕಪ್ಪು ಬಣ್ಣದ ಉಡುಗೆಯನ್ನು ಹುಟ್ಟು ಹಬ್ಬ, ಪೂಜೆ, ಮದುವೆ – ಮುಂಜಿ, ಹಬ್ಬ ಮತ್ತು ಹರಿದಿನಗಳಲ್ಲಿ ಉಡುತ್ತಿರಲಿಲ್ಲ. ಆದರೆ ಈಗೀಗ ಆ ಭಾವನೆ ದೂರವಾಗುತ್ತಿದೆ. ಕಪ್ಪು ಬಣ್ಣದ ದಿರಿಸಿನ ಬಗೆಗಿನ ಅಭಿಪ್ರಾಯ ಬದಲಾಗುವುದಕ್ಕೆ ಕಪ್ಪು ಬಣ್ಣದ ಉಡುಗೆ ತೊಟ್ಟರೆ ಸಪೂರವಾಗಿ ಕಾಣಿಸುತ್ತೇವೆ ಎಂಬ ನಂಬಿಕೆಯೂ ಕಾರಣವಾಗಿದೆ.

ಸೆಲೆಬ್ರಿಟಿಗಳಿಗೂ ಅಚ್ಚುಮೆಚ್ಚು
ಕಪ್ಪು ಬಣ್ಣದ ಲಂಗ – ರವಿಕೆ – ದುಪಟ್ಟಾ, ಉದ್ದ ಲಂಗ, ಲಂಗ ದಾವಣಿ, ಸೀರೆ, ಘಾಗ್ರಾ ಚೋಲಿ, ಗೌನ್‌ಗಳು, ಅನಾರ್ಕಲಿ, ಚೂಡಿದಾರ, ಹೀಗೆ ಬಗೆಬಗೆಯ ಉಡುಪಿನಲ್ಲಿ ಹಿಂದಿ ಚಿತ್ರ ನಟಿಯರಾದ ಶ್ರದ್ಧಾ ಕಪೂರ್‌, ಡಯಾನಾ ಪೆಂಟಿ, ಕಿಯಾರ ಅಡ್ವಾಣಿ, ಕೃತಿ ಸನೋನ್‌, ಆಲಿಯಾ ಭಟ್‌, ಸಾರ ಅಲಿ ಖಾನ್‌, ಕರೀನಾ ಕಪೂರ್‌, ಕತ್ರಿನಾ ಕೈಫ್, ಕಾಜೋಲ…, ವಿಶ್ವ ಸುಂದರಿ ಮಾನುಷಿ ಶಿಲ್ಲರ್‌ ಸೇರಿದಂತೆ ಅನೇಕ ನಟಿಯರು, ಗಾಯಕಿಯರು ಮತ್ತು ಇತರ ಸೆಲೆಬ್ರಿಟಿಗಳು ಕಾಣಿಸಿಕೊಂಡಿರುವುದನ್ನು ಅನೇಕರು ನೋಡಿರಬಹುದು.

ಅದ್ಧೂರಿ ಕಾರ್ಯಕ್ರಮಗಳಿಗೆ ಬೆಸ್ಟು
ರೆಡ್‌ ಕಾರ್ಪೆಟ್‌ ಇವೆಂಟ್‌, ಅವಾರ್ಡ್‌ ಫ‌ಂಕ್ಷನ್‌, ಪಾರ್ಟಿ, ಸಿನಿಮಾ ಪ್ರಮೋಷನ್‌, ಫ್ಯಾಷನ್‌ ಶೋ, ರಾಂಪ್‌ ವಾಕ್‌, ಹೀಗೆ ಎಲ್ಲೆಲ್ಲೂ ಬ್ಲಾಕ್‌ ಬ್ಯೂಟಿಗಳು ರಾರಾಜಿಸುತ್ತಿದ್ದಾರೆ. ತೊಟ್ಟ ಉಡುಗೆಯೇ ಇಷ್ಟು ಗ್ರಾಂಡ್‌ ಆಗಿದ್ದ ಮೇಲೆ ಪ್ರತ್ಯೇಕವಾಗಿ ಜಗಮಗಿಸುವ ಆಭರಣಗಳು, ಆಕ್ಸೆಸರೀಸ್‌ ಮತ್ತು ಬ್ರೈಟ್‌ ಮೇಕಪ್‌ ಮಾಡಬೇಕಾಗಿಲ್ಲ. ಸರಳವಾದ ಕೇಶ ವಿನ್ಯಾಸ, ಕಡಿಮೆ ಆಕ್ಸೆಸರೀಸ್‌, ಲೈಟ್‌ ಮೇಕಪ್‌ ಮತ್ತು ಸಿಂಪಲ್‌ ಆಭರಣಗಳನ್ನು ತೊಟ್ಟರೆ ಸಾಕು.

ಇವುಗಳಲ್ಲಿ ಸ್ಲಿವ್‌ಲೆಸ್‌ (ತೋಳುಗಳು ಇಲ್ಲದ), ಕ್ರಾಪ್‌ ಟಾಪ್‌ (ಹೊಟ್ಟೆ ಕಾಣುವಂತಹ), ಅಥವಾ ಬ್ಯಾಕ್‌ಲೆಸ್‌ (ಬೆನ್ನು ಕಾಣುವಂತಹ) ರವಿಕೆಗಳ ಆಯ್ಕೆಗಳೂ ಇವೆ. ಲಂಗಗಳಲ್ಲಿ ಸೈಡ್‌ ಸ್ಲಿಟ…, ಸೆಮಿ ಟ್ರಾನ್ಸ್‌ಪರೆಂಟ್‌ (ತುಸು ಪಾರದರ್ಶಕವಾಗಿರುವ), ಫಿಶ್‌ ಕಟ್‌ (ಮೀನಿನ ಮೈ ಆಕಾರದ), ಡಬಲ್‌ ಲೇಯರ್ಡ್‌ (ಒಂದರ ಮೇಲೊಂದು ಲಂಗದಂತೆ ಕಾಣುವ), ಹೀಗೆ ವೈವಿಧ್ಯಮಯ ಆಯ್ಕೆಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.

ಕಪ್ಪೆಂದರೆ ಪೂರ್ತಿ ಕಪ್ಪಲ್ಲ
ಕಪ್ಪು ಎಂದಾಕ್ಷಣ, ಈ ಬ್ಲಾಕ್‌ ಬ್ಯೂಟಿಗಳು ತಲೆಯಿಂದ ಕಾಲವರೆಗೆ ಬರೀ ಕಪ್ಪು ಬಣ್ಣದ ಒನ್‌ ಪೀಸ್‌ ಅಥವಾ ಟೂ ಪೀಸ್‌ ಡ್ರೆಸ್‌ ತೊಟ್ಟಿರುತ್ತಾರೆ ಎಂದು ಯೋಚಿಸಬೇಡಿ. ಸಂಪೂರ್ಣವಾಗಿ ಕಪ್ಪು ಬಣ್ಣದ ಬಟ್ಟೆಯಿಂದ ಉಡುಗೆ ಹೊಲಿದಿದ್ದರೂ ಅದರಲ್ಲಿ ಸ್ವರ್ಣದ ಬಣ್ಣದ ಕಸೂತಿ, ಮುತ್ತು-ರತ್ನ-ಗಾಜು-ಕನ್ನಡಿ ಅಥವಾ ಇನ್ನಿತರ ಹೊಳೆಯುವಂಥ ವಸ್ತುಗಳು, ಬಣ್ಣಗಳ ಚಿತ್ತಾರ, ಪಟ್ಟಿ ಅಥವಾ ಚಿಕ್ಕ-ಪುಟ್ಟ ಚಿಹ್ನೆಗಳು, ಮುಂತಾದವುಗಳನ್ನು ಮೂಡಿಸಿರುವ ಉಡುಗೆಯಾಗಿರುತ್ತದೆ.

-ಅದಿತಿಮಾನಸ. ಟಿ. ಎಸ್‌.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗಡಿ ಜಿಲ್ಲೆ ಬೀದರ್ ನಲ್ಲಿ 2 ಕೋವಿಡ್ ಸೋಂಕು ದೃಢ

ಗಡಿ ಜಿಲ್ಲೆ ಬೀದರ್ ನಲ್ಲಿ 2 ಕೋವಿಡ್ ಸೋಂಕು ದೃಢ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ಕು ಕೋವಿಡ್-19 ಪ್ರಕರಣ ದೃಢ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ಕು ಕೋವಿಡ್-19 ಪ್ರಕರಣ ದೃಢ

ಶಿವಮೊಗ್ಗದಲ್ಲಿ ಇಂದು ಮತ್ತೇ 9 ಜನರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ

ಶಿವಮೊಗ್ಗದಲ್ಲಿ ಇಂದು ಮತ್ತೆ 9 ಜನರಲ್ಲಿ ಕೋವಿಡ್ ಪಾಸಿಟಿವ್

ರಾಜ್ಯದಲ್ಲಿ ಕೋವಿಡ್ ತ್ರಿಶತಕ: ಇಂದು ಕೋವಿಡ್ -19 ಸೋಂಕಿತರು ಪತ್ತೆ

ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಕೋವಿಡ್ ಸೋಂಕು: ಇಂದು 187 ಕೋವಿಡ್ -19 ಸೋಂಕಿತರು ಪತ್ತೆ

ಲಾಕ್ ಡೌನ್; ಊರು ಸೇರಿದ ನಂತರ ಕದ್ದ ಬೈಕ್ ಮಾಲೀಕನಿಗೆ ಪಾರ್ಸೆಲ್ ಮೂಲಕ ವಾಪಸ್

ಲಾಕ್ ಡೌನ್; ಊರು ಸೇರಿದ ನಂತರ ಕದ್ದ ಬೈಕ್ ಮಾಲೀಕನಿಗೆ ಪಾರ್ಸೆಲ್ ಮೂಲಕ ವಾಪಸ್!

ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ: ಉಡುಪಿಯಲ್ಲಿ ಮತ್ತೆ ಸೋಂಕಿತರು

ಉಡುಪಿ: ಇನ್ನೂರರ ಗಡಿ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ, ಮತ್ತೆ 73 ಸೋಂಕಿತರು ಪತ್ತೆ

ಸಂಚಾರಿ ನಿಯಮ ಪಾಲಿಸದಿದ್ದಲ್ಲಿ ಕಠಿಣ ಕ್ರಮ: ಜಿಲ್ಲಾಧಿಕಾರಿ ಜಿ.ಜಗದೀಶ್

ಸಂಚಾರಿ ನಿಯಮ ಪಾಲಿಸದಿದ್ದಲ್ಲಿ ಕಠಿಣ ಕ್ರಮ: ಜಿಲ್ಲಾಧಿಕಾರಿ ಜಿ.ಜಗದೀಶ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟ್ಯಾಟು ಹಾಕುವಾಗ ಇರಲಿ ನಿಮ್ಮಲ್ಲಿ ಎಚ್ಚರ!

ಟ್ಯಾಟು ಹಾಕುವಾಗ ಇರಲಿ ನಿಮ್ಮಲ್ಲಿ ಎಚ್ಚರ!

ದುಬಾರಿ ವಸ್ತುಗಳು : ಪೆನ್ಸಿಲ್‌ : ಬೆಲೆ: 9 ಲಕ್ಷ 68 ಸಾವಿರ ರೂ

ದುಬಾರಿ ವಸ್ತುಗಳು : ಅಟೋಮ್ಯಾಟಿಕ್‌ ಲೇಸ್‌ ಶೂ ಬೆಲೆ ಕೇಳಿದ್ರೆ ಹುಬ್ಬೇರಿಸುತ್ತೀರಿ!

ವರ್ಕ್‌ ಫ್ರಂ ಹೋಮ್‌ ದಿರಿಸಿನ ಆಯ್ಕೆ ಹೀಗಿರಲಿ

ವರ್ಕ್‌ ಫ್ರಂ ಹೋಮ್‌ ದಿರಿಸಿನ ಆಯ್ಕೆ ಹೀಗಿರಲಿ

ಮುಖ ಮರೆ ಮಾಚೋದರಲ್ಲೂ ಇದೆ ಸೌಂದರ್ಯ ; ಫ್ಯಾಶನ್‌ ಲೋಕದಲ್ಲಿ ಮಾಸ್ಕ್ ಗಳ ಸಾಮ್ರಾಜ್ಯ

ಮುಖ ಮರೆ ಮಾಚೋದರಲ್ಲೂ ಇದೆ ಸೌಂದರ್ಯ ; ಫ್ಯಾಶನ್‌ ಲೋಕದಲ್ಲಿ ಮಾಸ್ಕ್ ಗಳ ಸಾಮ್ರಾಜ್ಯ

ಲಾಕ್‌ಡೌನ್‌: ಸುಪ್ತ ಪ್ರತಿಭೆಗಳ ಅನಾವರಣ

ಲಾಕ್‌ಡೌನ್‌: ಸುಪ್ತ ಪ್ರತಿಭೆಗಳ ಅನಾವರಣ

MUST WATCH

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

ಹೊಸ ಸೇರ್ಪಡೆ

ಮಾತು ಆಡುವ ಮುನ್ನ ಎಚ್ಚರವಿರಲಿ!

ಮಾತು ಆಡುವ ಮುನ್ನ ಎಚ್ಚರವಿರಲಿ!

ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋದ ಆಟಗಳು

ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋದ ಆಟಗಳು

ಕಷ್ಟದಲ್ಲೂ ಖುಷಿ ಕಂಡುಕೊಂಡ ಎಲ್ಕೆ ವೋಗೆಲ್ಸಾಂಗ್‌

ಕಷ್ಟದಲ್ಲೂ ಖುಷಿ ಕಂಡುಕೊಂಡ ಎಲ್ಕೆ ವೋಗೆಲ್ಸಾಂಗ್‌

ಗಡಿ ಜಿಲ್ಲೆ ಬೀದರ್ ನಲ್ಲಿ 2 ಕೋವಿಡ್ ಸೋಂಕು ದೃಢ

ಗಡಿ ಜಿಲ್ಲೆ ಬೀದರ್ ನಲ್ಲಿ 2 ಕೋವಿಡ್ ಸೋಂಕು ದೃಢ

ಬೆಳಗಾವಿ: ಮಗು ಸೇರಿ 9 ಜನ ಸೋಂಕಿನಿಂದ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ: ಮಗು ಸೇರಿ 9 ಜನ ಸೋಂಕಿನಿಂದ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.