Udayavni Special

ಮುಖದ ತೇವ ಕಾಪಾಡಿ…ಫೀವರ್‌ ಆ್ಯಂಡ್‌ ಲವ್ಲಿ

ಮುಖಕ್ಕೆ ಬಿಸಿನೀರಿನ ಶಾಖ ಕೊಡುವುದರಿಂದ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ.

Team Udayavani, Nov 28, 2020, 9:45 AM IST

fever.jpg

1. ಯೋಗ್ಯ ಮಾಯಿಶ್ಚರೈಸರ್‌: ಮುಖ ಡಲ್‌ ಕಾಣಿಸುತ್ತಿದೆ ಅಂದ ಕೂಡಲೆ ಹೆಚ್ಚಿನವರು ಗಾಢ ಮೇಕಪ್‌ ಮೊರೆ ಹೋಗುತ್ತಾರೆ. ಆಗ ಮಾಯಿಶ್ಚರೈಸರ್‌ ಬಳಸುವುದನ್ನು ನಿರ್ಲಕ್ಷಿಸುತ್ತಾರೆ. ಅದು ತಪ್ಪು. ಸರಿಯಾದ ಮಾಯಿಶ್ವರೈಸರ್‌ ಬಳಸಿದ್ರೆ ಚರ್ಮದ ತೇವ, ಕಾಂತಿ ಹೆಚ್ಚುತ್ತದೆ.

2. ಮುಖದ ತೇವ ಕಾಪಾಡಿ: ಆರೋಗ್ಯ ಹದಗೆಟ್ಟಾಗ ಸಾಮಾನ್ಯವಾಗಿ ಚರ್ಮದ ಕಾಳಜಿಯನ್ನು ಕಡೆಗಣಿಸುತ್ತೇವೆ. ಮುಖ ತೊಳೆಯದೆ, ಕ್ರೀಂ ಹಚ್ಚದೇ ಇರೋದ್ರಿಂದ ಚರ್ಮ ಒಣಗುತ್ತದೆ. ಹಾಗಾಗಿ ಏನೇ ಆದರೂ ದಿನಕ್ಕೆರಡು ಬಾರಿ ಮುಖ ತೊಳೆಯುವ ಅಭ್ಯಾಸ ಬಿಡದಿರಿ.

3.ಬಿಸಿ ನೀರ ಶಾಖ: ಮುಖಕ್ಕೆ ಬಿಸಿನೀರಿನ ಶಾಖ ಕೊಡುವುದರಿಂದ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಜ್ವರ, ನೆಗಡಿಯ ಅಥವಾ ನೀವು ತೆಗೆದುಕೊಂಡ ಮಾತ್ರೆಯ ಕಾರಣದಿಂದ ಮುಖ ಕೆಂಪಾಗಿದ್ದರೆ, ಬಿಸಿನೀರಿನ ಶಾಖ ನೀಡಿ ಆಹ್ಲಾದ ಪಡೆಯಬಹುದು.

4. ಕಪ್ಪುಗಟ್ಟಿದ ಕಣ್ಣ ಮೇಲೆ ಟೀ ಬ್ಯಾಗ್‌: ಜ್ವರ ಬಂದಾಗ ಕೆಲವರಿಗೆ ನಿದ್ದೆ ಸರಿಯಾಗಿ ಬಾರದೇ, ಕಣ್ಣಿನ ಸುತ್ತ ಕಪ್ಪುವರ್ತುಲ ಮೂಡುತ್ತದೆ. ಅದರಿಂದ ಪಾರಾಗಲು, ಟೀ ಬ್ಯಾಗ್‌ ಅನ್ನು ತೇವ ಮಾಡಿ 15-20 ನಿಮಿಷ ಕಣ್ಣಿನ ಮೇಲಿಟ್ಟುಕೊಳ್ಳಿ. ಅದೇ ರೀತಿ ಸೌತೆಕಾಯಿಯನ್ನು ತೆಳ್ಳಗೆ ಸ್ಲೆ„ಸ್‌ ಮಾಡಿ ಕಣ್ಣಿನ ಮೇಲಿಟ್ಟರೂ ಒಳ್ಳೆಯದು.

5. ಕಣ್ಣಿಗೆ ಪ್ರಾಮುಖ್ಯ ನೀಡಿ: ಮುಖದ ಸೌಂದರ್ಯಕ್ಕೆ ಕಣ್ಣು ಕಲಶವಿಟ್ಟಂತೆ. ಆರೋಗ್ಯ ಹದಗೆಟ್ಟಾಗ ಕಣ್ಣು ಕೆಂಪಾಗಿ, ಕಿರಿದಾಗಿ ಕಾಣುವುದು ಸಹಜ. ಆಗ ಸೂಕ್ತ ಕಾಡಿಗೆಯನ್ನು ಬಳಸಿ, ಕಣ್ಣು ಆಕರ್ಷಕವಾಗಿ ಕಾಣುವಂತೆ ಮಾಡಿ. ವಾಟರ್‌ಪ್ರೂಫ್ ಮಸ್ಕರಾ ಬಳಸುವುದು ಉತ್ತಮ.

6. ಜಾಸ್ತಿ ನೀರು ಕುಡಿಯಿರಿ: ಜ್ವರ ಬಂದಾಗ, ಅದರಲ್ಲೂ ವೈರಲ್‌ ಅಟ್ಯಾಕ್‌ನಿಂದ ಜ್ವರ ಬಂದಾಗ ದೇಹ ಹೆಚ್ಚು ನೀರನ್ನು ಅಪೇಕ್ಷಿಸುತ್ತದೆ. ಜಾಸ್ತಿ ನೀರು ಕುಡಿಯುವುದರಿಂದ ಚರ್ಮವೂ ಕಾಂತಿ ಪಡೆಯುತ್ತದೆ.

7. ತುಟಿಯ ಬಗ್ಗೆ ಗಮನ ಕೊಡಿ: ಜ್ವರ, ನೆಗಡಿ ಆದಾಗ ಮೂಗು ಕಟ್ಟಿಕೊಂಡು ಬಾಯಿಯ ಮೂಲಕ ಉಸಿರಾಡುವುದು ಅನಿವಾರ್ಯ. ಆಗ ತುಟಿಯ ಚರ್ಮ ಒಣಗಿ ಬಿರುಕು ಬಿಡುತ್ತದೆ. ಚರ್ಮಕ್ಕೆ ಮೃದುತ್ವ ನೀಡುವಂಥ ಲಿಪ್‌ಬಾಮ್‌ಗಳನ್ನು ಬಳಸಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Restricted Republic Day Celebrations By Indians Abroad Amid Covid

ವಿದೇಶಿ ನೆಲದ ಮುಗಿಲೆತ್ತರದಲ್ಲಿ ಹಾರಿದ ರಾಷ್ಟ್ರ ಧ್ವಜ

ಕೆಂಪುಕೋಟೆಗೆ ನುಗ್ಗಿದ ರೈತರು: ಧ್ವಜಸ್ತಂಭ ಏರಿ ರೈತ ಬಾವುಟ ಹಾರಿಸಲು ಯತ್ನ!

ಕೆಂಪುಕೋಟೆಗೆ ನುಗ್ಗಿದ ರೈತರು: ಪ್ರಧಾನಿ ಧ್ವಜಾರೋಹಣ ಮಾಡುವ ಸ್ಥಳದಲ್ಲಿ ರೈತರಿಂದ ಧ್ವಜಾರೋಹಣ!

kalburagi

ಕಲಬುರಗಿಯಲ್ಲಿ ಕೃಷಿ ಕಾಯ್ದೆಗಳ ವಿರೋಧಿಸಿ ಬೃಹತ್ ಜನತಾ ಪರೇಡ್: ಟ್ರ್ಯಾಕ್ಟರ್ ರಾಲಿ

ಕೋಟ : ಮಕ್ಕಳ ಅಪಹರಣ ಯತ್ನ ಆರೋಪ ಇಬ್ಬರು ಪೊಲೀಸರ ವಶಕ್ಕೆ

ಕೋಟ : ಮಕ್ಕಳ ಅಪಹರಣ ಯತ್ನ ಆರೋಪ ಇಬ್ಬರು ಪೊಲೀಸರ ವಶಕ್ಕೆ

ಶಾಲೆಗೆ ರಜೆ ಇದ್ದಿದ್ದರಿಂದ ಮನೆಯಲ್ಲೇ ಧ್ವಜ ಹಾರಿಸಿದ ಪುಟ್ಟ ಮಕ್ಕಳು: ವಿಡಿಯೋ ವೈರಲ್

ಶಾಲೆಗೆ ರಜೆ ಇದ್ದಿದ್ದರಿಂದ ಮನೆಯಲ್ಲೇ ಧ್ವಜ ಹಾರಿಸಿದ ಪುಟ್ಟ ಮಕ್ಕಳು: ವಿಡಿಯೋ ವೈರಲ್

FAU-G ‘Made in India’ Gaming App is Available Now: How to Download on Android

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹೊಸ ಗೇಮ್ FAU-G ಲಭ್ಯ

ದೆಹಲಿ ಟ್ರ್ಯಾಕ್ಟರ್ Rally: ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹೋದ ರೈತರು, ಹಲವರಿಗೆ ಗಾಯ

ದೆಹಲಿ ಟ್ರ್ಯಾಕ್ಟರ್ Rally: ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹೋದ ರೈತರು, ಹಲವರಿಗೆ ಗಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಯಂಬತ್ತೂರಿನಲ್ಲಿ ಖ್ಯಾತ ಫ್ಯಾಶನ್ ಡಿಸೈನರ್ ಸತ್ಯ ಪೌಲ್ ವಿಧಿವಶ

ಕೊಯಂಬತ್ತೂರಿನಲ್ಲಿ ಖ್ಯಾತ ಫ್ಯಾಶನ್ ಡಿಸೈನರ್ ಸತ್ಯ ಪೌಲ್ ವಿಧಿವಶ

ನೇಲ್‌ ಪಾಲಿಶ್‌, ನೇಲ್‌ ಆರ್ಟ್‌ನಿಂದ ಉಗುರಿಗೆ ಮೆರುಗು ತುಂಬಿ!

ನೇಲ್‌ ಪಾಲಿಶ್‌, ನೇಲ್‌ ಆರ್ಟ್‌ನಿಂದ ಉಗುರಿಗೆ ಮೆರುಗು ತುಂಬಿ!

ಟ್ರೆಂಡಿ ಜಾಕೆಟ್ಟುಗಳ ಲೋಕ

ಟ್ರೆಂಡಿ ಜಾಕೆಟ್ಟುಗಳ ಲೋಕ

ವಿವಿಧ ಶೈಲಿಯ ಮನಸೂರೆಗೊಳಿಸುವ ವಿನ್ಯಾಸದ ಕಾಲುಂಗುರ

ವಿವಿಧ ಶೈಲಿಯ ಮನಸೂರೆಗೊಳಿಸುವ ವಿನ್ಯಾಸದ ಕಾಲುಂಗುರ…

ಸುಂದರ ಕಂಗಳಿಗೆ ಬಗೆಬಗೆ ಕಾಡಿಗೆ

ಸುಂದರ ಕಂಗಳಿಗೆ ಬಗೆಬಗೆ ಕಾಡಿಗೆ

MUST WATCH

udayavani youtube

ದ.ಕ.ಜಿಲ್ಲಾಡಳಿತದಿಂದ 72ನೇ ಗಣರಾಜ್ಯೋತ್ಸವ

udayavani youtube

ಉಡುಪಿ ಕೃಷ್ಣ ಮಠಕ್ಕೆ ಬಾಳೆ ಎಲೆಯನ್ನು ನೀಡುವ ಯುವಕ

udayavani youtube

ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!

udayavani youtube

ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

ಹೊಸ ಸೇರ್ಪಡೆ

ಬೇಬಿಬೆಟ್ಟದಲ್ಲಿ ಅಕ್ರಮ, ಸಕ್ರಮ ಕಲ್ಲುಗಣಿಗಾರಿಕೆ ಶಾಶ್ವತ ನಿಷೇಧ

ಬೇಬಿಬೆಟ್ಟದಲ್ಲಿ ಅಕ್ರಮ, ಸಕ್ರಮ ಕಲ್ಲುಗಣಿಗಾರಿಕೆ ಶಾಶ್ವತ ನಿಷೇಧ

Restricted Republic Day Celebrations By Indians Abroad Amid Covid

ವಿದೇಶಿ ನೆಲದ ಮುಗಿಲೆತ್ತರದಲ್ಲಿ ಹಾರಿದ ರಾಷ್ಟ್ರ ಧ್ವಜ

ಕೆಂಪುಕೋಟೆಗೆ ನುಗ್ಗಿದ ರೈತರು: ಧ್ವಜಸ್ತಂಭ ಏರಿ ರೈತ ಬಾವುಟ ಹಾರಿಸಲು ಯತ್ನ!

ಕೆಂಪುಕೋಟೆಗೆ ನುಗ್ಗಿದ ರೈತರು: ಪ್ರಧಾನಿ ಧ್ವಜಾರೋಹಣ ಮಾಡುವ ಸ್ಥಳದಲ್ಲಿ ರೈತರಿಂದ ಧ್ವಜಾರೋಹಣ!

ಹೇಮಗಿರಿಯಲ್ಲಿ ಫೆ.10ರಂದು ದನಗಳ ಜಾತ್ರೆ : ಗ್ರಾಮಸ್ಥರು, ಕಂದಾಯ ಇಲಾಖೆ ನೌಕರರಿಂದ ಶ್ರಮದಾನi

ಹೇಮಗಿರಿಯಲ್ಲಿ ಫೆ.10ರಂದು ದನಗಳ ಜಾತ್ರೆ : ಗ್ರಾಮಸ್ಥರು, ಕಂದಾಯ ಇಲಾಖೆ ನೌಕರರಿಂದ ಶ್ರಮದಾನ

kalburagi

ಕಲಬುರಗಿಯಲ್ಲಿ ಕೃಷಿ ಕಾಯ್ದೆಗಳ ವಿರೋಧಿಸಿ ಬೃಹತ್ ಜನತಾ ಪರೇಡ್: ಟ್ರ್ಯಾಕ್ಟರ್ ರಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.