ತ್ರಾಮದ ಪಾತ್ರೆ ನೀರು ಆರೋಗ್ಯಕ್ಕೆ ಉತ್ತಮ

Team Udayavani, May 18, 2019, 3:18 PM IST

ಆರೋಗ್ಯ ಕಾಪಾಡುವಲ್ಲಿ ರಾತ್ರಿ ವೇಳೆ ತಾಮ್ರದ ಪಾತ್ರೆಯಲ್ಲಿ ತುಂಬಿಸಿಟ್ಟ ನೀರು ಕುಡಿಯುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಮುಖ್ಯವಾಗಿ

·ತಾಮ್ರದ ಪಾತ್ರೆಯಲ್ಲಿನ ನೀರಿನ ನಿಯಮಿತ ಸೇವನೆ ಜೀರ್ಣಶಕ್ತಿ ಹೆಚ್ಚಿಸುವ ಸಾಮರ್ಥ್ಯ ತಾಮ್ರದ ನೀರಿಗಿದೆ.

·ಸ್ಥೂಲಕಾಯದ ತೊಂದರೆಯುಳ್ಳವರಿಗೆ ತಾಮ್ರದ ಪಾತ್ರೆ ನೀರು ತೂಕ ಇಳಿಸಲು ಸಹಕಾರಿಯಾಗಿದೆ.

·ತಾಮ್ರದಲ್ಲಿರುವ ರೋಗ ನಿರೋಧಕ ಶಕ್ತಿ ಗಾಯಗಳನ್ನು ಶೀಘ್ರದಲ್ಲಿ ಶಮನಗೊಳಿಸುತ್ತದೆ.

·ತಾಮ್ರದಲ್ಲಿರುವ ರೋಗ ನಿರೋಧಕ ಶಕ್ತಿಯಿಂದಾಗಿ ಕ್ಯಾನರ್‌ ಅನ್ನು ದೂರವಿರಿಸಬಹುದು.

·ತಾಮ್ರದಲ್ಲಿರುವ ಆಲಿಗೋಡೈನಮಿಕ್‌ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ.

·ಸಂಧಿವಾತದ ಜತೆಗೆ ಊರಿಯೂತವನ್ನು ಕಡಿಮೆ ಮಾಡುವ ಶಕ್ತಿ ತಾಮ್ರದ ನೀರಿಗಿದೆ.

·ತಾಮ್ರದ ನೀರಿಗೆ ಚರ್ಮದ ಕಾಂತಿಯನ್ನು ಹೆಚ್ಚಿಸುವ ಜತೆಗೆ ಚರ್ಮ ಸುಕ್ಕುಗಟ್ಟುವುದನ್ನು ನಿಯಂತ್ರಿಸುತ್ತದೆ.

·ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ. ರಕ್ತಕಣಗಳನ್ನು ಹೆಚ್ಚಿಸುವ ಸಾಮರ್ಥ್ಯವೂ ತಾಮ್ರಕ್ಕಿದೆ.

ತಾಮ್ರ ದೇಹಕ್ಕೆ ಅತ್ಯಂತ ಅಗತ್ಯ ಖನಿಜಗಳಲ್ಲಿ ಒಂದಾಗಿದೆ. ತಾಮ್ರದ ಪಾತ್ರೆಗಳು ನೀರನ್ನು ಶುದ್ಧೀಕರಿಸುತ್ತದೆ. ಹೊಸ ಜೀವ ಕೋಶಗಳನ್ನು ಉತ್ವತ್ತಿ ಮಾಡುವ ಸಾಮರ್ಥ್ಯವೂ ತಾಮ್ರಕ್ಕೆ ಇದೆ.

ಹೃದಯಾಘಾತಗಳು ಇಂದು ಸಾಮಾನ್ಯ ಎಂಬಂತಾಗಿದೆ. ತಾಮ್ರವೂ ಹೃದಯಾಘಾತದ ಸಮಸ್ಯೆ ಕಡಿಮೆ ಮಾಡಲು ಸಹಕಾರಿಯಾಗಿದೆ. ಸಂಶೋಧನೆಯ ಪ್ರಕಾರ ತಾಮ್ರದ ನೀರಿನ ಸೇವನೆಯಿಂದ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್ , ಟ್ರೈಗ್ಲಿಸರೈಡ್‌ ಕೂಡ ಕಡಿಮೆಯಾಗುತ್ತದೆ.

•••••ಧನ್ಯಾ ಬೋಳಿಯಾರ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ