Udayavni Special

ಯೋಗ ಮಾಡಿ ನಿಶ್ಶಕ್ತಿ ದೂರ ಮಾಡಿ

ಕುರ್ಚಿಯ ಯೋಗ ಭಂಗಿಯು ನರ ವ್ಯವಸ್ಥೆಯನ್ನು ಶಾಂತಗೊಳಿಸಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

Team Udayavani, Apr 17, 2021, 1:18 PM IST

ಯೋಗ ಮಾಡಿ ನಿಶ್ಶಕ್ತಿ ದೂರ ಮಾಡಿ

ಬೇಸಗೆಯಲ್ಲಿ ನಿಶ್ಶಕ್ತಿ ಕಾಡುವುದು ಸಾಮಾನ್ಯ. ಇದಕ್ಕಾಗಿ ಸರಿಯಾದ ಆಹಾರ ಕ್ರಮ ಪಾಲಿಸುವುದು ಎಷ್ಟು ಮುಖ್ಯವೋ ಅಷ್ಟೇ ವ್ಯಾಯಾಮ ಮಾಡುವುದು ಕೂಡ ಮುಖ್ಯವಾಗಿರು ತ್ತದೆ. ಅದರಲ್ಲೂ ಯೋಗದ ಮೂಲಕ ನಿಶ್ಶಕ್ತಿಯನ್ನು ಹೋಗಲಾಡಿಬಹುದು. ಕೆಲವೊಂದು ಯೋಗ ಭಂಗಿಯನ್ನು ನಿತ್ಯವೂ ಅಭ್ಯಾಸ ಮಾಡಿದರೆ ಖಿನ್ನತೆ, ನೋವು, ನಿಶ್ಶಕ್ತಿ ದೂರವಾಗುವುದು.

ಬಾಲಾಸನ ಮಾಡುವುದರಿಂದ ಸೊಂಟ, ಬೆನ್ನಿಗೆ ವಿಶ್ರಾಂತಿ ದೊರೆತು ದೇಹದ ವಿವಿಧ ಭಾಗಗಳಲ್ಲಿರುವ ನೋವು ನಿವಾರಣೆಯಾಗಿ ಖಿನ್ನತೆ, ನಿಶ್ಶಕ್ತಿ ದೂರವಾಗುತ್ತದೆ.

ದನದ ಭಂಗಿಯಲ್ಲಿ ನಿಂತುಕೊಳ್ಳುವುದರಿಂದ ಬೆನ್ನುನೋವು ಕಡಿಮೆಯಾಗುವುದು, ಜೀರ್ಣಕ್ರಿಯೆ ಸುಸ್ಥಿರವಾಗಿರುತ್ತದೆ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ.

ಸುಪೈನ್‌ ಟ್ವಿಸ್ಟ್‌ ಯೋಗ ಭಂಗಿಯು ಭುಜಗಳಿಗೆ ಆರಾಮ ಒದಗಿಸುವುದು ಮಾತ್ರವಲ್ಲದೆ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ, ಬೆನ್ನಿನ ಕೆಳಭಾಗಕ್ಕೆ ಆರಾಮ ನೀಡುತ್ತದೆ.

ಕುರ್ಚಿಯ ಯೋಗ ಭಂಗಿಯು ನರ ವ್ಯವಸ್ಥೆಯನ್ನು ಶಾಂತಗೊಳಿಸಿ ರಕ್ತದೊತ್ತಡವನ್ನು ನಿಯಂತ್ರಿಸಿ, ಬೆನ್ನು, ಕಾಲು, ಪಾದಗಳಲ್ಲಿನ ಸ್ನಾಯುಗಳಿಗೆ ಆರಾಮ ನೀಡುವುದು.

ಚಿಟ್ಟೆಯ ಯೋಗ ಭಂಗಿಯಿಂದ ತೊಡೆ, ಸೊಂಟದಲ್ಲಿನ ಸೆಳೆತ ನಿವಾರಣೆಯಾಗಿ ನಿಶ್ಶಕ್ತಿ ಕಡಿ ಮೆಯಾಗುವುದು. ಕರುಳಿನ ಚಟುವಟಿಕೆಗಳು ಸುಸ್ಥಿರವಾಗಿರುವುದು.

ಶವಾಸನದಿಂದ ಮಾನಸಿಕ, ದೈಹಿಕ ಒತ್ತಡ ಕಡಿಮೆಯಾಗಿ ಸಂಪೂರ್ಣ ವಿಶ್ರಾಂತಿ ದೊರೆಯುವುದು. ಇದರಿಂದ ನಿಶ್ಶಕ್ತಿ ದೂರವಾಗುವುದು.

ಟಾಪ್ ನ್ಯೂಸ್

ghyyiy

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವ ಶ್ರೀನಿವಾಸ ಪೂಜಾರಿ ಸೂಚನೆ

ggyutyuty

ದಕ್ಷಿಣ ಕನ್ನಡ : ಎರಡು ದಿನ ಲಸಿಕಾಕರಣಕ್ಕೆ ತಾತ್ಕಾಲಿಕ ತಡೆ

Assure ‘No Deaths’ If Delhi Gets 700 Tonnes Oxygen Daily: Arvind Kejriwal

ಕೇಂದ್ರದಿಂದ ನಿತ್ಯ 700 ಟನ್ ಆಕ್ಸಿಜನ್ ಪೂರೈಕೆಯಾದರೇ ದೆಹಲಿಗೆ ಸಮಸ್ಯೆಯಿಲ್ಲ : ಕೇಜ್ರಿವಾಲ್

fyhtyt

ಖಾಸಗಿ ಮೆಡಿಕಲ್ ಕಾಲೇಜುಗಳಿಂದ 75% ರಷ್ಟು ಹಾಸಿಗೆ ಪಡೆಯಲಾಗುತ್ತಿದೆ : ಸಚಿವ ಡಾ.ಕೆ.ಸುಧಾಕರ್

trtretr

ನಾವು ಬಡವರು ಏಲ್ಲಿ ಹೋಗಬೇಕು ? ಸಚಿವ ಬಿ.ಸಿ ಪಾಟೀಲ್ ಎದುರು ಜನರ ಅಳಲು

hjyutyuty

ದಾವಣಗೆರೆಯಲ್ಲಿ ಆಕ್ಸಿಜನ್ ಟ್ಯಾಂಕರ್ ವಿಳಂಬ:ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

LIC new rule these major changes will be applicable from may 10

ಇನ್ಮುಂದೆ ವಾರದಲ್ಲಿ ಐದು ದಿನಗಳು ಮಾತ್ರ ಕಾರ್ಯ ನಿರ್ವಹಿಸಲಿದೆ ಎಲ್ ಐ ಸಿ ಕಚೇರಿ ..!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Women and Mental Health

ಮಹಿಳೆಯರು ಮತ್ತು ಮಾನಸಿಕ ಆರೋಗ್ಯ

Traditional Eating Policy

ಸಾಂಪ್ರದಾಯಿಕ ಆಹಾರ ಪದ್ಧತಿ ಪಾಲಿಸಿ

Covid vaccine and heart

ಕೋವಿಡ್‌ ಲಸಿಕೆ ಮತ್ತು ಹೃದಯ

Dementia

ಡಿಮೆನ್ಶಿಯಾ  ಹೊಂದಿರುವ ವ್ಯಕ್ತಿಗಳ ಆರೈಕೆಗಾಗಿ  ಕೆಲವು ಸಲಹೆಗಳು

ಜಹಗ್ರೆತಗಹವಚದಸ

ರಾತ್ರಿ ಮಲಗುವ ಮುನ್ನ ಈ ಆಹಾರಗಳನ್ನು ತಿನ್ನಬೇಡಿ : ಕಾರಣ ಇಲ್ಲಿದೆ ಓದಿ

MUST WATCH

udayavani youtube

ಬಯಲು ಪ್ರದೇಶದಲ್ಲಿ ಕೋವಿಡ್ ಸೋಂಕಿತರಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ

udayavani youtube

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಕಾರ್ ಮೇಲೆ ಹಲ್ಲೆ

udayavani youtube

ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿಯಿಂದ ಕೊರೊನಾ ಜಾಗೃತಿ

udayavani youtube

ನರೇಗಾ ವೇತನ ತಾರತಮ್ಯ: ಕಂಪ್ಯೂಟರ್ ಆಪರೇಟರ್ ಮೇಲೆ ಹಲ್ಲೆ

udayavani youtube

ಆಸ್ಪತ್ರೆಗಳಲ್ಲಿ ಬೆಡ್ ಸಿಗದಿದ್ದಕ್ಕೆ CM Yediyurappa ಮನೆ ಮುಂದೆ ಧರಣಿ

ಹೊಸ ಸೇರ್ಪಡೆ

ghyyiy

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವ ಶ್ರೀನಿವಾಸ ಪೂಜಾರಿ ಸೂಚನೆ

ggyutyuty

ದಕ್ಷಿಣ ಕನ್ನಡ : ಎರಡು ದಿನ ಲಸಿಕಾಕರಣಕ್ಕೆ ತಾತ್ಕಾಲಿಕ ತಡೆ

covid issue at thumakuru

ಕಲ್ಪತರು ನಾಡಿಗೆ ಕೊವ್ಯಾಕ್ಸಿನ್‌ ಸರಬರಾಜು ಇಲ್ಲ

htyt

ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ಉಚಿತ ವಾಹನ ಸೇವೆ

Assure ‘No Deaths’ If Delhi Gets 700 Tonnes Oxygen Daily: Arvind Kejriwal

ಕೇಂದ್ರದಿಂದ ನಿತ್ಯ 700 ಟನ್ ಆಕ್ಸಿಜನ್ ಪೂರೈಕೆಯಾದರೇ ದೆಹಲಿಗೆ ಸಮಸ್ಯೆಯಿಲ್ಲ : ಕೇಜ್ರಿವಾಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.