Udayavni Special

ಹಲಸಿನ ಢೋಕ್ಲಾ


Team Udayavani, Jun 29, 2019, 5:00 AM IST

14

ಢೋಕ್ಲಾ ಒಂದು ಜನಪ್ರಿಯ ಗುಜರಾತಿ ತಿಂಡಿ – ಇದನ್ನು ಕಡ್ಲೆ ಹಿಟ್ಟಿನಿಂದ ಮಾಡುತ್ತಾರೆ – ಹಲವರಿಗೆ ಕಡಲೆ ಹಿಟ್ಟು ತಿಂದರೆ ಸ್ವಲ್ಪ ತ್ರಾಸ ಆಗುತ್ತದೆ . ಈ ಢೋಕ್ಲಾ ವನ್ನು ನಮ್ಮ ಮೆಚ್ಚಿನ ಹಲಸು ಮತ್ತು ರವೆ ಉಪಯೋಗಿಸಿ ಮಾಡಬಹುದು.

ಬೇಕಾಗುವಸಾಮಗ್ರಿಗಳು
••ಹಲಸಿನ ಕಾಯಿ ಪಲ್ಪ್ – 1 ಕಪ್‌
••ಗೋಧಿ ರವ ( ಸಣ್ಣದು ) – 1 ಕಪ್‌
••ಮೊಸರು – 1 ಕಪ್‌
••ನೀರು – ಒಂದು ಕಪ್‌
••ಹಸಿ ಮೆಣಸು – 2 – 3
••ಶುಂಠಿ – ಅರ್ಧ ಇಂಚು
••ಅರಸಿನ ಪುಡಿ – ಅರ್ಧ ಚಮಚ
••ನಿಂಬೇ ರಸ – 2 ದೊಡ್ಡ ಚಮಚ
••ಈನೋ(Eno) – ಅರ್ಧ ಚ
••ಒಗ್ಗರಣೆಗೆ : ಸಾಸಿವೆ , ಉದ್ದಿನ ಬೇಳೆ , ಉಪ್ಪು ಜೀರಿಗೆ, ಎಣ್ಣೆ ಮತ್ತು ಇಂಗು.ಮಾಡುವ ವಿಧಾನ

ಹಲಸಿನ ಕಾಯಿ ಪಲ್ಪ್ಗೆ ಹಸಿ ಮೆಣಸಿನಕಾಯಿ, ಶುಂಠಿ, ಮೊಸರು ಸೇರಿಸಿ ಮಿಕ್ಸಿಯಲ್ಲಿ ಸ್ವಲ್ಪ ತಿರುವಬೇಕು. ಇದನ್ನು ಒಂದು ಪಾತ್ರೆಗೆ ಹಾಕಿರಿ. ಈ ಮಿಶ್ರಣಕ್ಕೆ ಈನೋ ಮತ್ತು ನಿಂಬೆ ರಸ, ಒಗ್ಗರಣೆ ಹೊರತುಪಡಿಸಿ ಇತರ ಸಾಮಗ್ರಿಗಳನ್ನು ಸೇರಿಸಿ ಮಿಶ್ರ ಮಾಡಿ.

ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಇಡಬೇಕು – ಒಂದು ಬಟ್ಟಲಿಗೆ ಸ್ವಲ್ಪ ಎಣ್ಣೆ / ತುಪ್ಪ ಹಚ್ಚಿ ನೀರು ಕುದಿಯುವಾಗ -ಈನೋ ಮತ್ತು 1 ದೊಡ್ಡ ಚಮಚ ನಿಂಬೇರಸ ಮಿಶ್ರಣವನ್ನು ಹಿಟ್ಟಿನ ಮೇಲೆ ಹುಯ್ಯಿರಿ. ತಟ್ಟೆ ಯನ್ನು ಇಡ್ಲಿ ಕುಕ್ಕರ್‌ನಲ್ಲಿ ಇಟ್ಟು 15 ನಿಮಿಷ ಬೆಂಕಿಯಲ್ಲಿಡಿ. ಒಂದು ಚೂರಿಯನ್ನು ಹಾಕಿ ಬೆಂದಿದೆಯೋ ಎಂದು ನೋಡಿರಿ. ಬೆಂಕಿಯಿಂದ ಇಳಿಸಿ 5 ನಿಮಿಷ ತಣಿಯಲು ಬಿಡಿರಿ. ಅನಂತರ ಇನ್ನೊಂದು ತಟ್ಟೆಗೆ ಅಡಿಮೇಲೆ ಮಾಡಿ ಹಾಕಿ. ನಂತರ ಅದನ್ನು ಕತ್ತರಿಸಿರಿ. ನಿಂಬೆ ರಸಕ್ಕೆ ಸ್ವಲ್ಪ ನೀರು ಸೇರಿಸಿ ಧೋಕ್ಲಾದ ಮೇಲೆ ಹುಯ್ಯಿರಿ. ಒಗ್ಗರಣೆ ಮಾಡಿ ಅದನ್ನು ಢೋಕ್ಲಾದ ಮೇಲೆ ಹೊಯ್ದು – ಮೇಲಿಂದ ಕಾಯಿತುರಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿರಿ. ಹಲಸಿನ ಕಾಯಿ ಢೋಕ್ಲಾ ತಯಾರ್‌.

••••ನಳಿನಿ ಮಾಯಿಲಂಕೋಡಿ, ಮಂಗಳೂರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಿಡತೆಗಳನ್ನು ಓಡಿಸಲು ಡ್ರಮ್‌, ಡ್ರೋನ್‌, ಡಿಜೆ ಸೌಂಡ್‌!

ಮಿಡತೆಗಳನ್ನು ಓಡಿಸಲು ಡ್ರಮ್‌, ಡ್ರೋನ್‌, ಡಿಜೆ ಸೌಂಡ್‌!

ನಿರಾಣಿ ಮನೆಯಲ್ಲಿ ರಾಮದಾಸ್, ಉಮೇಶ್ ಕತ್ತಿ ಮೀಟಿಂಗ್? ಸ್ಪಷ್ಟನೆ ನೀಡಿದ ಮುರುಗೇಶ್ ನಿರಾಣಿ

ನಿರಾಣಿ ಮನೆಯಲ್ಲಿ ರಾಮದಾಸ್, ಉಮೇಶ್ ಕತ್ತಿ ಮೀಟಿಂಗ್? ಸ್ಪಷ್ಟನೆ ನೀಡಿದ ಮುರುಗೇಶ್ ನಿರಾಣಿ

ಇದೊಂದು ದೀರ್ಘ ಹೋರಾಟ, ಲಾಕ್ ಡೌನ್ ಸಡಿಲಗೊಂಡರೂ ಎಚ್ಚರಿಕೆ ಅಗತ್ಯ: ಮೋದಿ

ಇದೊಂದು ದೀರ್ಘ ಹೋರಾಟ, ಲಾಕ್ ಡೌನ್ ಸಡಿಲಗೊಂಡರೂ ಎಚ್ಚರಿಕೆ ಅಗತ್ಯ: ಮೋದಿ

ಈವರೆಗೆ ದೇಶದಲ್ಲಿ 89,983 ಮಂದಿ ಕೋವಿಡ್ 19 ವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ.

ಭಾರತದಲ್ಲಿ ಕೋವಿಡ್ ಅಟ್ಟಹಾಸ; ಒಂದೇ ದಿನ 8ಸಾವಿರಕ್ಕೂ ಅಧಿಕ ಪ್ರಕರಣ ಪತ್ತೆ

ಕ್ವಾರಂಟೈನ್ ನಿಂದ ಬಂದು ಓಡಾಡಿದ್ದ ವ್ಯಕ್ತಿಗೆ ಸೋಂಕು ದೃಢ: ಕಾರ್ಕಳದ ಇನ್ನಾಗ್ರಾಮ ಸೀಲ್ ಡೌನ್

ಕ್ವಾರಂಟೈನ್ ನಿಂದ ಬಂದು ಓಡಾಡಿದ್ದ ವ್ಯಕ್ತಿಗೆ ಸೋಂಕು ದೃಢ: ಕಾರ್ಕಳದ ಇನ್ನಾಗ್ರಾಮ ಸೀಲ್ ಡೌನ್

ಅಮೆರಿಕದಲ್ಲಿ ಭುಗಿಲೆದ್ದ ಹಿಂಸಾಚಾರ; ಚಿಕಾಗೋ ಸೇರಿ ಪ್ರಮುಖ ನಗರಗಳಲ್ಲಿ ಕರ್ಫ್ಯೂ ಜಾರಿ

ಅಮೆರಿಕದಲ್ಲಿ ಭುಗಿಲೆದ್ದ ಹಿಂಸಾಚಾರ; ಚಿಕಾಗೋ ಸೇರಿ ಪ್ರಮುಖ ನಗರಗಳಲ್ಲಿ ಕರ್ಫ್ಯೂ ಜಾರಿ

ನಮ್ಮಲ್ಲಿ ಲಕ್ಷ್ಮಣ ರೇಖೆ ದಾಟುವವರು ಯಾರೂ ಇಲ್ಲ: ಡಿಸಿಎಂ ಅಶ್ವಥ್ ನಾರಾಯಣ

ನಮ್ಮಲ್ಲಿ ಲಕ್ಷ್ಮಣ ರೇಖೆ ದಾಟುವವರು ಯಾರೂ ಇಲ್ಲ: ಡಿಸಿಎಂ ಅಶ್ವಥ್ ನಾರಾಯಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kwick-cook

ಕ್ವಿಕ್‌ ಕುಕ್‌ ಸಿಹಿತಿಂಡಿ

kayi-kayi

ಕಾಯಿ ಕಾಯಿ ಗೋರಿಕಾಯಿ ಉಂಡೆಗೆ…

tambulli

ತಂಬುಳಿಗಿಂತ ರುಚಿ ಬೇರಿಲ್ಲ

cooking

ಹೊಸಾ ಸ್ವೀಟು ಏನಿದೆ ಅಂದ್ರಾ?

guggari

ಗುಗ್ಗರಿ ವೈವಿಧ್ಯ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

31-May-15

ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ

ಐದನೇ ಹಂತದ ಲಾಕ್ ಡೌನ್ ಹೇಗಿರಬೇಕು?

ಐದನೇ ಹಂತದ ಲಾಕ್ ಡೌನ್ ಹೇಗಿರಬೇಕು?

31-May-14

79 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ: ಡಿಡಿಪಿಐ ಪರಮೇಶ್ವರ

ಕೊಪ್ಪಳದ ಬಿ ಟಿ ಪಾಟೀಲ್ ನಗರದ ವ್ಯಕ್ತಿಗೆ ಸೋಂಕು:  ಸೀಲ್ ಡೌನ್ ಸಾಧ್ಯತೆ

ಕೊಪ್ಪಳದ ಬಿ ಟಿ ಪಾಟೀಲ್ ನಗರದ ವ್ಯಕ್ತಿಗೆ ಸೋಂಕು:  ಸೀಲ್ ಡೌನ್ ಗೆ ತಯಾರಿ

ಮಿಡತೆಗಳನ್ನು ಓಡಿಸಲು ಡ್ರಮ್‌, ಡ್ರೋನ್‌, ಡಿಜೆ ಸೌಂಡ್‌!

ಮಿಡತೆಗಳನ್ನು ಓಡಿಸಲು ಡ್ರಮ್‌, ಡ್ರೋನ್‌, ಡಿಜೆ ಸೌಂಡ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.