Udayavni Special

ವಲಸೆ ಕಾರ್ಮಿಕರ ಸಂಕಷ್ಟವೇ ದೊಡ್ಡ ಸಮಸ್ಯೆಯಾಗಿ ಸರಕಾರಗಳನ್ನು ಕಾಡುತ್ತಿದೆಯೇ?


Team Udayavani, May 18, 2020, 5:18 PM IST

ವಲಸೆ ಕಾರ್ಮಿಕರ ಸಂಕಷ್ಟವೇ ದೊಡ್ಡ ಸಮಸ್ಯೆಯಾಗಿ ಸರಕಾರಗಳನ್ನು ಕಾಡುತ್ತಿದೆಯೇ?

ಮಣಿಪಾಲ: ನಮ್ಮಲ್ಲಿ ಕೋವಿಡ್ ಸಂಕಷ್ಟಕ್ಕಿಂತಲೂ ವಲಸೆ ಕಾರ್ಮಿಕರ ಸಂಕಷ್ಟವೇ ದೊಡ್ಡ ಸಮಸ್ಯೆಯಾಗಿ ಸರಕಾರಗಳನ್ನು ಕಾಡುತ್ತಿದೆ ಎಂಬ ವಾದಕ್ಕೆ ನಿಮ್ಮ ಅಭಿಪ್ರಾಯವೇನು ಎಮದು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿದೆ.

ಮುಹಮ್ಮದ್ ಅಜಿಮ್: ಸಾಹುಕಾರರ ಪರವಾಗಿರುವ ಸರಕಾರ. ಜೀತದಾಳುನ ಜೀವಿಸುತಿದ್ದವರನ್ನು ಕೋವಿಡ್ ಎಂಬ ಮಹಾಮಾರಿ ಇಂದಾಗಿ ಮುಕ್ತಿ ಸಿಕ್ಕಿದೆ.

ಕಲ್ಪಿ ಪ್ರಸನ್ನ:  ದೇಶದ ಬಹುತೇಕ ರಾಜ್ಯ ನಗರ ಮಹಾನಗರಗಳು ವಲಸಿಗರಿಂದಲೇ ಉನ್ನತ ಮಟ್ಟಕ್ಕೇರಿವೆ! ಶ್ರಮಿಕ, ಕಡಿಮೆ ಕೂಲಿಯ, ಅನಿವಾರ್ಯ ವರ್ಗದ ನಾನಾ ಪ್ರದೇಶದ ಜನರು ಬೇರೇಡೇ ಹೋಗಿ,  ಬಂದು ಬದುಕು ಕಟ್ಟಿಕೊಂಡು ಊರು, ದಾರಿ, ಕಟ್ಟಡ, ಮಹಲು, ಸೇತುವೆ, ಆರೋಗ್ಯ ಸೇವೆ, ಮುಂತಾದ ಸಾವಿರಾರು ರೀತಿಯ ಉದ್ಯೋಗದಲ್ಲಿ ತೊಡಗಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಈಗ ಸಧ್ಯದ ಪರಿಸ್ಥಿತಿಯಲ್ಲಿ ಎಲ್ಲವೂ ತಲೆಕೆಳಗಾದ ಲೆಕ್ಕಾಚಾರವಂತಾಗಿ ಭವಿಷ್ಯದಲ್ಲಿ ಆರ್ಥಿಕ ದುಃಸ್ಥಿತಿ ಎದುರಿಸಬೇಕಾಗಿ ಬರಬಹುದು.

ಈಶ್ವರ್ ನಾಯಕ್: ಮನೇಲಿ ಕುಳಿತು ಲಕ್ಷ, ಲಕ್ಷ ಸಂಬಳ ಏಣಿಸುವ ನೌಕರರ ಬಗ್ಗೆ ಇರುವ ಕನಿಷ್ಠ ಕಾಳಜಿಯನ್ನು ಕಾರ್ಮಿಕರ ಬಗ್ಗೆ ತೆಗೆದು ಕೊಳ್ಳುತಿಲ್ಲ

ರತನ್ ಕುಮಾರ್ ಡಿ:  ವಲಸೆ ಕಾರ್ಮಿಕರನ್ನು ಕರೆತಂದ ಗುತ್ತಿಗೆದಾರರು ಸ್ವಲ್ಪ ಮಾನವೀಯತೆಯಿಂದ ಇವರುಗಳಿಗೆ ತಾತ್ಕಾಲಿಕವಾಗಿಯಾದರೂ ಅವಶ್ಯಕ ವ್ಯವಸ್ಥೆ ಮಾಡಿಕೊಟ್ಟಿದ್ದರೆ ಇವರುಗಳಿಗಾಗಲಿ ಅಥವಾ ಸರ್ಕಾರಕ್ಕೆ ಆಗಲಿ ಯಾವುದೇ ತೊಂದರೆ ಆಗುತ್ತಿರಲಿಲ್ಲ.

ವಿಶ್ವನಾಥ್ ಖಾನಪುರ: ನಗರ ಸುಂದರವಾಗಿ ಕಾಣಲು ಇವರ ಕೊಡುಗೆ ಅಪಾರ ಇರುತ್ತದೆ ಇಂತಹ ಸಂದರ್ಭಗಳಲ್ಲಿ ಅವರ ಬದುಕು ಸುಂದರವಾಗಿ ಕಾಣಲು ನಿಜವಾದ ಜನ ಪ್ರತಿನಿಧಿಗಳು ಹಾಗು ಅಧಿಕಾರಿಗಳ ವರ್ಗ ಮಾಡಬೇಕು ಆಗಿತ್ತು

ಪ್ರಭು: ಅವರು ಕಣ್ಣೀರು ಹಾಕೋದು ಖಂಡಿತ ಒಳ್ಳೆಯದಲ್ಲ. ಬಡವರ ಕಣ್ಣೀರು ಒರೆಸಬೇಕಿತ್ತು ಮಕ್ಕಳನ್ನು ಹೊತ್ತು ನಡೆಯುವ ಆ ದೃಶ್ಯ ಯಾವ ಶತೃವಿಗೂ ಬರಬಾರದು ನಮ್ಮದೇ ದೇಶ ನಮ್ಮದೇ ಜನ ಆದರೂ ಅವರನ್ನ ಪರದೇಶಿಗಳ ಹಾಗೆ ನಡೆಸಿದ್ದು ಸರಿಯಲ್ಲ ಸರ್ಕಾರ ಯಾವುದೆ ಇರಲಿ ಕಾಂಗ್ರೆಸ್ ಬಿಜೆಪಿ ಯಾವುದಾದರೂ ಸರಿ ಅವರಿಗೆ ಮಾನವೀಯತೆ ತೋರಬೇಕಿತ್ತು ಇಂತಹ ಪರಿಸ್ಥಿತಿ ನಿಭಾಯಿಸುವ ಕೆಲಸ ಮೊದಲು ಮಾಡಬೇಕಿತ್ತು ಆಮೇಲೆ ನಿರ್ಭರನೋ ದುರ್ಭರನೋ ಮಾಡಿದರೆ ಆಗ್ತಿತ್ತು ದೇಶ ಹಿಂದುಳಿಯೋದು ಮುಂದುವರಿಯೋದು ಇದೆಲ್ಲ ಇದ್ದದ್ದೆ ಇದೆಲ್ದದಕ್ಕಿಂತ ಮೋದಲು ಮಾನವನಾಗಬೇಕಲ್ಲವೆ ಮಾನವೀಯತೆ ಬೇಕಲ್ಲವೆ

ಮುಹಮ್ಮದ್ ಕಾಡುಮನೆ: ವಲಸೆ ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಿದ , ಮಹಿಳೆಯರು ಮಕ್ಕಳು ಬೀದಿಗಳಲ್ಲಿ ಸಾಯುವಂತೆ ಮಾಡಿದ ಕೇಂದ್ರ ಸರಕಾರದ ನಾಯಕರು ನರಳಿ ನರಳಿ ಸಾಯಲಿ… ಆ ಮನುಷ್ಯತ್ವ ನಶಿಸಿದ ಕ್ರೂರಿಗಳು ಈ ಭೂಮಿಯಲ್ಲಿ ಒಂದು ನಿಮಿಷವೂ ಬದುಕಲು ಯೋಗ್ಯರಲ್ಲ

ಅಜಿತ್ ಕುಮಾರ್: ದೊಡ್ಡ ವೈಫಲ್ಯ , ಕಾರ್ಮಿಕರು ತಮ್ಮ ತಮ್ಮ ಊರಿಗೆ ನಡೆದು ಹೋಗುವ ದ್ರಶ್ಯ ಕರುಣಾಜನಕ ಮೋದಿ ಸರ್ಕಾರಕ್ಕೆ ಮೈನಸ್ ಪಾಯಿಂಟ್, ಮೋದಿ ವಿರೋಧಿಗಳು ಸಂತೋಷದಿಂದ ಕುಣಿಯುವ ಸಮ

ಟಾಪ್ ನ್ಯೂಸ್

ದಾವಣಗೆರೆಯಲ್ಲಿ 393 ಸೋಂಕಿತರು ಗುಣಮುಖ, 453 ಹೊಸ ಪ್ರಕರಣ ಪತ್ತೆ

ದಾವಣಗೆರೆಯಲ್ಲಿ 393 ಸೋಂಕಿತರು ಗುಣಮುಖ, 453 ಹೊಸ ಪ್ರಕರಣ ಪತ್ತೆ

ಕೋವಿಡ್ ವಾರ್ ರೂಂಗೆ ಸಚಿವರಾದ ಎಸ್.ಟಿ. ಸೋಮಶೇಖರ್, ಅಶೋಕ್ ದಿಡೀರ್ ಭೇಟಿ

ಕೋವಿಡ್ ವಾರ್ ರೂಂಗೆ ಸಚಿವರಾದ ಎಸ್.ಟಿ. ಸೋಮಶೇಖರ್, ಅಶೋಕ್ ದಿಡೀರ್ ಭೇಟಿ

250 ಯೂನಿಟ್ ಆಕ್ಸಿಜನ್ ಕಾನ್ಸನ್ಟ್ರೇಟರ್ ಬ್ಯಾಂಕ್ ಗೆ ಚಾಲನೆ ನೀಡಿದ ಸಂಸದ ತೇಜಸ್ವೀ ಸೂರ್ಯ

250 ಯೂನಿಟ್ ಗಳ ಆಕ್ಸಿಜನ್ ಕಾನ್ಸನ್ಟ್ರೇಟರ್ ಬ್ಯಾಂಕ್ ಗೆ ಚಾಲನೆ ನೀಡಿದ ಸಂಸದ ತೇಜಸ್ವೀ ಸೂರ್ಯ

fjftytytr

ಕೋವಿಡ್ ರೋಗಿ ಸಾವು: ವೆನ್‍ಲಾಕ್ ಆಸ್ಪತ್ರೆ ಎದುರು ಸಂಬಂಧಿಕರ ಗಲಾಟೆ

ತುರ್ತು ಅಗತ್ಯಕ್ಕೆ 15,000 ಆಮ್ಲಜನಕ ಸಾಂದ್ರಕಗಳ ಖರೀದಿ: ಡಿಸಿಎಂ

ತುರ್ತು ಅಗತ್ಯಕ್ಕೆ 15,000 ಆಮ್ಲಜನಕ ಸಾಂದ್ರಕಗಳ ಖರೀದಿ: ಡಿಸಿಎಂ

ಮನುಷ್ಯರ ನಡುವೆ 6 ಅಡಿ ಅಂತರವಿದ್ದರೂ ಸೋಂಕು ಹರಡಬಲ್ಲದು : ಅಮೆರಿಕ ತಜ್ಞರ ಎಚ್ಚರಿಕೆ

ಮನುಷ್ಯರ ನಡುವೆ 6 ಅಡಿ ಅಂತರವಿದ್ದರೂ ಸೋಂಕು ಹರಡಬಲ್ಲದು : ಅಮೆರಿಕ ತಜ್ಞರ ಎಚ್ಚರಿಕೆ

ghjjtyyuy

ಕೋವಿಡ್ ವರದಿ : ರಾಜ್ಯದಲ್ಲಿಂದು 47930 ಪ್ರಕರಣ ಪತ್ತೆ, 490 ಜನರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

mekeddatu

ಮೇಕೆದಾಟು ಯೋಜನೆಯಲ್ಲಿ ರಾಜ್ಯ ದೃಢ ನಿಲುವನ್ನು ತಳೆಯಬೇಕಾದ ಅನಿವಾರ್ಯತೆಯಿದೆಯೇ?

MUST WATCH

udayavani youtube

ಬಾಕಿ ಉಳಿದ ಐಪಿಎಲ್ ಪಂದ್ಯಗಳ ಗತಿ ಏನು ?

udayavani youtube

ಕೋವಿಡ್ ಬಗ್ಗೆ ಭಯ ಬೇಡ. ಆದರೆ ಎಚ್ಚರಿಕೆ ಇರಲಿ

udayavani youtube

ಮೂಡಿಗೆರೆ ಆಸ್ಪತ್ರೆಯಲ್ಲಿ ಊಟ-ತಿಂಡಿ ಸರಿಯಿಲ್ಲ

udayavani youtube

ಅಂಗಡಿ ಬಾಗಿಲು ಮುಚ್ಚಿ ಬಟ್ಟೆ ವ್ಯಾಪಾರ: ವಿಟ್ಲದಲ್ಲಿ ಪೊಲೀಸರಿಂದ ದಾಳಿಯ

udayavani youtube

ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ

ಹೊಸ ಸೇರ್ಪಡೆ

9-13

ಮಹಾಮಾರಿಯಿಂದ ರಕ್ಷಣೆಗೆ ಜಾಗೃತಿಯೇ ಮದ್ದು

9-12

ರೆಮ್‌ಡೆಸಿವಿಯರ್‌ ಆಯ್ತು, ಈಗ ಲಸಿಕೆ ಅಭಾವ!

ದಾವಣಗೆರೆಯಲ್ಲಿ 393 ಸೋಂಕಿತರು ಗುಣಮುಖ, 453 ಹೊಸ ಪ್ರಕರಣ ಪತ್ತೆ

ದಾವಣಗೆರೆಯಲ್ಲಿ 393 ಸೋಂಕಿತರು ಗುಣಮುಖ, 453 ಹೊಸ ಪ್ರಕರಣ ಪತ್ತೆ

9-11

ಕೋವಿಡ್‌ ಸೋಂಕಿತರಿಗೆ 1 ರೂ. ವೆಚ್ಚದಲ್ಲಿ ಚಿಕಿತ್ಸೆ

9-10

ವೈದ್ಯರ ದಿಟ್ಟ ನಡೆ; ರೋಗಿಗಳಲ್ಲಿ ಆತ್ಮವಿಶ್ವಾಸ ವೃದ್ಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.