ಟ್ವಿಟರ್‌ ಅಧಿಕಾರಿಗಳಿಂದ ಸಂಸತ್‌ ಸಮಿತಿಗೆ ವಿವರಣೆ

Team Udayavani, Dec 5, 2019, 12:28 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಮೈಕ್ರೋ ಬ್ಲಾಗಿಂಗ್‌ ಜಾಲತಾಣ ಟ್ವಿಟರ್‌ನ ಭಾರತೀಯ ಅಧಿಕಾರಿಗಳು ಬುಧವಾರ, ಮಹಿಳೆಯ ಸಬಲೀಕರಣದ ಸಂಸದೀಯ ಸಮಿತಿಯ ಮುಂದೆ ಹಾಜರಾಗಿ, ಆನ್‌ಲೈನ್‌ ಕ್ಷೇತ್ರದಲ್ಲಿ ಮಹಿಳೆಯರ ಸುರಕ್ಷತೆಗೆ ಹಾಗೂ ಮಹಿಳೆಯರ ವಿರುದ್ಧದ ಕಿರುಕುಳಗಳ ವಿಚಾರದಲ್ಲಿ ತಾನು ಅಳವಡಿಸಿಕೊಂಡಿರುವ ಕ್ರಮಗಳ ಬಗ್ಗೆ ವಿವರಣೆ ಸಲ್ಲಿಸಿದರು.

ಜತೆಗೆ, ತನ್ನ ಮಹಿಳಾ ಗ್ರಾಹಕರಿಗೆ ತನ್ನ ಬೇರೊಬ್ಬ ಗ್ರಾಹಕರ ಮೂಲಕ ಆನ್‌ಲೈನ್‌ ಮಾದರಿಯ ಮೋಸ, ವಂಚನೆ ಅಥವಾ ಮತ್ಯಾವುದೇ ಕಿರುಕುಳಗಳು ಉಂಟಾದಾಗ ಅಂಥ ಪ್ರಕರಣಗಳನ್ನು ನಿಭಾಯಿಸಲು ತಾನು ಅಳವಡಿಸಿಕೊಂಡಿರುವ ಕ್ರಮಗಳನ್ನೂ ಅಧಿಕಾರಿಗಳು, ಸಮಿತಿ ಸದಸ್ಯರಿಗೆ ವಿವರಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ