ದಸರಾ ಬೊಂಬೆಗಳ ಪ್ರದರ್ಶನ ಜನಾಕರ್ಷಣೆ

ನವರಾತ್ರಿ ದಸರಾ ಪ್ರಯುಕ್ತ ಗೊಂಬೆ ಪ್ರದರ್ಶನ ಅರ್ಚಕ ಕೃಷ್ಣಭಟ್‌ ಸರ್ವಮಂಗಳಾ ದಂಪತಿ ಆಯೋಜನೆ

Team Udayavani, Oct 12, 2021, 6:26 PM IST

mandya gombe

ಶ್ರೀರಂಗಪಟ್ಟಣ: ಪಟ್ಟಣದ ಜ್ಞಾನ ಮಂದಿರದಲ್ಲಿ ನವ ರಾತ್ರಿ ಸಂಭ್ರಮ ದಲ್ಲಿ ಏರ್ಪಡಿಸಿರುವ ದಸರಾ ಬೊಂಬೆಗಳ ಪ್ರದರ್ಶನ ಜನಾಕರ್ಷಣೆ ಪಡೆಯುತ್ತಿದೆ. ಪಟ್ಟಣದ ಹಳೇ ಅಂಚೆ ಕಚೇರಿ ಬೀದಿಯಲ್ಲಿ, ಲಕ್ಷ್ಮೀದೇವಿ ದೇಗುಲದ ಪ್ರಧಾನ ಅರ್ಚಕ ಕೃಷ್ಣಭಟ್ಟ್ ಸರ್ವಮಂಗಳಾ ದಂಪತಿ ಹಲವಾರು ಬೊಂಬೆ ಗಳನ್ನು ಜೋಡಿಸಿ ಪ್ರದರ್ಶಿಸಿದ್ದಾರೆ.

ದಸರಾ ಉತ್ಸವ, ಪಟ್ಟಾಭಿ ಷೇಕ, ನವ ದುರ್ಗೆಯರು, ಜಾನಪದ ಕಲಾವಿ ದರು, ದೇಸಿ ನೃತ್ಯ, ಗಿರಿಜಾ ಕಲ್ಯಾಣ, ಮಹಾವಿಷ್ಣು, ಶ್ರೀರಂಗ ನಾಥ, ಶ್ರೀಕೃಷ್ಣ ರುಕ್ಕಿಣಿ, ಗೋಪಿಕೆಯರು, ಸಪ್ತ ಋಷಿಗಳ ಯಾಗ, ಶ್ರೀರಾಘ ವೇಂದ್ರರ ಬೃಂದಾವನ, ಗಜಗರಿ, ವಿನಾ ಯಕ, ಯತಿಗಳು, ಸಿಪಾಯಿಗಳ ಬೊಂಬೆಗಳು ಕಣ್ಮನ ಸೆಳೆಯುತ್ತಿವೆ.

ಒಂದಕ್ಕಿಂತ ಒಂದು ಭಿನ್ನ: ಮದುವೆ ದಿಬ್ಬಣ, ನಾಟ್ಯ ಕಲಾವಿದೆಯರು, ಕಾಮಧೇನು, ತೊಟ್ಟಿಲು ಕೃಷ್ಣ ಗ್ರಾಮೀಣ ಕಸುಬು, ಎತ್ತಿನಗಾಡಿ, ಗುಡಿ ಕೈಗಾರಿಕೆ, ರಾಜಸ್ತಾನಿ ವಾದ್ಯವೃಂದ, ಹೂವಾಡಗಿತ್ತಿ ಯರ ಬೊಂಬೆಗಳು ಗಮನ ಸೆಳೆಯುತ್ತವೆ. ಮುಂದಿನ ದ್ವಾರ ದಲ್ಲಿ ಮೃಗಾಲಯದ ಪ್ರತಿರೂಪವನ್ನು ಸೃಷ್ಟಿಸಲಾಗಿದೆ. ಶ್ರೀರಂಗಪಟ್ಟಣದ ಹಳೇ ಅಂಚೆ ಕಚೇರಿ ಬೀದಿಯ ಜ್ಞಾನ ಮಂದಿರದಲ್ಲಿ ಕೃಷ್ಣಭಟ್‌ ಸರ್ವಮಂಗಳಾ ಸಂಪತಿ ದಸರಾ ಬೊಂಬೆಗಳ ಪ್ರದರ್ಶನ ಏರ್ಪಡಿಸಿದ್ದಾರೆ.

ಇದನ್ನೂ ಓದಿ;- ಭಾರೀ ಮಳೆ: ಅವಾಂತರ

ನವಧಾನ್ಯ: ಕ್ರಿಕೆಟ್‌ ಆಟ, ಕಿರಾಣಿ ಅಂಗಡಿ, ಬಟ್ಟೆ ಇತರ ಅಂಗಡಿಗಳ ಚಿತ್ರಣ ಕೂಡ ಇಲ್ಲಿ ಕಾಣ ಸಿಗು ತ್ತದೆ. ಬೊಂಬೆಗಳ ಜತೆಗೆ ನವಧಾನ್ಯಗಳ ಪೈರು ಗಳನ್ನು ಪ್ರದರ್ಶನಕ್ಕೆ ಇರಿಸಿರುವುದು ವಿಶೇಷ. ಸಿಹಿತಿಂಡಿ: ಶ್ರೀರಂಗಪಟ್ಟಣದಲ್ಲಿ ದಸರಾ ಬೊಂಬೆಗ ಳನ್ನು ವೀಕ್ಷಿಸಲು ವಿವಿಧ ಗ್ರಾಮಗಳಿಂದ ಜನರು ಭೇಟಿ ನೀಡುತ್ತಿದ್ದಾರೆ. ಬೊಂಬೆಗಳನ್ನು ವೀಕ್ಷಿಸಲು ಬರುವವರಿಗೆ ಕೃಷ್ಣಭಟ್‌ ದಂಪತಿ ಸಿಹಿತಿಂಡಿ ಕೊಟ್ಟು ಅವರ ಸಂತಸ ಇಮ್ಮಡಿಗೊಳಿಸುತ್ತಿದ್ದಾರೆ.

ಪಟ್ಟಣದ ನಮ್ಮ ಮನೆಯಲ್ಲಿ ನಮ್ಮ ತಾಯಿ 40 ವರ್ಷಗಳ ಹಿಂದೆ ಮನೆಯಲ್ಲಿ ದಸರಾ ಬೊಂಬೆ ಕೂರಿ ಸುವ ಪರಿಪಾಠ ಹೊಂದಿ ಗೊಂಬೆಗಳನ್ನು ವೇದಿಕೆ ನಿರ್ಮಿಸಲು ಒಂದು ಸಣ್ಣ ವೇದಿಕೆ ಮಾಡಿ ದಶಕದ ಈಚೆಗೆ ದಸರಾ ಬೊಂಬೆಗಳ ಸಾರ್ವಜನಿಕ ಪ್ರದರ್ಶನ ಏರ್ಪಡಿಸುತ್ತಿದ್ದೇವೆ. ಇಲ್ಲಿರುವ ಸಹ ಸ್ರಾರು ಬೊಂಬೆ ಗಳ ಪೈಕಿ ನೂರಾರು ಬೊಂಬೆಗಳನ್ನು ಪತ್ನಿ ಸರ್ವ ಮಂಗಳಾ ಮೂಲಕ ಅವರೇ ಸಿದ್ಧಪಡಿಸಿದ್ದಾರೆ. ದಸರಾ ಉತ್ಸವ ಮುಗಿದ ಒಂದು ವಾರದವರೆಗೂ ಬೊಂಬೆಗಳ ಪ್ರದರ್ಶನ ಇರುತ್ತದೆ ಎಂದು ಕೃಷ್ಣಭಟ್‌ ತಿಳಿಸಿದರು.

ಟಾಪ್ ನ್ಯೂಸ್

byv

ನಾನು ಎಲ್ಲಿಂದ ಸ್ಪರ್ಧಿಸಬೇಕೆಂದು ಪಕ್ಷ ತೀರ್ಮಾನ ಮಾಡಬೇಕು: ಬಿ.ವೈ.ವಿಜಯೇಂದ್ರ

ಅಧಿಪತ್ಯ ಸಾಧಿಸಲು ಸಿದ್ದು ಮತ್ತೆ ಅಖಾಡಕ್ಕೆ

ಅಧಿಪತ್ಯ ಸಾಧಿಸಲು ಸಿದ್ದು ಮತ್ತೆ ಅಖಾಡಕ್ಕೆ

bommai

ಗಡಿ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕಟ್ಟೆಚ್ಚರ: ಸಿಎಂ ಬಸವರಾಜ ಬೊಮ್ಮಾಯಿ

1-ffff

ಬೆಂಗಳೂರು: ಮುನಾವರ್ ಫರೂಕಿ ಹಾಸ್ಯ ಕಾರ್ಯಕ್ರಮಕ್ಕೆ ಪೊಲೀಸರ ತಡೆ

ಆರಂಭಿಕ ಆಘಾತದಿಂದ ಚೇತರಿಸಿದ ಭಾರತ: ಕಿವೀಸ್ ಗೆ 284 ರನ್ ಗುರಿ

ಆರಂಭಿಕ ಆಘಾತದಿಂದ ಚೇತರಿಸಿದ ಭಾರತ: ಕಿವೀಸ್ ಗೆ 284 ರನ್ ಗುರಿ

Arvind Kejriwal

ಒಮಿಕ್ರಾನ್ ಪೀಡಿತ ದೇಶಗಳಿಂದ ಬರುವ ವಿಮಾನಗಳನ್ನು ಕೂಡಲೇ ನಿಲ್ಲಿಸಿ: PMಗೆ ಕೇಜ್ರಿವಾಲ್ ಪತ್ರ

20film

ಗರುಡ ಗಮನ ವೃಷಭ ವಾಹನ ಚಿತ್ರಕ್ಕೆ ಭಟ್ಟರ ಪ್ರಶಂಸೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆಪ್ಪೋತ್ಸವ, ದೇವಿಗೆ ತೀರ್ಥ ಸ್ನಾನ, udayavanipaper, kannadanews,

ತೆಪ್ಪೋತ್ಸವ ಬದಲು ದೇವಿಗೆ ತೀರ್ಥ ಸ್ನಾನ

Devi Brahmarathotsava celebration

ಚಾ.ಬೆಟ್ಟದಲ್ಲಿ ದೇವಿ ಬ್ರಹ್ಮರಥೋತ್ಸವ ಸಂಭ್ರಮ

ಆನೆಗಳು ಯಶಸಿಯಾಗಿ ಜವಾಬ್ದಾರಿ ನಿರ್ವಹಿಸಿವೆ

ಆನೆಗಳು ಯಶಸ್ವಿಯಾಗಿ ಜವಾಬ್ದಾರಿ ನಿರ್ವಹಿಸಿವೆ

ಆನ್‌ಲೈನ್‌ನಲ್ಲಿ 5.5 ಲಕ್ಷ ಜನರಿಂದ ದಸರಾ ವೀಕ್ಷರು

ಆನ್‌ಲೈನ್‌ನಲ್ಲಿ 5.5 ಲಕ್ಷ ಜನರಿಂದ ದಸರಾ ವೀಕ್ಷಣೆ

ಪುಷ್ಕಳ ಆಹಾರ ಸೇವಿಸಿ ವಿಶ್ರಾಂತಿ ಪಡೆದ ಅಭಿಮನ್ಯು ತಂಡ „ ಮಾವುತರು, ಕಾವಾಡಿಗರ ಕುಟುಂಬಕ್ಕೆ ಭೋಜನ ಕೂಟ

ರಿಲ್ಯಾಕ್ಸ್‌ ಮೂಡ್‌ನ‌ಲ್ಲಿ ದಸರಾ ಗಜಪಡೆ

MUST WATCH

udayavani youtube

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

udayavani youtube

ವಾಹನ ತಪಾಸಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು.!

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

udayavani youtube

ನೀರಿನಿಂದ ಮಲ್ಲಿಗೆ ಗಿಡವನ್ನು ಬೆಳೆಯಬಹುದೇ ?

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

ಹೊಸ ಸೇರ್ಪಡೆ

ಬಿಜೆಪಿ ಅಭ್ಯರ್ಥಿ ಗೆಲುವು ಶತಸಿದ್ಧ    

ಬಿಜೆಪಿ ಅಭ್ಯರ್ಥಿ ಗೆಲುವು ಶತಸಿದ್ಧ    

ಅಭಿವೃದ್ಧಿಗಾಗಿ ಪರಿಷತ್‌ಗೆ ಸ್ಪರ್ಧಿಸಿದ್ದೇನೆ: ನಾರಾಯಣಸ್ವಾಮಿ 

ಅಭಿವೃದ್ಧಿಗಾಗಿ ಪರಿಷತ್‌ಗೆ ಸ್ಪರ್ಧಿಸಿದ್ದೇನೆ: ನಾರಾಯಣಸ್ವಾಮಿ 

ಪಾದಯಾತ್ರೆ ಹಿನ್ನೆಲೆ: ಮೇಕದಾಟುವಿಗೆ ಭೇಟಿ ನೀಡಿದ ಡಿಕೆಶಿ

ಪಾದಯಾತ್ರೆ ಹಿನ್ನೆಲೆ: ಮೇಕದಾಟುವಿಗೆ ಭೇಟಿ ನೀಡಿದ ಡಿಕೆಶಿ

byv

ನಾನು ಎಲ್ಲಿಂದ ಸ್ಪರ್ಧಿಸಬೇಕೆಂದು ಪಕ್ಷ ತೀರ್ಮಾನ ಮಾಡಬೇಕು: ಬಿ.ವೈ.ವಿಜಯೇಂದ್ರ

ಅಧಿಪತ್ಯ ಸಾಧಿಸಲು ಸಿದ್ದು ಮತ್ತೆ ಅಖಾಡಕ್ಕೆ

ಅಧಿಪತ್ಯ ಸಾಧಿಸಲು ಸಿದ್ದು ಮತ್ತೆ ಅಖಾಡಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.