• ಪರಿಣಾಮಕಾರಿ ಅನುಷ್ಠಾನ ಮುಖ್ಯ

  ಪ್ರಸ್ತುತ 18 ವರ್ಷ ಪ್ರಾಯವಾದವರು ಸಿಗರೇಟು ಅಥವಾ ಬೇರೆ ಯಾವುದೇ ತಂಬಾಕು ಉತ್ಪನ್ನಗಳನ್ನು ಅಂಗಡಿಯಿಂದ ಖರೀದಿಸಿ ಸೇವಿಸಬಹುದು. ಈ ವಯೋಮಿತಿಯನ್ನು 21 ವರ್ಷಕ್ಕೇರಿಸಿ ಯುವಕರ ಕೈಗೆ ತಂಬಾಕು ಉತ್ಪನ್ನಗಳು ಸಿಗದಂತೆ ಮಾಡುವ ಪ್ರಸ್ತಾವ ಇದು. ತಂಬಾಕು ಸೇವನೆ ವಯೋಮಿತಿಯನ್ನು…

 • ಹಲವು ನಿರೀಕ್ಷೆಗಳ ಟ್ರಂಪ್‌ ಭೇಟಿ

  ರಾಜತಾಂತ್ರಿಕವಾಗಿ ಮಾತ್ರವಲ್ಲದೆ ವೈಯಕ್ತಿಕವಾಗಿಯೂ ಮೋದಿ ಮತ್ತು ಟ್ರಂಪ್‌ ನಡುವೆ ಆತ್ಮೀಯತೆಯ ಸೆಲೆಯೊಂದು ಇದೆ. ಇದು ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಗುಣಾತ್ಮಕವಾದ ಪರಿಣಾಮವನ್ನು ಬೀರಿದರೆ ಅದರಿಂದ ಲಾಭವಾಗುವುದು ದೇಶಕ್ಕೇನೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಚೊಚ್ಚಲ…

 • ಕಾಣದ ಕೈಗಳನ್ನು ಪತ್ತೆ ಹಚ್ಚಬೇಕಿದೆ

  ಪೌರತ್ವ ಕಾಯಿದೆ ವಿರೋಧಿ ಪ್ರತಿಭಟನೆಗಳಲ್ಲಿ ಅನೇಕ ಬಾರಿ ಪಾಕ್‌ ಪರವಾದ ಘೋಷಣೆ, ಪಾಕ್‌ ಗುಣಗಾನಗಳು ನಡೆದಿರುವುದು ಪ್ರತಿಭಟನೆಯ ನೈಜ ಉದ್ದೇಶವನ್ನು ಪ್ರಶ್ನಿಸುವಂತೆ ಮಾಡಿದೆ. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಗುರುವಾರ ನಡೆದ ಪೌರತ್ವ ಕಾಯಿದೆ ವಿರೋಧಿ ಸಭೆಯಲ್ಲಿ ಅಮೂಲ್ಯ ಲಿಯೊನ…

 • ಉಗ್ರರ ರಣತಂತ್ರ

  ಹಲವು ಪ್ರಮುಖ ಪ್ರಕರಣಗಳನ್ನು ತನಿಖೆ ನಡೆಸಿದ ಪೊಲೀಸ್‌ ಅಧಿಕಾರಿ ರಾಕೇಶ್‌ ಮಾರಿಯಾ ಅವರ ದಕ್ಷತೆ ಬಗ್ಗೆ ಯಾರೂ ಅನುಮಾನ ಪಡುವಂತಿಲ್ಲ. ಭಯೋತ್ಪಾದನಾ ಪ್ರಕರಣಗಳ ತನಿಖೆಯಲ್ಲಿ ಅವರು ವಿಶೇಷ ನೈಪುಣ್ಯ ಹೊಂದಿದ್ದಾರೆ. ರಾಕೇಶ್‌ ಮಾರಿಯಾ ಬಹಿರಂಗಗೊಳಿಸಿರುವ ಸಂಗತಿಗಳು, ಉಗ್ರರು ತಮ್ಮ…

 • ಸರಿಯಾದ ಎದಿರೇಟು

  ಬ್ರಿಟಿಶ್‌ ಸಂಸದೆ ಡೆಬ್ಬಿ ಅಬ್ರಹಾಂ ಅವರ ವಿಸಾ ರದ್ದುಗೊಳಿಸಿ ಹಾಗೂ ಟರ್ಕಿಯ ಅಧ್ಯಕ್ಷ ಎರ್ಡೊಗನ್‌ ಕಾಶ್ಮೀರಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದೆ ಭಾರತ. ಈ ಎರಡೂ ಪ್ರಕರಣಗಳಲ್ಲಿ ಭಾರತ ಕಾಶ್ಮೀರ ನಮ್ಮ ಆಂತರಿಕ ವಿಚಾರ. ಇದರಲ್ಲಿ ಮೂಗು…

 • ಸ್ತ್ರೀ ಶಕ್ತಿಗೆ ಸುಪ್ರೀಂ ಗೌರವ

  ಮಹಿಳೆಯರನ್ನು ಏಕೆ ಕಮಾಂಡ್‌ ಆಗಿ ನೇಮಿಸುತ್ತಿಲ್ಲ ಎನ್ನುವ ವಿಚಾರಕ್ಕೆ ಕೇಂದ್ರ ಎದುರಿಟ್ಟ ತರ್ಕ. ಮಹಿಳೆಯರನ್ನು ಕಮಾಂಡ್‌ ಆಗಿ ಸ್ವೀಕರಿಸಲು ಸೇನೆಯಲ್ಲಿರುವ ಪುರುಷರು ಮಾನಸಿಕವಾಗಿ ಸಿದ್ಧರಿಲ್ಲ. ಅಲ್ಲದೇ ದೈಹಿಕ ಬಲಹೀನತೆಗಳು, ಗರ್ಭಧರಿಸುವಿಕೆ, ವೈವಾಹಿಕ ಸ್ಥಿತಿ, ಕೌಟುಂಬಿಕ ಜವಾಬ್ದಾರಿಗಳಿಂದಾಗಿ ಮಹಿಳೆಯರಿಗೂ ಈ…

 • ಮತದಾನ ಪ್ರಮಾಣ ಹೆಚ್ಚಳಕ್ಕೆ ಸಹಕಾರಿ

  ಪ್ರತಿಸಲ ಚುನಾವಣೆ ಮುಗಿದ ಕೂಡಲೇ ಚುನಾವಣಾ ಆಯೋಗ ಚಲಾವಣೆಯಾದ ಒಟ್ಟು ಮತಗಳ ಪ್ರಮಾಣವನ್ನು ಬಹಿರಂಗಪಡಿಸುತ್ತದೆ. ಒಂದು ವೇಳೆ ಮತದಾನ ಪ್ರಮಾಣ ಶೇ.80 ಆಗಿದ್ದರೆ ಅತ್ಯುತ್ತಮ ಮತದಾನ ಎಂದು ಖುಷಿ ಪಡುತ್ತೇವೆ. ಈ ಸಂದರ್ಭದಲ್ಲಿ ಉಳಿದ ಶೇ. 20 ಮಂದಿ…

 • ಕೇಜ್ರಿವಾಲ್‌ ಮುಂದಿದೆ ಬೆಟ್ಟದಷ್ಟು ಸವಾಲು

  ದಿಲ್ಲಿಯ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್‌ ಅಧಿಕಾರ ಸ್ವೀಕರಿಸಿದ್ದಾರೆ. ಸತತ ಎರಡನೇ ಸಲ ಕ್ಲೀನ್‌ಸ್ವೀಪ್‌ ಆಗಿ ಅಧಿಕಾರಕ್ಕೇರಿದ್ದರೂ ಕೇಜ್ರಿವಾಲ್‌ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ದೆಹಲಿಯನ್ನು ಕಟ್ಟಲು ನೆರವಾದ 50 ಮಂದಿಗೆ ಕೃತಜ್ಞತೆ ಹೇಳುವ ನಿಟ್ಟಿನಲ್ಲಿ ಮಾಡಿದ್ದಾರೆ. ಮೂರನೇ ಬಾರಿಗೆ…

 • ನೀರಸ ಪ್ರತಿಕ್ರಿಯೆ; ಒಗ್ಗಟ್ಟಿಲ್ಲದ ಬಂದ್‌ ಏಕೆ?

  ಬಂದ್‌ಗೆ ಕರೆ ನೀಡುವುದೇ ಹಾಸ್ಯಾಸ್ಪದ ವಿಚಾರ ಆಗಬಾರದು. ಒಂದು ಉತ್ತಮ ಉದ್ದೇಶಕ್ಕಾಗಿ ಬಂದ್‌ಗೆ ಕರೆ ನೀಡಿದ ಮೇಲೆ, ಎಲ್ಲರನ್ನೂ ಜತೆಗೆ ಕರೆದೊಯ್ಯುವ ಮನಸ್ಸು ಕೂಡ ಇರಬೇಕು. ಬೆಂಗಳೂರಷ್ಟೇ ಅಲ್ಲ, ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಬಂದ್‌ಗೆ ಯಾವುದೇ ರೀತಿಯಲ್ಲೂ ಬೆಂಬಲ…

 • ರಾತ್ರೋರಾತ್ರಿ ಬದಲಾದ ಖಾತೆ : ಒತ್ತಡಕ್ಕೆ ಮಣಿಯದಿರಿ

  ಉಪಚುನಾವಣೆಯಲ್ಲಿ ಗೆದ್ದವರಿಂದಲೇ ಬಿಜೆಪಿ ಸರ್ಕಾರ ಉಳಿದಿದೆ ಎಂಬುದನ್ನು ಯಡಿಯೂರಪ್ಪ ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ನೂತನ ಸಚಿವರು ಪ್ರಬಲ ಖಾತೆ ಪಡೆಯಲು ಮುಂದಾಗಿರುವುದು ಕಾರ್ಯಕರ್ತರಲ್ಲಿ ಹಾಗೂ ಮೂಲ ಬಿಜೆಪಿಗರಲ್ಲಿ ಒಂದು ರೀತಿಯ ನಿರಾಶಾಭಾವನೆ ಮೂಡಿಸಿದೆ. ರಾಜ್ಯ ಭಾರತೀಯ…

 • ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಸುಪ್ರೀಂ ನಿಲುವು ಸ್ವಾಗತಾರ್ಹ

  ಸರ್ಕಾರಿ ಅಧಿಕಾರಿಗಳನ್ನು ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ಕಾಯ್ದೆಯ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪದ ಮೇರೆಗೆ ಸುಪ್ರೀಂಕೋರ್ಟ್‌ ಕಾಯ್ದೆಯಲ್ಲಿ ಕೊಂಚ ಬದಲಾವಣೆ ಮಾಡಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ ತೆಗೆದುಕೊಂಡ ನಿಲುವು…

 • ಬಾಂಗ್ಲಾ ಕಿರಿಯರ ದುರ್ವರ್ತನೆ : ಕ್ರೀಡಾಸ್ಫೂರ್ತಿ ಮುಖ್ಯ

  ದಕ್ಷಿಣ ಆಫ್ರಿಕದಲ್ಲಿ ನಡೆದ ಅಂಡರ್‌-19 ವರ್ಲ್ಡ್ಕಪ್‌ ಕ್ರಿಕೆಟ್‌ ಕೂಟದ ಫೈನಲ್‌ ಪಂದ್ಯ ಮುಗಿದ ಬಳಿಕ ಸಂಭವಿಸಿದ ಘಟನೆ ಕ್ರೀಡಾಸ್ಫೂರ್ತಿಗೆ ವ್ಯತಿರಿಕ್ತವಾಗಿತ್ತು. ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆದ ಪಂದ್ಯದಲ್ಲಿ ಭಾರತವನ್ನು 3 ವಿಕೆಟ್‌ಗಳಿಂದ ಸೋಲಿಸಿ ಕಪ್‌ ಎತ್ತಿಕೊಳ್ಳುವಲ್ಲಿ ಬಾಂಗ್ಲಾದೇಶದ…

 • ಆಡಳಿತ ಮತ್ತು ಸಿಬಂದಿ ಸುಧಾರಣೆ ಇಲಾಖೆಯಿಂದ ಸುತ್ತೋಲೆ

  ಸಾಹೇಬ್ರು ಕಾಫಿಗೆ ಹೋಗಿದ್ದಾರೆ ಎನ್ನುವುದು ನಮ್ಮ ಸರಕಾರಿ ಕಚೇರಿಗಳಲ್ಲಿ ಸಿಗುವ ಒಂದು ಸಾಮಾನ್ಯ ಉತ್ತರ. ಕಾಫಿ, ಟೀಗೆ ಹೋಗಲು ಅವರಿಗೆ ಹೊತ್ತುಗೊತ್ತು ಇಲ್ಲ. ಖಾಲಿ ಕುರ್ಚಿಗಳು ಸರಕಾರಿ ಕಚೇರಿಗಳ ಒಂದು ಸಾಮಾನ್ಯ ನೋಟ. ಈ ಹಿನ್ನೆಲೆಯಲ್ಲಿ ನೌಕರರ ಬಿಡುವಿಗೆ…

 • ಮೌಸ್‌ ಬದಿಗಿಟ್ಟ ಬಾಲೆ, ಮೇಟಿ ಹಿಡಿದು ಗೆದ್ದಳು!

  ಅನಾರೋಗ್ಯದ ಕಾರಣಕ್ಕೆ ತಂದೆ ಹಾಸಿಗೆ ಹಿಡಿದರೆ ಅಥವಾ ಆಸ್ಪತ್ರೆಯ ಪಾಲಾದರೆ ಮನೆಯ ಜವಾಬ್ದಾರಿಯನ್ನು ಗಂಡು ಮಕ್ಕಳಿಗೆ ವಹಿಸುತ್ತಾರೆ. ಅಥವಾ ತಾಯಿಯೇ ಆ ಜವಾಬ್ದಾರಿಗೆ ಹೆಗಲು ಕೊಡುತ್ತಾಳೆ. ಇಲ್ಲವಾದರೆ, ಹತ್ತಿರದ ಸಂಬಂಧಿಗಳಿಗೆ ಜಮೀನಿನ ಉಸ್ತುವಾರಿ ವಹಿಸಲಾಗುತ್ತದೆ. ಆದರೆ, ಇಲ್ಲಿ ಹಾಗಾಗಿಲ್ಲ….

 • ಬೇಕು ಸಂಸದರ ವರ್ತನೆಗೆ ಲಗಾಮು

  ಇಂದಿನ ಜನಪ್ರತಿನಿಧಿಗಳಿಗೆ ಸಂಸತ್ತಿನೊಳಗೆ ಮಾತನಾಡುವುದು ಮತ್ತು ಚುನಾವಣಾ ರ್ಯಾಲಿಯಲ್ಲಿ ಮಾತನಾಡುವುದರ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಬಹುತೇಕ ಸಂದರ್ಭದಲ್ಲಿ ಹಳಿಯುವುದಕ್ಕೆ, ಟೀಕಿಸುವುದಕ್ಕೆ , ಗೇಲಿ ಮಾಡುವುದಕ್ಕಷ್ಟೇ ಸಂಸತ್ತಿನಲ್ಲಿ ಮಾಡುವ ಭಾಷಣ ಸೀಮಿತವಾಗುತ್ತಿರುವುದು ದುರದೃಷ್ಟಕಾರಿ ಬೆಳವಣಿಗೆ. ಲೋಕಸಭೆಯಲ್ಲಿಂದು ನಡೆದಿರುವ ಘಟನೆ ಪ್ರಜಾತಂತ್ರದ…

 • ಸಚಿವ ಸಂಪುಟ ವಿಸ್ತರಣೆ: ಆಯ್ಕೆಯನ್ನು ಸಮರ್ಥಿಸುವ ರೀತಿಯಲ್ಲಿ ಕೆಲಸ ಮಾಡಿ

  2-3 ಸಲ ಶಾಸಕರಾಗಿ ಆಯ್ಕೆಯಾದವರು ಸಚಿವ ಸ್ಥಾನ ಬಯಸುವುದೂ ತಪ್ಪಲ್ಲ. ಹಾಗೆಂದು ಎಲ್ಲರನ್ನೂ ಸಚಿವರನ್ನಾಗಿ ಮಾಡುವುದು ಅಸಾಧ್ಯ. 32 ಮಂದಿಗಷ್ಟೇ ಸಚಿವರಾಗಲು ಅವಕಾಶವಿರುವುದರಿಂದ ಉಳಿದವರು ತಮ್ಮ ಸರದಿಗಾಗಿ ಕಾಯಬೇಕಷ್ಟೆ. ಆದರೆ ಜನಸೇವೆ ಮಾಡಲು ಸಚಿವರಾಗಲೇಬೇಕು ಎಂಬ ಮನೋಭಾವದಿಂದ ಅವರು…

 • ಕ್ಯಾನ್ಸರ್‌ ಕುರಿತು ಅರಿವು ಮೂಡಿಸಬೇಕು

  ತಂಬಾಕು ಚಟ ಕ್ಯಾನ್ಸರ್‌ನ ಒಂದು ಪ್ರಮುಖ ಕಾರಣ. ಇದು ಗೊತ್ತಿದ್ದರೂ ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸುವ ದಿಟ್ಟತನವನ್ನು ಸರಕಾರಗಳು ಇನ್ನೂ ತೋರಿಸಿಲ್ಲ. ಒಂದೊಮ್ಮೆ ನಿಷೇಧಿಸಿದರೂ ಅದು ಬೇರೊಂದು ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಇಲ್ಲವೇ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತದೆ. ವಿಶ್ವ…

 • ಪ್ರಚಾರ ಸುಸಂಸ್ಕೃತವಾಗಿರಲಿ

  ಆಡಳಿತರೂಢ ಆಮ್‌ ಆದ್ಮಿ ಪಾರ್ಟಿ ಮತ್ತು ಬಿಜೆಪಿ ನಡುವಿನ ಕದನದ ಕಣವಾಗಿ ಬದಲಾಗಿರುವ ದಿಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ತೀವ್ರ ಬಿರುಸು ಪಡೆದುಕೊಂಡಿದೆ. ಎರಡು ಪಕ್ಷಗಳು ಪರಸ್ಪರ ಆರೋಪ, ದೂಷಣೆ , ನಿಂದನೆಗಳಲ್ಲಿ ತೊಡಗಿವೆ. ಇದೇ ವೇಳೆ ರಾಜಕೀಯ…

 • ದಕ್ಷಿಣದ ರಾಜ್ಯಗಳಿಗೆ ತಾರತಮ್ಯ : ತೆರಿಗೆ ಖೋತ ಮಾಡುವುದು ಬೇಡ

  ಎರಡು ವರ್ಷಗಳ ಹಿಂದೆ ದಕ್ಷಿಣದ ಎಲ್ಲಾ ರಾಜ್ಯಗಳೂ ಆಯೋಗ ಸೂಚಿಸಿದ ಕ್ರಮಾಂಶಗಳಲ್ಲಿ ಉತ್ತಮ ಸಾಧನೆ ಮಾಡಿವೆ. ಹೀಗಾಗಿ, ತಮಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಅವು ವಾದಿಸಿದ್ದವು. ರಾಜ್ಯಸಭೆಯ ಮಾಜಿ ಸದಸ್ಯ ಎನ್‌.ಕೆ.ಸಿಂಗ್‌ ನೇತೃತ್ವದ ಹದಿನೈದನೇಯ ಹಣಕಾಸು ಆಯೋಗದ ಶಿಫಾರಸುಗಳನ್ನು…

 • ಆರ್ಥಿಕತೆಯನ್ನು ಹಳಿಯೇರಿಸುವ ಕಸರತ್ತು

  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ 2020-21ನೇ ಸಾಲಿನ ಬಜೆಟ್‌ ಮಹತ್ವಾಕಾಂಕ್ಷಿ ಭಾರತ, ಎಲ್ಲರನ್ನೂ ತಲುಪುವ ಆರ್ಥಿಕ ಅಭಿವೃದ್ಧಿ ಮತ್ತು ಕಾಳಜಿಯುಕ್ತ ಸಮಾಜ ಎಂಬ ಮೂರು ಧ್ಯೇಯಗಳ ಸುತ್ತ ತಿರುಗುತ್ತದೆ. ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದ ಆರ್ಥಿಕತೆಯಿಂದ 11…

ಹೊಸ ಸೇರ್ಪಡೆ