ಮೊಮ್ಮಗನೀಗ ನಿಮ್ಮ ಮಡಿಲ ಮಗ: ದೇವೇಗೌಡ

Team Udayavani, Apr 16, 2019, 3:00 AM IST

ಮಳವಳ್ಳಿ: “ನನ್ನ ಮೊಮ್ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದು, ತೀರ್ಮಾನ ನಿಮ್ಮದೇ. ಉಳಿದದ್ದು ದೇವರದು’ ಎಂದು ಮಾಜಿ ಪ್ರಧಾನಮಂತ್ರಿ ದೇವೇಗೌಡ ತಿಳಿಸಿದರು.

ತಾಲೂಕಿನ ತಳಗವಾದಿಯಲ್ಲಿ ನಿಖಿಲ್‌ ಪರ ಪ್ರಚಾರ ನಡೆಸಿದ ಅವರು, ನಿಖಿಲ್‌ ಚುನಾವಣೆಗೆ ನಿಂತಿರುವುದು ನನ್ನ ಹಾಗೂ ಕುಮಾರಸ್ವಾಮಿ ಅವರ ಇಚ್ಚೆಯಿಂದಲ್ಲ.

ಜಿಲ್ಲೆಯ ಶಾಸಕರು, ವಿಧಾನ ಪರಿಷತ್‌ ಸದಸ್ಯರ ಒತ್ತಾಯಕ್ಕೆ ಮಣಿದು ಕಣದಲ್ಲಿದ್ದಾರೆ. ದೇಶದ ದೃಷ್ಟಿಯಿಂದಲೂ ಮೈತ್ರಿ ಅಗತ್ಯವಿದ್ದು, ನಿಖಿಲ್‌ಕುಮಾರಸ್ವಾಮಿ ಅವರನ್ನು ಬೆಂಬಲಿಸಿ’ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ