ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಪರಿಚಯ ಇಲ್ಲಿದೆ ನೋಡಿ
Team Udayavani, Apr 2, 2019, 5:23 PM IST
ಲೋಕಸಭಾ ಚುನಾವಣೆಯ ಕಣ ರಂಗೇರತೊಡಗಿದೆ. ಆರೋಪ, ಪ್ರತ್ಯಾರೋಪಗಳ ನಡುವೆ ಅಭ್ಯರ್ಥಿಗಳು ಪ್ರಚಾರದ ಭರಾಟೆಯಲ್ಲಿ ತೊಡಗಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಪರಿಚಯದ ವಿಡಿಯೋ ಮಾಹಿತಿ ಇಲ್ಲಿದೆ.