ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಪೈಪೋಟಿ ಹೇಗಿದೆ? ನೋಡಿ ಈ ವಿಡಿಯೋ
Team Udayavani, Apr 2, 2019, 5:30 PM IST
ಲೋಕಸಭಾ ಚುನಾವಣೆಯ ಕಣ ರಂಗೇರತೊಡಗಿದೆ. ಆರೋಪ, ಪ್ರತ್ಯಾರೋಪಗಳ ನಡುವೆ ಅಭ್ಯರ್ಥಿಗಳು ಪ್ರಚಾರದ ಭರಾಟೆಯಲ್ಲಿ ತೊಡಗಿದ್ದಾರೆ.ತುಮಕೂರು ಲೋಕಸಭಾ ಕ್ಷೇತ್ರ ಪರಿಚಯದ ವಿಡಿಯೋ ಮಾಹಿತಿ ಇಲ್ಲಿದೆ