ಶಿರಾ ಉಪಚುನಾವಣೆ ಫಲಿತಾಂಶ: ನೇರ ಹಣಾಹಣಿಯ ಮಧ್ಯೆ ರಾಜೇಶ್ ಗೌಡ ಸತತ ಮುನ್ನಡೆ
Team Udayavani, Nov 10, 2020, 11:22 AM IST
ತುಮಕೂರು: ಜಿಲ್ಲೆಯ ಶಿರಾ ವಿಧಾನಸಭೆಗೆ ನಡೆದ ಉಪಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು ಏಳು ಸುತ್ತಿನ ಏಣಿಕೆ ಮುಗಿದಿದೆ.
ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಆದರೆ ಬಿಜೆಪಿಯ ರಾಜೇಶ್ ಗೌಡ ಸತತ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ತೀವ್ರ ಸ್ಪರ್ಧೆ ನೀಡುತ್ತಿದ್ದಾರೆ. ಏಳನೇ ಸುತ್ತಿನ ಅಂತ್ಯಕ್ಕೆ ರಾಜೇಶ್ ಗೌಡ 3325 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಮೊದಲ ಸುತ್ತು
ಬಿಜೆಪಿ ಡಾ.ರಾಜೇಶ್ ಗೌಡ 3224
ಕಾಂಗ್ರೆಸ್ ಟಿ.ಬಿ.ಜಯಚಂದ್ರ 2428
ಜೆಡಿಎಸ್ ಅಮ್ಮಾಜಮ್ಮ 1135
ಎರಡನೇ ಸುತ್ತು
ಬಿಜೆಪಿ ಡಾ.ರಾಜೇಶ್ ಗೌಡ 6436
ಕಾಂಗ್ರೆಸ್ ಟಿ.ಬಿ.ಜಯಚಂದ್ರ 4729
ಜೆಡಿಎಸ್ ಅಮ್ಮಾಜಮ್ಮ 2714
ಮೂರನೇ ಸುತ್ತು
ಬಿಜೆಪಿ ಡಾ.ರಾಜೇಶ್ ಗೌಡ 8919
ಕಾಂಗ್ರೆಸ್ ಟಿ.ಬಿ.ಜಯಚಂದ್ರ 7577
ಜೆಡಿಎಸ್ ಅಮ್ಮಾಜಮ್ಮ 4842
4 ನೇ ಸುತ್ತು
ಬಿಜೆಪಿ ಡಾ.ರಾಜೇಶ್ ಗೌಡ 11770
ಕಾಂಗ್ರೆಸ್ ಟಿ.ಬಿ.ಜಯಚಂದ್ರ 10251
ಜೆಡಿಎಸ್ ಅಮ್ಮಾಜಮ್ಮ 6614.
5 ನೇ ಸುತ್ತು
ಬಿಜೆಪಿ ಡಾ.ರಾಜೇಶ್ ಗೌಡ; 14206
ಕಾಂಗ್ರೆಸ್ ಟಿ.ಬಿ.ಜಯಚಂದ್ರ 12718
ಜೆಡಿಎಸ್ ಅಮ್ಮಾಜಮ್ಮ 8879
6 ನೇ ಸುತ್ತು
ಬಿಜೆಪಿ ಡಾ.ರಾಜೇಶ್ ಗೌಡ 16909
ಕಾಂಗ್ರೆಸ್ ಟಿ.ಬಿ.ಜಯಚಂದ್ರ 15515
ಜೆಡಿಎಸ್ ಅಮ್ಮಾಜಮ್ಮ 10348
7ನೇ ಸುತ್ತು
ಬಿಜೆಪಿ ಡಾ.ರಾಜೇಶ್ ಗೌಡ 21401
ಕಾಂಗ್ರೆಸ್ ಟಿ.ಬಿ.ಜಯಚಂದ್ರ 18076
ಜೆಡಿಎಸ್ ಅಮ್ಮಾಜಮ್ಮ 11648
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊರಟಗೆರೆ : ಅಕ್ರಮ ಕಸಾಯಿ ಖಾನೆ ಮೇಲೆ ಪೊಲೀಸರ ದಾಳಿ : ನಾಲ್ವರ ಬಂಧನ, ಗೋವುಗಳ ರಕ್ಷಣೆ
ಗುಂಡ್ಲುಪೇಟೆ: ಬೈಕ್ಗಳ ನಡುವೆ ಮುಖಾಮುಖಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು, ಇನ್ನೋರ್ವ ಗಂಭೀರ
ಸಿದ್ದಾಪುರ: ಮೀನು ಬೇಟೆಯಲ್ಲಿ ಸಿಗದ ಮೀನು; ಆಕ್ರೋಶಿತ ಜನರಿಂದ ಆಯೋಜಕರು,ಪೊಲೀಸರ ಮೇಲೆ ಹಲ್ಲೆ
ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೀದರ್ ನ ಏಳು ಜನರ ದುರ್ಮರಣ
ರಾಜ್ಯಸಭಾ ಚುನಾವಣೆ : ಕಾಂಗ್ರೆಸ್ ನಾಯಕರ ಭೇಟಿಯಾದ ಜೆಡಿಎಸ್ ನ ಕುಪೇಂದ್ರ ರೆಡ್ಡಿ