ಮೈನವಿರೇಳಿಸುವ ಅಗ್ನಿಕೇಳಿ ತೂಟೆದಾರ Fire Festival Kateel

ನಂದಿನಿ ನದಿಯ ತಟದಲ್ಲಿ ನೆಲೆಸಿರುವ ಜಲದುರ್ಗೆಯಾದ ಕಟೀಲು ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ ಸನ್ನಿಧಾನದಲ್ಲಿ ಪ್ರತೀ ವರ್ಷ ದೇವಸ್ಥಾನದ ಉತ್ಸವದ ಸಮಯದಲ್ಲಿ ಅತ್ತೂರು-ಕೊಡೆತ್ತೂರು ನಡುವೆ ಜರುಗುವ ತೂಟೆದಾರ /ಅಗ್ನಿ ಕೇಳಿ ತಲತಲಾಂತರದಿಂದ ನಡೆದುಬಂದಿದೆ. ಮೈನವಿರೇಳಿಸುವ ಈ ಅದ್ಭುತ ಕ್ರೀಡೆಗೆ ಸಾಕ್ಷಿಯಾಗಲು ದೇಶ-ವಿದೇಶದಿಂದ ಭಕ್ತಾದಿಗಳು ಆಗಮಿಸುತ್ತಾರೆ.
Latest Additions