ಶಿರ್ವ ಶ್ರೀ ದೇವಿ ಸನ್ನಿಧಾನದಲ್ಲಿ ವಿಶ್ವರೂಪ ದರ್ಶನ | Udayavani

ಶಿರ್ವ: ಕಾಶೀಮಠ ಶಿರ್ವ ಶ್ರೀ ಮಹಾಲಸಾ ನಾರಾಯಣೀ ದೇವಿಯ ಸನ್ನಿಧಿಯಲ್ಲಿ ಪಶ್ಚಿಮ ಜಾಗರಣೆಯ ಅಂಗವಾಗಿ ಕಾರ್ತಿಕ ಮಾಸದಲ್ಲಿ ವರ್ಷಂಪ್ರತಿ ನಡೆಯುವ ಸಹಸ್ರಾರು ಹಣತೆಗಳ ದೀಪಾಲಂಕಾರ ಪೂಜಾ ವೈಭವ ವಿಶ್ವರೂಪ ದರ್ಶನ ಸೇವೆಯು ನೆರವೇರಿತು.
Latest Additions