

Team Udayavani, Mar 1, 2022, 11:55 AM IST
ಶಿವರಾತ್ರಿ ಪ್ರಯುಕ್ತ ವಿನಯ್ ಗುರೂಜಿ ಆಶ್ರಯದಲ್ಲಿ ವಿಶೇಷ ಪೂಜೆ-ಹೋಮ-ಹವನ ಅವಧೂತ ವಿನಯ್ ಗುರೂಜಿ ಆಶ್ರಮದಲ್ಲಿ ವಿಶೇಷ ಪೂಜೆ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ದತ್ತಾಶ್ರಮದಲ್ಲಿ ಪೂಜೆ 24 ಗಂಟೆಗಳ ಕಾಲ ಲಿಂಗ ಪೂಜೆ, ರುದ್ರಾಭಿಷೇಕ, ಭಜನೆ, ಭಕ್ತಿ ಸಂಗೀತ ಶಿವರಾತ್ರಿಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿರೋ ಆಶ್ರಮ ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆವರೆಗೆ ಭಕ್ತಿ ಭಾವದ ಶಿವರಾತ್ರಿ ಅವಧೂತ ವಿನಯ್ ಗುರೂಜಿಯಿಂದ ನಿರಂತರ ಪ್ರವಚನ 24 ಗಂಟೆಗಳ ಕಾಲ ಹತ್ತಾರು ಕಾರ್ಯಕ್ರಮಗಳನ್ನ ಆಯೋಜಿಸಿರೋ ವಿನಯ್ ಗುರೂಜಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿರೋ ಆಶ್ರಮ
GM’s electric vehicles will gain access to Tesla’s vast charging network
China should be confronted strategically: Kharge
Nadda lays foundation for Delhi BJP’s new office building
Kejriwal wanted Navjot Sidhu to lead Punjab, claims Sidhu’s wife Navjot Kaur
DK / Udupi: Safety issues at footbridges and check dams still persist