ಬಿಡುವಿನ ವೇಳೆ ದಿನಸಿ ಅಂಗಡಿಯೊಳಗೊಂದು ಸಂಗೀತ ಕಛೇರಿ !

ಹೌದು ದಿನಸಿ ಅಂಗಡಿಯೊಳಗೊಂದು ಪ್ರತಿ ನಿತ್ಯವು ಮೊಳಗುತ್ತಿದೆ ಸಂಗೀತ ನಿನಾದ. ಮಂಗಳೂರಿನ ಬಿಜೈ ಜಂಕ್ಷನ್ ಬಳಿಯ ಸೋನ ಜನರಲ್ ಸ್ಟೋರ್‌ನಲ್ಲಿ ನಿತ್ಯವು ಸಂಗೀತದ ಸಪ್ತ ಸ್ವರ ಮೊಳಗುತ್ತಿದ್ದು, ಅಂಗಡಿಯೊಳಗೆ ಅದು ಯಾವ ರೀತಿಯಲ್ಲಿ ಸಂಗೀತ ಕಚೇರಿ ಏರ್ಪಟ್ಟಿದೆ, ಅದು ಯಾವ ರೀತಿ ಮತ್ತು ಹೇಗೆ ಇದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು ಈ ವಿಡಿಯೋವನ್ನು ವೀಕ್ಷಿಸಿ.
Latest Additions