ಯುವಕರಿಗೆ ವಿಶಿಷ್ಟ ಅನುಭವ ಕಟ್ಟಿಕೊಡುತ್ತೆ ಮೂಕಜ್ಜಿಯ ಕನಸುಗಳು ಚಿತ್ರ

ಒಂದೊಂದು ಓದಿಗೂ ಒಂದೊಂದು ಒಳಾರ್ಥವನ್ನು ಬಿಟ್ಟುಕೊಡುವ ಶಕ್ತಿ ಇರುವ ಕಾದಂಬರಿ ಕೆ.ಕೆ. ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’. ರಚನೆಯಾಗಿ ಐವತ್ತು ವರ್ಷ ತುಂಬಿದರೂ ಸಾಮಾನ್ಯವಾಗಿ ಮೊದಲ ಓದಿಗೆ ಯಾರಿಗೂ ಪೂರ್ಣವಾಗಿ ಎಟುಕದೇ ಮತ್ತೆ ಮತ್ತೆಮರು ಓದು ಬಯಸುವ, ಚಿಂತನೆಗೆ ಹಚ್ಚುವ ಈ ಕಾದಂಬರಿಯನ್ನು ನಿರ್ದೇಶಕ ಪಿ. ಶೇಷಾದ್ರಿ ಅವರು ಸಿನಿಮಾ ಮಾಡಿ ಪ್ರೇಕ್ಷಕನ ಮುಂದೆ ತಂದಿದ್ದಾರೆ.ಕಾದಂಬರಿ ಮೂಲಕ ಕಾಣದ ಒಳಹನ್ನು ಖಂಡಿತವಾಗಿಯೂ ಸಿನಿಮಾ ಮೂಲಕ ದಕ್ಕಿಸಿಕೊಳ್ಳಬಹುದು ಯುವಕರಿಗೆ ವಿಶಿಷ್ಟ ಅನುಭವ ಕಟ್ಟಿಕೊಡುತ್ತೆ ಮೂಕಜ್ಜಿಯ ಕನಸುಗಳು ಚಿತ್ರ
Latest Additions