P N Acharya : Special Paint Artist From Udupi Gets Recognition In American University | Udayavani

ಕರಾವಳಿ ಮೂಲದ ಕಲಾವಿದರಾದ P N ACHARYA 5100 ಕ್ಕೂ ಹೆಚ್ಚು ಸಂಶೋಧನಾತ್ಮಕ ಚಿತ್ರಗಳನ್ನು ಅಮೆರಿಕದ TuftsUniversityಯ 3 ಅಧ್ಯಯನ ಗ್ರಂಥಗಳಿಗೆ ರಚಿಸಿ ಜನಪ್ರಿಯರಾಗಿದ್ದು Tharanga-Tusharaದ ಹಲವು ಕಾದಂಬರಿಗಳಿಗೆ ಚಿತ್ರಗಳನ್ನು ರಚಿಸಿದ್ದಾರೆ. ಇವರು ನಡೆದು ಬಂದ ಹಾದಿಯನ್ನು ಉದಯವಾಣಿ ಬಳಗವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದೆ.

#Udayavani #TuftsUniversity #PNAcharya

ಅಬ್ಬಬ್ಬಾ! ಇದು ಕರುನಾಡ ವೈಭವ:

Karnataka, with all its beauty, culture and history has a myriad of these places and not all of them get the attention they deserve. With ಅಬ್ಬಬ್ಬಾ! ಇದು ಕರುನಾಡ ವೈಭವ, We aim to change that. We are to scour the length and breadth of Karnataka to bring to our audience, the very best stories from around the Land of Black soil,

If you know any ಅಬ್ಬಬ್ಬಾ! Stories then email us at ganesh.bhat@manipalgroup.info

Shoot, Concept & Edited by Ganesh Indrali

Assistant Cameraman by Subodh S Kumar




Latest Additions