ಚೆನ್ನೈ ರೈಲು ನಿಲ್ದಾಣದಲ್ಲಿ ಹಳಿ ತಪ್ಪಿದ ಟ್ರೈನ್ ಇಂಜಿನ್
Team Udayavani, Sep 11, 2017, 11:37 AM IST
ಚೆನ್ನೈ : ರೈಲು ಹಳಿ ತಪ್ಪುವ ಸರಣಿ ಘಟನೆಗಳು ಈಗಿನ್ನೂ ಮುಗಿಯುವ ಲಕ್ಷಣ ತೋರಿ ಬರುತ್ತಿಲ್ಲ. ಇಲ್ಲಿನ ಎಗ್ಮೋರ್ ರೈಲು ನಿಲ್ದಾಣದಲ್ಲಿಂದು ಯಾರ್ಡ್ ಕಡೆಗೆ ಸಾಗುತ್ತಿದ್ದ ರೈಲಿನ ಇಂಜಿನ್ ಒಂದು ಹಳಿ ತಪ್ಪಿದ ಘಟನೆ ನಡೆಯಿತು. ಆದರೆ ಯಾರೊಬ್ಬರೂ ಗಾಯಗೊಂಡಿಲ್ಲ ಎಂದು ದಕ್ಷಿಣ ರೈಲ್ವೇ ಅಧಿಕಾರಿ ತಿಳಿಸಿದ್ದಾರೆ.
ರೈಲಿನ ಇಂಜಿನ್ ಒಂದು ಯಾರ್ಡ್ ಕಡೆಗೆ ಹೋಗುವ ಮಾರ್ಗದಲ್ಲಿ ಪ್ಲಾಟ್ ಫಾರ್ಮ್ ನಂಬರ್ 1ರ ಬಳಿ ಹಳಿ ತಪ್ಪಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಘಟನೆಯಿಂದ ಇತರ ಯಾವುದೇ ರೈಲುಗಳ ಸಂಚಾರಕ್ಕೆ ಅಡೆತಡೆ ಉಂಟಾಗಲಿಲ್ಲ; ಯಾರೊಬ್ಬರೂ ಗಾಯಗೊಳ್ಳಲಿಲ್ಲ; ರೈಲಿನ ಇಂಜಿನ್ ಅನ್ನು ಮತ್ತೆ ಹಳಿಗೇರಿಸುವ ಕೆಲಸ ಸಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
ನೀವು ಬದುಕಿದ್ದಾಗಲೂ, ಸತ್ತಾಗಲೂ ಲೂಟಿ ಮಾಡುವುದೇ ಕಾಂಗ್ರೆಸ್ನ ಮಂತ್ರ: ಮೋದಿ