ಪ್ರಧಾನಿ ಮೋದಿ ಸಿರಿವಂತರ ಚೌಕೀದಾರ್ : ರಾಹುಲ್ ಗಾಂಧಿ ಟೀಕೆ
Team Udayavani, Mar 23, 2019, 9:40 AM IST
ಪೂರ್ಣಿಯ, ಬಿಹಾರ : ಬಿಹಾರದಲ್ಲಿಂದು ನಡೆಸಿದ ಚೊಚ್ಚಲ ಚುನಾವಣಾ ಪ್ರಚಾರ ರಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮೈ ಭೀ ಚೌಕೀದಾರ್ ಅಭಿಯಾನವನ್ನು ಗೇಲಿ ಮಾಡಿದರು.
ಪ್ರಧಾನಿ ಮೋದಿ ಅವರು ಸಿರಿವಂತರ ಮನೆ ಗೇಟ್ ಕಾಯುವ ಚೌಕೀದಾರನೇ ಹೊರತು ಬಡವರ ಮನೆ ಕಾಯುವ ಚೌಕೀದಾರ ಅಲ್ಲ ಎಂದು ರಾಹುಲ್ ಟೀಕಿಸಿದರು. ಚೌಕೀದಾರ್ ಚೋರ ಹೈ ಎಂಬ ಕಾಂಗ್ರೆಸ್ ಘೋಷಣೆಯನ್ನು ರಾಹುಲ್ ಮತ್ತೆ ಇಲ್ಲಿ ಕೂಗಿದರು.
ಚೌಕೀದಾರನನ್ನು ನೇಮಿಸಿಕೊಳ್ಳುವುದು ಸಿರಿವಂತರೇ ಹೊರತು ಬಡವರಲ್ಲ; ಬಡವರು ಎಂದಾದರೂ ತಮ್ಮ ಮನೆ ಕಾಯಲು ಚೌಕೀದಾರನನ್ನು ನೇಮಿಸಿಕೊಂಡದ್ದು ನೀವು ಕಂಡದ್ದಿದೆಯಾ ಎಂದು ರಾಹುಲ್, ಪ್ರಧಾನಿ ಮೋದಿಗೆ ನೇರವಾಗಿ ಟಾಂಗ್ ನೀಡುವ ರೀತಿಯಲ್ಲಿ ಗೇಲಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ