• ತೋಳ್ ಬಲ

    ವ್ಯಕ್ತಿಯೊಬ್ಬನ ಶಕ್ತಿ ಅಡಗಿರುವುದು ತೋಳಿನಲ್ಲಿ ಅಂತ ನಂಬಿಕೆ. ಅದಕ್ಕೇ ತೋಳ್ಬಲ, ಭುಜಬಲ ಅಂತೆಲ್ಲಾ ಹೇಳುವುದು. ಹಾಗೆಯೇ, ವಸ್ತ್ರದ ಸೌಂದರ್ಯ ಕೂಡಾ ತೋಳಿನಲ್ಲಿ ಅಡಗಿದೆ ಅನ್ನುವುದು ಫ್ಯಾಷನಿಸ್‌ಟ್‌‌ಗಳ ಮಾತು. ಅದುವೇ ಪವರ್ ಸ್ಲೀವ್ಸ್ ಟ್ರೆಂಡ್… ಉಡುಗೆ ಖರೀದಿಸುವಾಗ ಅದರ ಬಣ್ಣ,…

  • ಪಟಾಕಿ ನಂತರ ಪಟಾಕ!

    ಒಂದೆಡೆ ಪಟಾಕಿ ಹಬ್ಬದ ಹವಾ ಮುಗಿದಿದೆ. ಅದೇ ಸಂದರ್ಭದಲ್ಲಿ ಫ್ಯಾಷನ್‌ ರಂಗದಲ್ಲಿ ಪಟಾಕಾದ ಹವಾ ಜೋರಾಗಿದೆ. ಪಟಾಕಿಗಳ ಆಕಾರದ ಒಡವೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟು, ಹೊಸದೊಂದು ಟ್ರೆಂಡ್‌ಗೆ ಕಾರಣವಾಗಿವೆ… ದೀಪಾವಳಿ ಮುಗಿದು ವಾರವಾಯ್ತು.ಆದರೂ, ಹಬ್ಬದ ಉತ್ಸಾಹ ಕಡಿಮೆ ಆಗಿಲ್ಲ. ಮಕ್ಕಳು…

  • ನಂಗಿದು ಸೂಟ್‌ ಆಗಬಹುದಾ?

    ಫ್ಯಾಷನ್‌ ಜಗತ್ತು, ದಿನದಿನಕ್ಕೂ ಬದಲಾಗುತ್ತಿರುತ್ತದೆ. ಇವತ್ತಿನ ಟ್ರೆಂಡ್‌ ನಾಳೆ ಹಳೆಯದಾಗಿ, ನಾಡಿದ್ದು ಮಾಯವೇ ಆಗಿಬಿಡಬಹುದು. ಹಾಗಾಗಿ, ಟ್ರೆಂಡ್‌ಗೆ ತಕ್ಕಂತೆ ನಾವೂ ಬದಲಾಗುತ್ತಿರಬೇಕು. ಹೊಸತೊಂದು ಫ್ಯಾಷನ್‌ನ ಡ್ರೆಸ್‌ ಮಾರುಕಟ್ಟೆಗೆ ಬಂದಿದೆ ಅಂತಾದಾಗ, ಎಲ್ಲರೂ ಮುಗಿಬಿದ್ದು ಅದನ್ನು ಖರೀದಿಸುತ್ತಾರೆ. ಆದರೆ, ಆ…

  • ನಾರಿ ಮೆಚ್ಚಿದ ಸ್ಯಾರಿ

    ಹೆಣ್ಣು ಮತ್ತು ಹೂವು ಇವೆರಡೂ ಜೋಡಿ ಪದಗಳು. ಚೆಲುವು ಹೂವಿನಧ್ದೋ, ಹೂವು ಮುಡಿದ ಹೆಣ್ಣಿನಧ್ದೋ ಎಂಬುದು ಕವಿಗಳ ಜಿಜ್ಞಾಸೆ. ಹೀಗೆ ಹೆಣ್ಣಿನೊಂದಿಗೆ ನಡೆದು ಬಂದ ಹೂವು, ಫ್ಯಾಷನ್‌ ಲೋಕದಲ್ಲೂ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡಿದೆ. ಹೂವುಗಳಿಲ್ಲದ ಜಗತ್ತನ್ನು ಹೇಗೆ ಊಹಿಸಲು…

  • ಲೋಹೆ, ನೀಕ್ರೋ ಫ್ಯಾಂಗ್‌ರಪ್‌

    ನಾಗಾಲ್ಯಾಂಡ್‌ನ‌ಲ್ಲಿ ಮಹಿಳೆಯರು ತೊಡುವ ಸಾಂಪ್ರದಾಯಿಕ ದಿರಿಸು ಭಾರತದ ಇತರ ರಾಜ್ಯಗಳ ದಿರಿಸಿಗಿಂತ ಭಿನ್ನವಾಗಿದೆ. ನಾಗಾಲ್ಯಾಂಡ್‌ ಜನತೆ ತಮ್ಮ ಸಾಂಪ್ರದಾಯಿಕತೆ ಹಾಗೂ ಸಂಸ್ಕೃತಿಗೆ ಹೆಚ್ಚು ಒತ್ತು ಕೊಡುತ್ತಾರೆ. ಅಂತೆಯೇ ತಮ್ಮ ಸಾಂಪ್ರದಾಯಿಕ ತೊಡುಗೆ ತಮ್ಮ ನೆಲದ ಘಮವನ್ನು ಆಕರ್ಷಣೆಯನ್ನು, ವೈಭವವನ್ನು…

  • ಇನಾಫಿ, ಫ‌ನೇಕ್‌, ಫೊಟ್ಲೋಯ್‌

    ಮಣಿಪುರದ ಮಹಿಳೆಯರ ಸಾಂಪ್ರದಾಯಿಕ ಉಡುಗೆಯ ವೈಶಿಷ್ಟéವೆಂದರೆ ಹಲವು ಗಾಢರಂಗಿನ ವೈವಿಧ್ಯಮಯ ಹಲವು ಬುಡಕಟ್ಟು ಪಂಗಡಗಳ ಉಡುಗೆಗಳ ಆಗರ! ಈ ಕೆಳಗೆ ಹಲವು ಬಗೆಯ ಮಣಿಪುರದ ಮಹಿಳೆಯರ ಉಡುಗೆ-ತೊಡುಗೆಗಳ ಚಿತ್ರಣ ನೀಡಲಾಗಿದೆ. ಇನಾಫಿ ಇದು ಮಣಿಪುರದ ಮಹಿಳೆಯರು ಶಾಲ್‌ನಂತೆ ಸುತ್ತಿ…

  • ಅನಾರ್ಕಲಿ ಡಿಸ್ಕೋ ಚಲಿ…

    ಇತಿಹಾಸದ ಪ್ರಕಾರ ಸಲೀಂ, ನೃತ್ಯಗಾತಿ ಅನಾರ್ಕಲಿಯನ್ನು ಅದೆಷ್ಟು ಹಚ್ಚಿಕೊಂಡಿದ್ದನೋ; ಇಂದಿನ ಯುವತಿಯರು ಈ ಅನಾರ್ಕಲಿಯನ್ನು ಅಷ್ಟೇ ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಎಲ್ಲ ಹುಡುಗಿಯರ ವಾರ್ಡ್‌ರೋಬ್‌ನಲ್ಲಿ ಸ್ಥಾನ ಪಡೆದಿರುವ ಈ ಉಡುಗೆ, ಸಿಂಪಲ್‌ ಆಗಿದ್ದರೆ ಕ್ಯಾಶುವಲ್‌, ಕೊಂಚ ಅದ್ದೂರಿಯಿದ್ದರೆ ಫೆಸ್ಟಿವ್‌… ದಾಳಿಂಬೆಯ…

ಹೊಸ ಸೇರ್ಪಡೆ