ಇಲ್ಲೇ ತಯಾರಾಗುತ್ತಿವೆ ಗಣೇಶ ವಿಗ್ರಹಗಳು

 60ಕ್ಕೂ ಮಿಕ್ಕಿ ಗಣೇಶೋತ್ಸವಗಳಿಗೆ ಮೂರ್ತಿಗಳ ಪೂರೈಕೆ

Team Udayavani, Sep 2, 2019, 5:17 AM IST

0109RJH8

ನಗರ: ಪುತ್ತೂರು, ಸುಳ್ಯ, ಕಾಸರಗೋಡು ಹಾಗೂ ಆಸುಪಾಸಿನ ತಾಲೂಕುಗಳಲ್ಲಿ ಆಚರಿಸಲಾಗುವ ಸಾರ್ವಜನಿಕ ಗಣೇಶೋತ್ಸವದ ಗಣಪತಿ ವಿಗ್ರಹಗಳು ಪುತ್ತೂರು ನಗರ ವ್ಯಾಪ್ತಿಯಲ್ಲಿಯೇ ಕಲಾವಿದರಿಂದ ಅಂತಿಮ ರೂಪ ಪಡೆಯುತ್ತಿವೆ.

ಪುತ್ತೂರು, ಸುಳ್ಯ, ಕಡಬ ವ್ಯಾಪ್ತಿಯ ತಾಲೂಕುಗಳು ಹಾಗೂ ನೆರೆಯ ಕಾಸರಗೋಡು, ಅಡ್ಯನಡ್ಕ ಸಹಿತ ಗಡಿಭಾಗಗಳಲ್ಲಿ 90ಕ್ಕೂ ಮಿಕ್ಕಿ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತವೆ. 60ಕ್ಕೂ ಮಿಕ್ಕಿ ಗಣೇಶೋತ್ಸವದ ಗಣಪತಿ ವಿಗ್ರಹಗಳು ಪುತ್ತೂರು ನಗರ ವ್ಯಾಪ್ತಿಯಲ್ಲಿ ಪ್ರಮುಖ ಕಲಾಕಾರರಿಂದ ಹಲವು ವರ್ಷಗಳಿಂದ ನಿರ್ಮಾಣವಾಗಿ ಪೂರೈಕೆ ಆಗುತ್ತಿವೆ.

ಪುತ್ತೂರು ನಗರದ ಪರ್ಲಡ್ಕದ ಮನೋಜ್ಞ ಆರ್ಟ್ಸ್ನ ಎನ್‌. ತಾರಾನಾಥ ಆಚಾರ್ಯ ಹಲವು ವಿಗ್ರಹಗಳನ್ನು ಮಾಡಿಕೊಡುತ್ತಿದ್ದರೆ, ಬೊಳುವಾರಿನಲ್ಲಿ ಶ್ರೀನಿವಾಸ ಪ್ರಭು, ಕೂರ್ನಡ್ಕದಲ್ಲಿ ಕರುಣಾಕರ ಪೈ ಅವರೂ ವಿಗ್ರಹಗಳನ್ನು ಮಾಡಿಕೊಡುತ್ತಿದ್ದಾರೆ. ಮನೆಗಳಲ್ಲಿ ಆಚರಿಸುವ ಗಣೇಶ ಹಬ್ಬಗಳಲ್ಲಿ ಪೂಜೆಗೊಳ್ಳುವ ಚಿಕ್ಕ ಗಾತ್ರದ ಗಣಪತಿ ವಿಗ್ರಹಗಳನ್ನೂ ಇವರೇ ಬೇಡಿಕೆಯ ಮೇರೆಗೆ ತಯಾರಿಸಿಕೊಡುತ್ತಿದ್ದಾರೆ.

ಸುಳ್ಯ, ಬೆಟ್ಟಂಪಾಡಿ, ಅಡೂರು, ಕಾವು, ಸಂಪ್ಯ, ಕಾವೇರಿಕಟ್ಟೆ, ರಾಘವೇಂದ್ರ ಮಠ, ಪುರುಷರಕಟ್ಟೆ, ಬೆಳಿಯೂರುಕಟ್ಟೆ, ನರಿಮೊಗರು, ತಿಂಗಳಡಿ, ಪುಣcಪ್ಪಾಡಿ, ಕೌಡಿಚ್ಚಾರ್‌, ಕುಂಜೂರುಪಂಜ, ಪ್ರಗತಿ ಸ್ಟಡಿ ಸೆಂಟರ್‌, ಪಟ್ನೂರು, ವಿವೇಕಾನಂದ ಕಾಲೇಜು, ಸಂತ ಫಿಲೋಮಿನಾ ಕಾಲೇಜು, ಸಂಟ್ಯಾರ್‌, ಜಾಲೂÕರು, ಪಡುಮಲೆ, ದೇಲಂಪಾಡಿ, ಹಿರೆಬಂಡಾಡಿ, ಪಾಲ್ತಾಡಿ, ಸವಣೂರು, ಕುಂಬ್ರ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರ, ಉಪ್ಪಿನಂಗಡಿ, ಅಡ್ಯನಡ್ಕ ಮೊದಲಾದ ಕಡೆಗಳ ಗಣೇಶನ ವಿಗ್ರಹಗಳು ಪುತ್ತೂರಿನಲ್ಲಿ ತಯಾರಾಗುತ್ತವೆ.

ಕರಗುವ ವಿಗ್ರಹ
ಪರಿಸರಕ್ಕೆ ಹಾನಿಯಾಗದ ವಿಗ್ರಹಗಳ ಜಾಗೃತಿ ಉಂಟಾಗುತ್ತಿರುವುದರಿಂದ ಒಳಭಾಗದಲ್ಲಿ ಟೊಳ್ಳಾಗಿರುವ, ಆವೆಮಣ್ಣಿನ, ವಾಟರ್‌ ಪೇಂಟ್‌ ಬಳಸಿದ ಗಣೇಶನ ವಿಗ್ರಹಗಳನ್ನು ರಚಿಸ ಲಾಗುತ್ತಿದೆ. ಪ್ರಾರ್ಥನೆಯ ಸಂದರ್ಭದಲ್ಲಿ ಇಡಲಾಗುವ ತೆಂಗಿನ ಕಾಯಿ ಹೊರತುಪಡಿಸಿ ರಾಸಾಯನಿಕಗಳನ್ನು, ಪ್ಲಾಸ್ಟಿಕ್‌, ಕಸ ಬಳಸದೆ ನೀರನಲ್ಲಿ ಕರಗುವ ವಿಗ್ರಹಗಳ ರಚನೆಯಾಗುತ್ತಿವೆ.

ಮನೆಗಳಲ್ಲಿ ಪೂಜೆಗೊಳ್ಳುವ ಗಣೇಶನ ವಿಗ್ರಹಕ್ಕೆ 3ರಿಂದ 5 ಸಾವಿರ ರೂ., ಸಾರ್ವಜನಿಕವಾಗಿ ಆಚರಿಸಲಾಗುವ ಗಣೇಶ ವಿಗ್ರಹಗಳಿಗೆ 10ರಿಂದ 15 ಸಾವಿರ ರೂ. ದರವಿದೆ. ಗಣೇಶನ ವಿಗ್ರಹದ ಜತೆಗೆ ಮೂಷಿಕ, ನಾಗರ ಹಾವು, ಪಾಶ, ಕಿರೀಟ, ಅಂಕುಶಗಳನ್ನು ಒದಗಿಸಲಾಗುತ್ತದೆ.

ಸೇವೆಯ ಯುವಕರು
ಗಣಪತಿ ವಿಗ್ರಹ ರಚಿಸುವ ಸಂದರ್ಭದಲ್ಲಿ ಸೇವೆಯ ಸಂಕಲ್ಪ ಮಾಡಿಕೊಂಡ ಯುವಕರೂ ಬಣ್ಣ ಸಹಿತ ವಿವಿಧ ರೀತಿಯ ಸಹಕಾರ ನೀಡಲು ಸ್ವಯಂಪ್ರೇರಣೆಯಿಂದ ಬರುತ್ತಾರೆ. ಕಲ್ಲಡ್ಕ ಹಂಚಿನ ಕಾರ್ಖಾನೆಯಿಂದ ಜೇಡಿಮಣ್ಣು ಪೂರೈಕೆಯಾಗುತ್ತದೆ.

ಚಿತ್ರ: ಕೃಷ್ಣಾ ಪುತ್ತೂರು

ಟಾಪ್ ನ್ಯೂಸ್

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-14

ಹಬ್ಬದ ಮೂಡ್‌ನ‌ಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

tdy-7

ಗಂಗಾವತಿಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಸಡಗರದ ಗಣೇಶ ಚತುರ್ಥಿ ಆಚರಣೆ

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೇಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.