ಠೇವಣಿ ಸಂಗ್ರಹ: ಅಶೋಕ ರೈಯವರಿಗೆ ಅಭಿನಂದನೆ

Team Udayavani, Jun 16, 2019, 6:05 AM IST

ಕಾಸರಗೋಡು: ಕಳೆದ ಸಹಕಾರಿ ಠೇವಣಿ ಸಂಗ್ರಹಣೆಯಲ್ಲಿ ಕಾಸರಗೋಡು ಸರ್ವೀಸಸ್‌ ಕೋ- ಆಪರೇಟಿವ್‌ ಬ್ಯಾಂಕ್‌ ತಾಲೂಕಿನಲ್ಲಿ ಅತೀ ಹೆಚ್ಚು ಠೇವಣಿ ಸಂಗ್ರಹಿಸಿ ಪ್ರಥಮ ಸ್ಥಾನ ಪಡೆದಿದೆ.

2018-19ರಲ್ಲಿ ಬ್ಯಾಂಕಿಗೆ ಐಎಸ್‌ಒ 9001-2015 ಅಂಗೀಕಾರ ಲಭಿಸಿದೆ. 100 ಕೋಟಿಗೂ ಹೆಚ್ಚು ಠೇವಣಿ ಹೊಂದಿರುವ ಬ್ಯಾಂಕ್‌ ಜಿಲ್ಲೆಯಲ್ಲಿ ಅತೀ ಉನ್ನತ ಸ್ಥಾನವನ್ನು ಹೊಂದಿದೆ.

ಬ್ಯಾಂಕ್‌ನ ಸಭಾಂಗಣದಲ್ಲಿ ಜರಗಿದ ಠೇವಣಿ ಸಂಗ್ರಹಣಾ ಮಾಸಾಚರಣೆಯಲ್ಲಿ ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ಮ್ಯಾನೇಜರ್‌ ಎಂ.ಅಶೋಕ ರೈ ಅವರನ್ನು ಬ್ಯಾಂಕ್‌ ವತಿಯಿಂದ ಅಭಿನಂದಿಸಲಾಯಿತು.
ಅಧ್ಯಕ್ಷ ಎಸ್‌.ಜೆ.ಪ್ರಸಾದ್‌ ಅಧ್ಯಕ್ಷತೆ ವಹಿಸಿದ್ದರು.

ಕೆ.ಜಯಚಂದ್ರನ್‌, ಪಿ.ದಾಮೋದರನ್‌, ಮೊಹಮ್ಮದ್‌ ಹನೀಫ್‌, ಕೆ.ಬಾಲಚಂದ್ರನ್‌, ಆನಂದ ಎ. ಶುಭಹಾರೈ ಸಿದರು. ಕಾರ್ಯ ದರ್ಶಿ ಎಂ.ಸುಮತಿ ಸ್ವಾಗತಿಸಿ, ಎಂ.ಅಶೋಕ ರೈ ಅವರು ವಂದಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ