ಜಿಲ್ಲಾಧಿಕಾರಿ ಕಚೇರಿಗೆ ಎಸ್‌ಎಸ್‌ಎಫ್‌ ಜಾಥಾ

ಮಲಬಾರ್‌ ಪ್ರದೇಶದಲ್ಲಿ ವಿದ್ಯಾಭ್ಯಾಸ ಅವಗಣನೆ ಆರೋಪ

Team Udayavani, Jun 16, 2019, 6:10 AM IST

ಕಾಸರಗೋಡು: ಮಲಬಾರ್‌ ಪ್ರದೇಶದಲ್ಲಿ ವಿದ್ಯಾಭ್ಯಾಸ ಅವಗಣನೆಯನ್ನು ಪ್ರತಿಭಟಿಸಿ ಎಸ್‌ಎಸ್‌ಎಫ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ನಡೆಯಿತು.

ಹಲವು ವರ್ಷಗಳಿಂದ ಮಲಬಾರ್‌ ಪ್ರದೇಶದಲ್ಲಿ ವಿದ್ಯಾಭ್ಯಾಸಕ್ಕೆ ಸಂಬಂಧಿಸಿ ಸರಕಾರ ಹಾಗು ಜನಪ್ರತಿನಿಧಿಗಳು ಅವಗಣನೆ ತೋರುತ್ತಲೇ ಬಂದಿದ್ದಾರೆ. ಇನ್ನೂ ಅವಗಣನೆ ಮುಂದುವರಿದರೆ ತೀವ್ರವಾದ ಹೋರಾಟ ನಡೆಸುವುದಾಗಿ ಪದಾಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಸಯ್ಯಿàದ್‌ ಮುನೀರುಲ್‌ ಅಹ್‌ದಲ್‌ ಅಧ್ಯಕ್ಷತೆ ವಹಿಸಿದರು.
ಸಯ್ಯಿàದ್‌ ಪಿ.ಎಸ್‌.ಆಟ್ಟಕೋಯ ತಂಙಳ್‌, ಸಿ.ಎನ್‌.ಜಾಫರ್‌ ಸ್ವಾದಿಕ್‌, ಶಕೀರ್‌, ಮೂಸಾ ಸಖಾಫಿ ಕಳತ್ತೂರು, ಅಬ್ದು ರಝಾಕ್‌ ಸಖಾಫಿ, ಹಂಸ ಮಿಸ್‌ಬಾಹಿ, ಮುಹಮ್ಮದ್‌ ಸಖಾಫಿ ತೋಕೆ, ಸಯ್ಯಿàದ್‌ ಅಲವಿ ತಂಙಳ್‌ ಚೆಟ್ಟುಂಗುಳಿ, ಅಬ್ದು ರಹಮಾನ್‌ ಸಖಾಫಿ. ಅಬ್ದು ರಹಮಾನ್‌ ಎರೋಲ್‌. ಫಾರೂಕ್‌ ಪೊಸೋಟು, ಹಸೈನಾರ್‌ ಮಿಸ್‌ಬಾಹಿ, ಕರೀಂ, ಶಾಫಿ, ಮುತ್ತಲಿಬ್‌ ಅಡ್ಕಂ, ರಶೀದ್‌, ನೌಶಾದ್‌, ಸುಬೇರ್‌ ಮೊದಲಾದವರು ನೇತೃತ್ವ ನೀಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ