ಒಂದು ಸೆಕೆಂಡ್‌ಗೆ 50,000 ಸಿನೆಮಾ ಡೌನ್‌ ಲೋಡ್‌…!


Team Udayavani, Jul 20, 2021, 7:15 AM IST

ಒಂದು ಸೆಕೆಂಡ್‌ಗೆ 50,000 ಸಿನೆಮಾ ಡೌನ್‌ ಲೋಡ್‌…!

ಹೊಸದಿಲ್ಲಿ: ಒಂದು ಸೆಕೆಂಡ್‌ಗೆ 50,000 ಸಿನೆಮಾ ಡೌನ್‌ ಲೋಡ್‌…! ಹೌದು, ಜಪಾನ್‌ನ ರಾಷ್ಟ್ರೀಯ ಮಾಹಿತಿ, ಸಂಪರ್ಕ ತಂತ್ರಜ್ಞಾನ ಸಂಸ್ಥೆ ವಿಶ್ವದಾಖಲೆಯನ್ನೇ ಸೃಷ್ಟಿ ಮಾಡಿದ್ದು, ಒಂದು ಸೆಕೆಂಡ್‌ಗೆ 319 ಟೆರ್ರಾಬೈಟ್‌ ವೇಗವನ್ನು ದಾಖಲು ಮಾಡಿದೆ. ಇದು ಈಗಿರುವ ಇಂಟರ್ನೆಟ್‌ ವೇಗದ ದಾಖಲೆಯ ದುಪ್ಪಟ್ಟಾಗಿದೆ. ಇದುವರೆಗೆ ಲಂಡನ್‌ನ ಯೂನಿವರ್ಸಿಟಿ ಕಾಲೇಜು 178 ಟೆರ್ರಾಬೈಟ್‌ ವೇಗದ ವಿಶ್ವದಾಖಲೆ ಬರೆದಿತ್ತು.

ಏನಿದು ಇಂಟರ್ನೆಟ್‌ ವೇಗ?: ಇಂದಿನ ಆಧುನಿಕ ಯುಗದಲ್ಲಿ ಎಲ್ಲದಕ್ಕೂ ಈ ಇಂಟರ್ನೆಟ್‌ ವೇಗವೇ ಆಧಾರ. ನಮ್ಮ ಕೆಲಸಗಳು ಬೇಗನೆ ಆಗಬೇಕು ಎಂದಾದಲ್ಲಿ ಇಂಟರ್ನೆಟ್‌ ವೇಗ ಹೆಚ್ಚಾಗಿಯೇ ಇರಬೇಕು. ಇಂಟರ್ನೆಟ್‌ ಆರಂಭದ ಕಾಲದಲ್ಲಿ ಕೆಬಿಪಿಎಸ್‌ ನಲ್ಲಿ (ಪ್ರತೀ ಸೆಕೆಂಡಿಗೆ ಕಿಲೋಬೈಟ್‌)ಸಿಗುತ್ತಿತ್ತು. ಈಗ ಭಾರತದಲ್ಲಿ ಎಂಬಿಪಿಎಸ್‌ ನಲ್ಲಿ ವೇಗ ಸಿಗುತ್ತಿದೆ.

ಸಾಮಾನ್ಯವಾಗಿ ನಾವು ಡೌನ್‌ ಲೋಡ್‌ ಲೆಕ್ಕಾಚಾರದಲ್ಲಿ ಇಂಟರ್ನೆಟ್‌ ವೇಗವನ್ನು ಅಳೆಯುತ್ತೇವೆ. ಅಂದರೆ, ಒಂದು ಸಿನೆಮಾ ಡೌನ್‌ ಲೋಡ್‌ ಆಗಲು ಎಷ್ಟು ಸಮಯ ಬೇಕು ಎನ್ನುವ ಲೆಕ್ಕಾಚಾರದಲ್ಲಿ. ಈಗ 50 ಎಂಪಿಬಿಎಸ್‌ ಲೆಕ್ಕದಲ್ಲಿ ಒಂದು ಜಿಬಿ ಸಾಮರ್ಥ್ಯವಿರುವ ಒಂದು ಸಿನಿಮಾ ಡೌನ್‌ ಲೋಡ್‌ ಆಗಲು 3 ರಿಂದ 5 ನಿಮಿಷ ಸಾಕು. ಕೆಲವೊಮ್ಮೆ ಒಂದೇ ನಿಮಿಷಕ್ಕೂ ಡೌನ್‌ ಲೋಡ್‌ ಆಗಬಹುದು.

ಏನಿದು ಟಬಿಪಿಎಸ್‌?
ಜಪಾನ್‌ ನಲ್ಲಿ ಈಗ ಅಭಿವೃದ್ಧಿಪಡಿಸಿರುವ ಇಂಟರ್ನೆಟ್‌ ವೇಗವನ್ನು ಲೆಕ್ಕಕ್ಕೆ ಇರಿಸಿಕೊಳ್ಳುವುದಾದರೆ, ಒಂದು ಸೆಕೆಂಡ್‌ಗೆ ಸುಮಾರು 50 ಸಾವಿರ ಸಿನೆಮಾಗಳನ್ನು ಡೌನ್‌ ಲೋಡ್‌ ಮಾಡಬಹುದು. ಹಾಗೆಯೇ ನೆಟ್‌ ಫ್ಲಿಕ್ಸ್‌ ನಲ್ಲಿರುವ ಎಲ್ಲ ಸಿನೆಮಾಗಳನ್ನೂ ಒಂದೇ ಸೆಕೆಂಡ್‌ ನಲ್ಲಿ ನಿಮ್ಮ ಮೊಬೈಲ್‌ಗೆ ಡೌನ್‌ ಲೋಡ್‌ ಮಾಡಿಕೊಳ್ಳಬಹುದು! ಅಂದರೆ, 50 ಸಾವಿರ ಸಿನೆಮಾಗಳು ಒಂದೇ ಫೋಲ್ಡರ್‌ ನಲ್ಲಿದ್ದು, ಅದರ ಮೇಲೆ ಒಂದು ಕ್ಲಿಕ್‌ ಮಾಡಿದರೆ ಸಾಕು, ಅಷ್ಟೂ ಒಂದೇ ಬಾರಿಗೆ ನಿಮ್ಮ ಕಂಪ್ಯೂಟರ್‌ಗೆ ಬಂದು ಬೀಳುತ್ತವೆ.

ಲೆಕ್ಕಾಚಾರ
ಟೆರ್ರಾ ಬೈಟ್‌(ಟಿಬಿಪಿಎಸ್‌) ಅಂದರೆ 1000 ಗಿಗಾಬೈಟ್‌
1 ಗಿಗಾಬೈಟ್‌ ಎಂದರೆ 1025 ಮೆಗಾಬೈಟ್‌(ಎಂಬಿಪಿಎಸ್‌)

ಭಾರತದಲ್ಲಿನ ವೇಗ
ಬ್ರಾಂಡ್‌ ಬ್ಯಾಂಡ್‌ ಆಗಿದ್ದರೆ, 38.19 ಎಂಬಿಪಿಎಸ್‌
ಮೊಬೈಲ್‌ ಆಗಿದ್ದರೆ 12.16 ಎಂಬಿಪಿಎಸ್‌

ಟಾಪ್ ನ್ಯೂಸ್

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.