ಫಾರ್ಚೂನ್‌ ಅಡುಗೆ ಎಣ್ಣೆ ಜಾಹೀರಾತಿನಿಂದ ಗಂಗೂಲಿಯನ್ನು ಕೈಬಿಟ್ಟ ಅದಾನಿ ವಿಲ್ಮಾರ್‌ ಕಂಪನಿ

ಗಂಗೂಲಿ ನಟಿಸಿದ್ದ ಜಾಹೀರಾತುಗಳನ್ನು ಕೈಬಿಟ್ಟ ಅದಾನಿ

Team Udayavani, Jan 5, 2021, 6:08 PM IST

ಫಾರ್ಚೂನ್‌ ಅಡುಗೆ ಎಣ್ಣೆ ಜಾಹೀರಾತಿನಿಂದ ಗಂಗೂಲಿಯನ್ನು ಕೈಬಿಟ್ಟ ಅದಾನಿ ವಿಲ್ಮಾರ್‌ ಕಂಪನಿ

ಮುಂಬೈ: ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ ಅವರನ್ನು ತನ್ನೆಲ್ಲ ಜಾಹೀರಾತುಗಳಿಂದ ತಾತ್ಕಾಲಿಕವಾಗಿ ಕೈಬಿಡಲು ಅದಾನಿ ವಿಲ್ಮಾರ್‌ ಕಂಪನಿ ತೀರ್ಮಾನಿಸಿದೆ.

ಫಾರ್ಚೂನ್‌ ರೈಸ್‌ ಬ್ರಾನ್‌ ಕುಕಿಂಗ್‌ ಆಯಿಲ್‌ ಜಾಹೀರಾತುಗಳಿಗೆ ಗಂಗೂಲಿ ರಾಯಭಾರಿ ರೂಪದರ್ಶಿ ಆಗಿದ್ದರು. “ಫ‌ೂರ್ಚೂನ್‌ ಅಡುಗೆಎಣ್ಣೆ ಆರೋಗ್ಯದಾಯಕ, ಹೃದಯಕ್ಕೂ ಒಳ್ಳೆಯದು’ ಎಂದು ಹೇಳುತ್ತಲೇ ಬಂದಿದ್ದ ಸಂಸ್ಥೆಗೆ ಈಗ, ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿರುವ ಗಂಗೂಲಿ ಕಾರಣದಿಂದಾಗಿ ಭಾರೀ ಇರುಸುಮುರುಸಾಗಿದೆ.

ಟ್ರೋಲ್‌ ದಾಳಿ: ಕರಿದ ಪದಾರ್ಥಗಳನ್ನು ಸೇವಿಸಲು ಹಿಂದೇಟು ಹಾಕುತ್ತಿರುವ ನಡುವಯಸ್ಸಿಗನಿಗೆ “40 ಆದ್ರೇನಂತೆ, ಜೀವಿಸೋದನ್ನು ನಿಲ್ಸೊದಿಕ್ಕಾಗುತ್ತಾ?’ ಎಂದು ಗಂಗೂಲಿ, ಜಾಹೀರಾತಿನಲ್ಲಿ ಹೇಳಿದ ಸಂಭಾಷಣೆ ಟ್ವಿಟರಿನಲ್ಲಿ ಭಾರೀ ತಮಾಷೆಗೀಡಾಗಿದೆ. ಇದರಿಂದಾಗಿ ಫಾರ್ಚೂನ್‌ ಅಡುಗೆ ಎಣ್ಣೆಗೆ ಬೇಡಿಕೆ ಕುಸಿತ ಮತ್ತು ಬ್ರ್ಯಾಂಡ್‌ಗೆ ಹೊಡೆತ ಬಿದ್ದ ಪರಿಣಾಮ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ:ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಆಸ್ಪತ್ರೆಯಿಂದ ಡಿಸ್ಚಾರ್ಜ್

“ನಮ್ಮ ಎಲ್ಲ ಪ್ಲಾಟ್‌ಫಾರಂಗಳಿಂದ ಗಂಗೂಲಿ ಅಭಿನಯಿಸಿದ್ದ ಜಾಹೀರಾತುಗಳನ್ನು ಕೈಬಿಡಲಾಗಿದೆ’ ಎಂದು ಸಂಸ್ಥೆಯ ಬ್ರ್ಯಾಂಡ್‌ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ. ಈ ಜಾಹೀರಾತಿನಿಂದಾದ ನಷ್ಟಕ್ಕೆ ಪರಿಹಾರ ಹುಡುಕಲು ಸಂಸ್ಥೆ ಯೋಜಿಸಿದೆ. ಫಾರ್ಚೂನ್‌ ಅಡುಗೆ ಎಣ್ಣೆ ಅಲ್ಲದೆ, ಅದಾನಿ ವಿಲ್ಮಾರ್‌ ಸಂಸ್ಥೆಯ ಸೋಯಾ ಚುಂಕ್ಸ್‌ಗೂ ಗಂಗೂಲಿ ರಾಯಭಾರಿಯಾಗಿದ್ದರು.
ಏತನ್ಮಧ್ಯೆ, ಗಂಗೂಲಿ ಅವರ ಆರೋಗ್ಯ ಸುಧಾರಿಸುತ್ತಿದ್ದು, ಬುಧವಾರದಂದು ಡಿಸ್ಚಾರ್ಜ್‌ ಆಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

ಚಾರ್‌ಧಾಮ್‌ ದೇವಸ್ಥಾನಂ ಕಾಯ್ದೆ ರದ್ದು

ಚಾರ್‌ಧಾಮ್‌ ದೇವಸ್ಥಾನಂ ಕಾಯ್ದೆ ರದ್ದು

ಇಂದಿನಿಂದ ಚಂಪಾಷಷ್ಠಿ ಮಹೋತ್ಸವ

ಇಂದಿನಿಂದ ಚಂಪಾಷಷ್ಠಿ ಮಹೋತ್ಸವ

ಸೋಂಕಿತರ ಪತ್ತೆಗೆ ಎಚ್ಚರಿಕೆ ಕ್ರಮ: ಜಿಲ್ಲಾಧಿಕಾರಿ

ಸೋಂಕಿತರ ಪತ್ತೆಗೆ ಎಚ್ಚರಿಕೆ ಕ್ರಮ: ಜಿಲ್ಲಾಧಿಕಾರಿ

SAಭಾರತೀಯ ಕ್ರಿಕೆಟಿಗರ ಸುರಕ್ಷೆಗೆ ನಾವು ಬದ್ಧ: ದಕ್ಷಿಣ ಆಫ್ರಿಕಾ

ಭಾರತೀಯ ಕ್ರಿಕೆಟಿಗರ ಸುರಕ್ಷೆಗೆ ನಾವು ಬದ್ಧ: ದಕ್ಷಿಣ ಆಫ್ರಿಕಾ

ಟೆಸ್ಟ್‌ : ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ 8 ವಿಕೆಟ್‌ ಜಯ

ಟೆಸ್ಟ್‌ : ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ 8 ವಿಕೆಟ್‌ ಜಯ

ಗಾಲೆ ಟೆಸ್ಟ್‌: ಲಂಕೆಗೆ ಸ್ಪಿನ್ನರ್‌ಗಳಿಂದ ಕಡಿವಾಣ

ಗಾಲೆ ಟೆಸ್ಟ್‌: ಲಂಕೆಗೆ ಸ್ಪಿನ್ನರ್‌ಗಳಿಂದ ಕಡಿವಾಣ

2ನೇ ತ್ತೈಮಾಸಿಕ ಜಿಡಿಪಿ ಚೇತರಿಕೆ

2ನೇ ತ್ತೈಮಾಸಿಕ ಜಿಡಿಪಿ ಚೇತರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2ನೇ ತ್ತೈಮಾಸಿಕ ಜಿಡಿಪಿ ಚೇತರಿಕೆ

2ನೇ ತ್ತೈಮಾಸಿಕ ಜಿಡಿಪಿ ಚೇತರಿಕೆ

ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ 195 ಅಂಕ ಇಳಿಕೆ; 17 ಸಾವಿರಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ 195 ಅಂಕ ಇಳಿಕೆ; 17 ಸಾವಿರಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 153 ಅಂಕ ಏರಿಕೆ; 17 ಸಾವಿರ ಗಡಿ ದಾಟಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 153 ಅಂಕ ಏರಿಕೆ; 17 ಸಾವಿರ ಗಡಿ ದಾಟಿದ ನಿಫ್ಟಿ

ಸ್ಟಾರ್ಟ್‌ಅಪ್‌: ಪ್ರಧಾನಿ ಮೋದಿ ಮೆಚ್ಚುಗೆ

ಸ್ಟಾರ್ಟ್‌ಅಪ್‌: ಪ್ರಧಾನಿ ಮೋದಿ ಮೆಚ್ಚುಗೆ

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

ಚಾರ್‌ಧಾಮ್‌ ದೇವಸ್ಥಾನಂ ಕಾಯ್ದೆ ರದ್ದು

ಚಾರ್‌ಧಾಮ್‌ ದೇವಸ್ಥಾನಂ ಕಾಯ್ದೆ ರದ್ದು

ಇಂದಿನಿಂದ ಚಂಪಾಷಷ್ಠಿ ಮಹೋತ್ಸವ

ಇಂದಿನಿಂದ ಚಂಪಾಷಷ್ಠಿ ಮಹೋತ್ಸವ

ಸೋಂಕಿತರ ಪತ್ತೆಗೆ ಎಚ್ಚರಿಕೆ ಕ್ರಮ: ಜಿಲ್ಲಾಧಿಕಾರಿ

ಸೋಂಕಿತರ ಪತ್ತೆಗೆ ಎಚ್ಚರಿಕೆ ಕ್ರಮ: ಜಿಲ್ಲಾಧಿಕಾರಿ

SAಭಾರತೀಯ ಕ್ರಿಕೆಟಿಗರ ಸುರಕ್ಷೆಗೆ ನಾವು ಬದ್ಧ: ದಕ್ಷಿಣ ಆಫ್ರಿಕಾ

ಭಾರತೀಯ ಕ್ರಿಕೆಟಿಗರ ಸುರಕ್ಷೆಗೆ ನಾವು ಬದ್ಧ: ದಕ್ಷಿಣ ಆಫ್ರಿಕಾ

ಟೆಸ್ಟ್‌ : ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ 8 ವಿಕೆಟ್‌ ಜಯ

ಟೆಸ್ಟ್‌ : ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ 8 ವಿಕೆಟ್‌ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.