ಮಂಗಳೂರು: ಪದವಿ ಉತ್ತರಪತ್ರಿಕೆ ಇನ್ನು ಅಂಚೆ ಮೂಲಕ ವಿ.ವಿ.ಗೆ
Team Udayavani, Feb 2, 2023, 6:20 AM IST
ಮಂಗಳೂರು: ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಕಾಲೇಜುಗಳಿಂದ ಸಂಗ್ರಹಿಸುವ ಪದ್ಧತಿಯನ್ನು ಕೈಬಿಟ್ಟಿರುವ ಮಂಗಳೂರು ವಿಶ್ವವಿದಾನಿಲಯವು ಇನ್ನು ಮುಂದೆ ಸಂಬಂಧ ಪಟ್ಟ ಕಾಲೇಜಿನಿಂದ ಅಂಚೆ ಮೂಲಕ ಸಂಗ್ರಹಿಸುವ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.
ಪರೀಕ್ಷೆ ನಡೆದ ದಿನವೇ ನೋಂದಾಯಿತ ಅಂಚೆ ಮೂಲಕ ಕುಲಸಚಿವರ (ಪರೀಕ್ಷಾಂಗ) ಕಚೇರಿಗೆ ಕಳುಹಿಸುವಂತೆ ವಿ.ವಿ.ಯಿಂದ ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಸುತ್ತೋಲೆ ಕಳುಹಿಸಲಾಗಿದೆ.
ವಿ.ವಿ.ಯ ಈ ತೀರ್ಮಾನಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿ.ವಿ. ಸಿಂಡಿಕೇಟ್‌ನ ಪೂರ್ವ ಸದಸ್ಯ ಹರೀಶ್ ಆಚಾರ್ಯ ಅವರು, “ಇದು ವಿವೇಚನೆ ರಹಿತ ತೀರ್ಮಾನ. ಉತ್ತರ ಪತ್ರಿಕೆಯನ್ನು ಈ ರೀತಿ ಕಳುಹಿಸಿದಾಗ ಸಾಗಾಟದ ನಿರ್ವಹಣೆಯಲ್ಲಿ ಲೋಪವಾಗಿ ಹಾನಿಯಾದರೆ ಯಾರು ಹೊಣೆ’ ಎಂದು ಅವರು ಪ್ರಕಟನೆಯಲ್ಲಿ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಜಯಪುರ: ಪರವಾನಿಗೆ ಇಲ್ಲದೆ ವಾಹನದಲ್ಲಿ ಸಾಗಿಸುತ್ತಿದ್ದ 47 ಲಕ್ಷ ರೂ. ಮೌಲ್ಯದ ಮದ್ಯ ವಶ
ಯಾವುದೇ ಪಕ್ಷದ ಬಗ್ಗೆ ಸಹಾನುಭೂತಿ ಹೊಂದುವುದು ಮುಖ್ಯ ಅಲ್ಲ: ಅಖಿಲೇಶ್
ವನಿತಾ ಪ್ರೀಮಿಯರ್ ಲೀಗ್ : ಚೊಚ್ಚಲ ಪ್ರಶಸ್ತಿ ಮುಂಬೈ ಇಂಡಿಯನ್ಸ್ ಪಾಲು
ಜೆಡಿಎಸ್ 25 ಸ್ಥಾನ ಗೆಲ್ಲಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಗ್ಯಾರಂಟಿ: ಡಾ.ಯತೀಂದ್ರ
ವಿಶ್ವ ಚಾಂಪಿಯನ್ಶಿಪ್: ಪ್ರಶಸ್ತಿ ಮುಡಿಗೇರಿಸಿಕೊಂಡ ಬಾಕ್ಸರ್ ನಿಖತ್ ಜರೀನ್