ಏಶ್ಯನ್ ಕುಸ್ತಿ ಸ್ಪರ್ಧೆ : ಸ್ವರ್ಣ ಉಳಿಸಿಕೊಂಡ ಭಾರತದ ಸರಿತಾ ಮೋರ್
Team Udayavani, Apr 15, 2021, 12:01 AM IST
ಹೊಸದಿಲ್ಲಿ : ಕಜಾಕ್ಸ್ಥಾನದ ಅಲ್ಮಾಟಿಯಲ್ಲಿ ನಡೆಯುತ್ತಿರುವ ಏಶ್ಯನ್ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಸರಿತಾ ಮೋರ್ 59 ಕೆ.ಜಿ. ವಿಭಾಗದ ಚಿನ್ನದ ಪದಕ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸೀಮಾ ಬಿಸ್ಲಾ (50 ಕೆ.ಜಿ.) ಮತ್ತು ಪೂಜಾ (76 ಕೆ.ಜಿ.) ಕಂಚಿನ ಪದಕಕ್ಕೆ ತೃಪ್ತರಾದರು.
ಕಳೆದ ವರ್ಷ ಹೊಸದಿಲ್ಲಿಯಲ್ಲಿ ನಡೆದ ಕೂಟದಲ್ಲಿ ಚಿನ್ನ ಜಯಿಸಿದ್ದ ಸರಿತಾ, ಈ ಬಾರಿ ಮಂಗೋಲಿಯಾದ ಶೂವೊರ್ ಬಾಟರ್ಜಾವ್ ವಿರುದ್ಧ 1-7ರ ಹಿನ್ನಡೆಯ ಹೊರತಾಗಿಯೂ ಗೆದ್ದು ಬಂದದ್ದು ವಿಶೇಷವಾಗಿತ್ತು.
ಅಂತರ 10-7. ಕೂಟದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಶೂವೊªರ್ ವಿರುದ್ಧ 4-5 ಅಂತರದಿಂದ ಎಡವಿದ್ದ ಸರಿತಾ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Odisha ಕಾಲೇಜಿನ ವಿಡಿಯೋ ಉಡುಪಿಯದ್ದು ಎಂದು ವೈರಲ್: ಕೇಸ್ ದಾಖಲು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ