ಸೀರೆಯಲ್ಲಿ ಮಿಂಚಿದ ಬಿ ಟೌನ್ ದಿವಾಸ್
Team Udayavani, May 13, 2020, 5:30 PM IST
ಮುಂಬೈ: ಸೀರೆಗಳನ್ನು ಉಡುವುದಕ್ಕೆ ತಾಳ್ಮೆಯಷ್ಟೇ ಮುಖ್ಯವಾಗಿ ಸೌಂದರ್ಯ ಪ್ರಜ್ಞೆಯೂ ಇರಬೇಕಾದುದು ಅಗತ್ಯ. ಸೀರೆ ಸರಳವಾದ ಉಡುಗೆಯಂತೂ ಅಲ್ಲವೇ ಅಲ್ಲ. ಬಾಲಿವುಡ್‌ನಲ್ಲಿ ಅಭಿಮಾನಿಗಳ ಮನಸ್ಸು ಕದ್ದಿರುವ ನಟನಾಮಣಿಯರೆಲ್ಲ ರಾ ಮ್ಯಾಂಗೋ ಶೈಲಿಯ ಸೀರೆ ಉಟ್ಟು ಮೆರೆದಿದ್ದಾರೆ.
ಲಾಕ್‌ಡೌನ್ ವೇಳೆ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಮಲೈಕಾ ಅರೋರಾ, ಡೀಪಿಕಾ ಪಡುಕೋಣೆ, ಕರಿಷ್ಮಾ ಕಪೂರ್, ಆಲಿಯಾ ಭಟ್, ಮಾಧುರಿ ದೀಕ್ಷಿತ್ ಮೊದಲಾದವರು ಸೀರೆ ಉಟ್ಟು ಅಭಿಮಾನಿಗಳ ಹೃದಯಸೂರೆಗೈದರು. ತೋಳಿಲ್ಲದ ರವಿಕೆಯಲ್ಲಿ ಮಿರಮಿರ ಮಿಂಚುವ ಸೀರೆ ಭಾರತದಲ್ಲಿ ಟ್ರೆಂಡ್ ಆಗುವ ಸಾಧ್ಯತೆಯೂ ಇದೆ. ಅಪಾರ ಫ್ಯಾಶನ್ ಪ್ರೇಮಿಗಳು ಈ ಚಿತ್ರಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ
ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು
ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’
ಫ್ಯಾಶನ್ ಶೋ ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ
ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?