ಬ್ಯಾಂಕ್ ಆಫ್ ಬರೋಡಾಗೆ 1046 ಕೋಟಿ ರೂ. ನಷ್ಟ
Team Udayavani, May 29, 2021, 6:34 PM IST
ನವದೆಹಲಿ: ಕಳೆದ ಮಾರ್ಚ್‌ಗೆ ಅಂತ್ಯವಾದ ಹಣಕಾಸು ವರ್ಷದ ಕೊನೆಯ ತ್ರೈ ಮಾಸಿಕದಲ್ಲಿ 1,046 ಕೋಟಿ ರೂ. ನಷ್ಟ ಅನುಭವಿಸಿರುವುದಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಘೋಷಿಸಿದೆ.
ಅದರ ಹಿಂದಿನ ವಿತ್ತೀಯ ವರ್ಷದ 4ನೇ ತ್ರೈ ಮಾಸಿಕದಲ್ಲಿ ಬ್ಯಾಂಕ್ 506.6 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ನಷ್ಟಕ್ಕೆ ಹೊಸ ತೆರಿಗೆ ಸ್ವರೂಪಕ್ಕೆ ಬದಲಾಗಿದ್ದು ಮತ್ತು ಡಿಟಿಎ ರಿವರ್ಸಲ್ ಕಾರಣ ಎಂದು ಬಿಒಬಿ ಹೇಳಿದೆ.
ಬ್ಯಾಂಕಿನ ಅನುತ್ಪಾದಕ ಆಸ್ತಿ (ಎನ್‌ಪಿಒ) ಶೇ.8.8ರಷ್ಟು ಹೆಚ್ಚಳವಾಗಿದೆ ಎಂದೂ ವರದಿಯಲ್ಲಿ ಬ್ಯಾಂಕ್ ಹೇಳಿದೆ.
ಇದನ್ನೂ ಓದಿ :ಜೂಜಾಟದ ಮಾಹಿತಿದಾರನನ್ನೇ ಥಳಿಸಿದ ಎಸೈ, ಬಾಯಲ್ಲಿ ಬೂಟು ಇಟ್ಟು ಅಮಾನವೀಯ ಕೃತ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್