Re Marriage: 70ರ ಮುದುಕ 25 ವರ್ಷದ ಯುವತಿ ಜತೆ ವಿವಾಹ; ಜಾಲತಾಣದಲ್ಲಿ ವೈರಲ್
, ವಿವಾಹದಲ್ಲಿ ಗ್ರಾಮದ ನೂರಾರು ಜನರು ಭಾಗವಹಿಸಿದ್ದರು.
Team Udayavani, Jul 28, 2024, 12:30 PM IST
ಪಾಟ್ನಾ: ನಾಲ್ಕು ವರ್ಷದ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದ 70ವರ್ಷದ ಮುದುಕನೊಬ್ಬ 25 ವರ್ಷದ ಯುವತಿ ಜೊತೆ ಮರುವಿವಾಹವಾದ ಘಟನೆ ಬಿಹಾರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬಿಹಾರ ಗಯಾ ಜಿಲ್ಲೆಯ ಬೈಡಾ ಗ್ರಾಮದ ಮೊಹಮ್ಮದ್ ಸಲಿಮುಲ್ಲಾ ನೂರಾನಿ (70ವರ್ಷ) ಎಂಬಾತ ಹಂಝಾಪುರ್ ನ ಇಸ್ಲಾಮ್ ನಗರ ನಿವಾಸಿ ರೇಷ್ಮಾ ಪರ್ವಿನ್ (25ವರ್ಷ) ಎಂಬಾಕೆಯನ್ನು ವಿವಾಹವಾಗಿದ್ದು, ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡಿರುವುದಾಗಿ ವರದಿ ತಿಳಿಸಿದೆ.
ಸಲಿಮುಲ್ಲಾ ಕೃಷಿಕರಾಗಿದ್ದು, ಇವರ ಪತ್ನಿ ನಾಲ್ಕು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಮನೆಯಲ್ಲಿ ಒಬ್ಬರೇ ಇರುವ ಸಲೀಮುಲ್ಲಾ ಇತ್ತೀಚೆಗೆ ಮರು ವಿವಾಹವಾಗಿರುವುದಾಗಿ ವರದಿ ವಿವರಿಸಿದೆ.
ನೋಯ್ಡಾ ಮೂಲದ ನ್ಯೂಸ್ ನೆಟ್ ವರ್ಕ್ ನ ಎಡಿಟರ್ ಇನ್ ಚೀಫ್ ಅನುರಾಗ್ ಚಡ್ಡಾ ಅವರ ಮಾಹಿತಿ ಪ್ರಕಾರ, ನೂರಾನಿಗೆ ಆರು ಹೆಣ್ಣು ಹಾಗೂ ಓರ್ವ ಮಗ ಸೇರಿದಂತೆ ಏಳು ಮಕ್ಕಳು ಇದ್ದಿರುವುದಾಗಿ ತಿಳಿಸಿದ್ದಾರೆ.
ಮತ್ತೊಂದು ವರದಿಯ ಪ್ರಕಾರ, ನೂರಾನಿಗೆ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರಿಗೂ ವಿವಾಹವಾಗಿದ್ದು, ಅವರು ನಗರದಲ್ಲಿ ವಾಸವಾಗಿದ್ದು, ಮನೆಯಲ್ಲಿ ನೂರಾನಿ ಒಬ್ಬರೇ ಇದ್ದಿದ್ದರಿಂದ ಮರು ವಿವಾಹವಾಗಿರುವುದಾಗಿ ವರದಿ ತಿಳಿಸಿದೆ.
ದಂಪತಿ ಇಸ್ಲಾಮ್ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದು, ವಿವಾಹದಲ್ಲಿ ಗ್ರಾಮದ ನೂರಾರು ಜನರು ಭಾಗವಹಿಸಿದ್ದರು. ನೂರಾನಿ ವಿವಾಹ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟೀಕೆ-ಟಿಪ್ಪಣಿ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti-national ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಸುತ್ತೇನೆ:ಜೈಲಿನಿಂದ ಹೊರಬಂದ ಕೇಜ್ರಿವಾಲ್
Gandhinagar; ನದಿಗೆ ಸ್ನಾನಕ್ಕೆ ಇಳಿದಿದ್ದ 8 ಮಂದಿ ದಾರುಣ ಮೃ*ತ್ಯು
WWE ಕುಸ್ತಿ ಪಟು ಆಪ್ ನಿಂದ ಕಣಕ್ಕೆ; ರಂಗೇರಿದ ವಿನೇಶ್ ಫೋಗಾಟ್ ಸ್ಫರ್ಧಿಸುತ್ತಿರುವ ಜುಲಾನಾ
Port Blair ಹೆಸರು ಇನ್ಮುಂದೆ ಶ್ರೀವಿಜಯಪುರಂ-ಪೋರ್ಟ್ ಬ್ಲೇರ್ ಹೆಸರು ಬಂದದ್ದು ಹೇಗೆ?
Kolkata ವೈದ್ಯೆ ಪ್ರಕರಣ:ಪ್ರಮುಖ ಆರೋಪಿಯ ನಾರ್ಕೊ ಟೆಸ್ಟ್ ಗೆ ಅನುಮತಿ ನಿರಾಕರಿಸಿದ ಕೋರ್ಟ್
MUST WATCH
ಹೊಸ ಸೇರ್ಪಡೆ
National Swimming: ಕರ್ನಾಟಕ ಚಾಂಪಿಯನ್
Bangladesh ಎದುರು ಮೊದಲ ಟೆಸ್ಟ್: ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ
Court Order: ಲೈಂಗಿಕ ದೌರ್ಜನ್ಯ ಸಾಬೀತು; 70 ವರ್ಷದ ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ!
Alanda: ಗ್ರಾಮ ಪಂಚಾಯಿತಿ ಮಾಜಿ ಸದಸ್ಯನಿಗೆ ಗುಂಡಿಟ್ಟು ಕೊಂದ ದುಷ್ಕರ್ಮಿಗಳು!
Bantwal: ಮನೆಯ ಬಾಗಿಲಿನ ಚಿಲಕ ಮುರಿದು 3.54 ಲಕ್ಷ ರೂ. ಮೌಲ್ಯದ ನಗ-ನಗದು ಕಳವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.