ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ 1,250ಕ್ಕೇರಿಕೆ :18 ಮಂದಿ ಸಾವು, 39 ಮಂದಿ ಗುಣಮುಖ
Team Udayavani, May 30, 2021, 10:11 PM IST
ಬೆಂಗಳೂರು : ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಸೋಂಕು ಪ್ರಕರಣಗಳು 1,250ಕ್ಕೆ ಹೆಚ್ಚಳವಾಗಿದ್ದು, 18 ಮಂದಿ ಸಾವಿಗೀಡಾಗಿದ್ದು, 39 ಮಂದಿ ಗುಣಮುಖರಾಗಿದ್ದಾರೆ.
ಫಂಗಸ್ ಪ್ರಕರಣಗಳು ಹೆಚ್ಚಿದಂತೆ ಔಷಧ ಕೊರತೆಯೂ ಹೆಚ್ಚಳವಾಗಿದೆ. 70 ಸಾವಿರಕ್ಕೂ ಅಧಿಕ ಸೀಸೆಯಷ್ಟು ಆ್ಯಂಪೋಟೆರಿಸಿಮ್ ಬಿ ಔಷಧ ಅಗತ್ಯವಿದ್ದು, ಸದ್ಯ ಕೇಂದ್ರ ಸರಕಾರದಿಂದ ರಾಜ್ಯಕ್ಕೆ 8,000 ಸೀಸೆ ತಲುಪಿದೆ.
ಜಿಲ್ಲಾವಾರು ಫಂಗಸ್ ಪ್ರಕರಣಗಳು
ಬಾಗಲಕೋಟೆ 68, ಬಳ್ಳಾರಿ 6, ಬೆಳಗಾವಿ 35, ಬೆಂ.ಗ್ರಾಮಾಂತರ 21, ಬೆಂ.ನಗರ 521, ಬೀದರ್ 18, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 1, ಚಿತ್ರದುರ್ಗ 33, ದಕ್ಷಿಣ ಕನ್ನಡ 24, ದಾವಣಗೆರೆ 21, ಧಾರವಾಡ 119, ಗದಗ 10, ಹಾಸನ 9, ಹಾವೇರಿ 8, ಕಲಬುರಗಿ 102, ಕೋಲಾರ 42, ಕೊಪ್ಪಳ 13, ಮಂಡ್ಯ 3 , ಮೈಸೂರು 35, ರಾಯಚೂರು 36, ರಾಮನಗರ 3, ಶಿವಮೊಗ್ಗ 38, ತುಮಕೂರು 10, ಉಡುಪಿ 10, ಉತ್ತರಕನ್ನಡ 3, ವಿಜಯಪುರ 57, ಯಾದಗಿರಿ 3.
ಇದನ್ನೂ ಓದಿ :ಬ್ರಿಟನ್ ಆರೋಗ್ಯ ಇಲಾಖೆಗೆ ರಾಜ್ಯದಿಂದ 1,000 ನರ್ಸಿಂಗ್ ಸಿಬ್ಬಂದಿ : ಅಶ್ವತ್ಥನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ