“ಬಹಳಷ್ಟು ಸ್ಪಿನ್‌ ಆಯ್ಕೆಗಳಿವೆ’: ಪ್ಯಾಟ್‌ ಕಮಿನ್ಸ್‌ 

Team Udayavani, Feb 4, 2023, 11:02 PM IST

“ಬಹಳಷ್ಟು ಸ್ಪಿನ್‌ ಆಯ್ಕೆಗಳಿವೆ’: ಪ್ಯಾಟ್‌ ಕಮಿನ್ಸ್‌

ಬೆಂಗಳೂರು: ನಮ್ಮಲ್ಲೂ ಸಾಕಷ್ಟು ಸ್ಪಿನ್‌ ಆಯ್ಕೆಗಳಿವೆ ಎನ್ನುವ ಮೂಲಕ ಭಾರತದ ಟರ್ನಿಂಗ್‌ ಟ್ರ್ಯಾಕ್‌ಗಳಲ್ಲಿ ಆಸ್ಟ್ರೇಲಿಯವೂ ಉತ್ತಮ ಪ್ರದರ್ಶನ ನೀಡಲಿದೆ ಎಂಬುದಾಗಿ ನಾಯಕ ಪ್ಯಾಟ್‌ ಕಮಿನ್ಸ್‌ ವಿಶ್ವಾಸ ವ್ಯಕ್ತ
ಪಡಿಸಿದ್ದಾರೆ. ಅವರು ಭಾರತಕ್ಕೆ ಆಗಮಿಸಿದ ಬಳಿಕ ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತಾಡುತ್ತಿದ್ದರು.

“ಫಿಂಗರ್‌ ಸ್ಪಿನ್‌, ರಿಸ್ಟ್‌ ಸ್ಪಿನ್‌, ಆಫ್ ಸ್ಪಿನ್‌… ಹೀಗೆ ನಮ್ಮಲ್ಲಿ ಸಾಕಷ್ಟು ಸ್ಪಿನ್‌ ಆಯ್ಕೆಗಳಿವೆ. 20 ವಿಕೆಟ್‌ ಉರುಳಿಸುವ ಬೌಲರ್‌ಗಳ ಪಡೆಯೊಂದನ್ನು ಆಯ್ಕೆ ಮಾಡಬೇಕಿದೆ. ಆದರೆ ಇದನ್ನು ಹೇಗೆ ವಿಭಜಿಸಬೇಕು ಎಂಬ ಯೋಜನೆ ಇನ್ನೂ ರೂಪುಗೊಂಡಿಲ್ಲ…’ ಎಂದು ಪ್ಯಾಟ್‌ ಕಮಿನ್ಸ್‌ ಹೇಳಿದರು.

ಅವಳಿ ಸ್ಪಿನ್‌ ದಾಳಿಯ ಸಾಧ್ಯತೆ ಕುರಿತಾದ ಪ್ರಶ್ನೆಗೆ ಜವಾಬಿತ್ತ ಪ್ಯಾಟ್‌ ಕಮಿನ್ಸ್‌, “ಈಗಲೇ ಏನೂ ಹೇಳಲಾಗದು. ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಯಾವುದಕ್ಕೂ ನಾಗ್ಪುರಕ್ಕೆ ತೆರಳಿದ ಬಳಿಕವಷ್ಟೇ ಒಂದು ಹಂತದ ನಿರ್ಧಾರಕ್ಕೆ ಬರಲು ಸಾಧ್ಯ’ ಎಂದರು.

ಸದ್ಯ ಆಲೂರಿನಲ್ಲಿ ಕಠಿನ ಅಭ್ಯಾಸ ನಡೆಸುತ್ತಿರುವ ಆಸ್ಟ್ರೇಲಿಯ ತಂಡ ಸೋಮವಾರ ನಾಗ್ಪುರಕ್ಕೆ ತೆರಳಲಿದೆ.

“ಫಿಂಗರ್‌ ಸ್ಪಿನ್ನರ್‌ ಆ್ಯಶನ್‌ ಅಗರ್‌ ಕಳೆದ ಸಲದ ಭಾರತ ಪ್ರವಾಸದ ವೇಳೆ ತಂಡಲ್ಲಿದ್ದರು. ಮಿಚೆಲ್‌ ಸ್ವೆಪ್ಸನ್‌ ಕಳೆದೆರಡು ವಿದೇಶಿ ಪ್ರವಾಸಗಳಲ್ಲಿ ಪಾಲ್ಗೊಂಡಿದ್ದಾರೆ. ಟಾಡ್‌ ಮರ್ಫಿ 2017ರ ಪ್ರವಾಸದಲ್ಲಿದ್ದರು. ಟ್ರ್ಯಾವಿಸ್‌ ಹೆಡ್‌ ಕೂಡ ಆಫ್ ಸ್ಪಿನ್‌ ಬೌಲಿಂಗ್‌ ಮಾಡಬಲ್ಲರು. ಇವರೆಲ್ಲರೂ ನಥನ್‌ ಲಿಯಾನ್‌ಗೆ ಉತ್ತಮ ಬೆಂಬಲ ನೀಡುವ ವಿಶ್ವಾಸವಿದೆ’ ಎಂದು ಕಮಿನ್ಸ್‌ ಹೇಳಿದರು.

ಟಾಪ್ ನ್ಯೂಸ್

ಆರೋಗ್ಯ ಟಿಪ್ಸ್: ಅಜೀರ್ಣ ಸಮಸ್ಯೆ ಮತ್ತು ಪರಿಹಾರ

ಆರೋಗ್ಯ ಟಿಪ್ಸ್: ಅಜೀರ್ಣ ಸಮಸ್ಯೆ ಕಾಡುತ್ತಿದೆಯೇ? ಇಲ್ಲಿದೆ..ಮನೆಮದ್ದು ಪರಿಹಾರ

1-dsfsdfsdf

ಬ್ಯಾಂಕ್ ಖಾತೆ ಆಧಾರಿತ UPI ಪಾವತಿಗಳಿಗೆ ಯಾವುದೇ ಶುಲ್ಕವಿಲ್ಲ: NPCI ಸ್ಪಷ್ಟನೆ

ಕಾಂಗ್ರೆಸ್‌ 2ನೇ ಪಟ್ಟಿ ಆಯ್ಕೆ ಕಬ್ಬಿಣದ ಕಡಲೆ?

ಕಾಂಗ್ರೆಸ್‌ 2ನೇ ಪಟ್ಟಿ ಆಯ್ಕೆ ಕಬ್ಬಿಣದ ಕಡಲೆ?

1-csdsdadsa

ಸಾಶಾ ಅಗಲುವಿಕೆಯ ಬೆನ್ನಲ್ಲೇ ನಾಲ್ಕು ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದಿಂದ ತಂದ ಚೀತಾ

ಪತಿ ಜೈಲು ಸೇರಿದ ಬಳಿಕ ಪತ್ನಿಯಿಂದ ಗಾಂಜಾ ದಂಧೆ!

ಪತಿ ಜೈಲು ಸೇರಿದ ಬಳಿಕ ಪತ್ನಿಯಿಂದ ಗಾಂಜಾ ದಂಧೆ!

1-fsdd-sadas

ಗೋವಾ ವಿಧಾನಸಭೆಯಲ್ಲಿ ಮಹಾದಾಯಿ ವಿಷಯದ ಕುರಿತು ಭಾರಿ ಚರ್ಚೆ

tdy-10

29 ವರ್ಷಗಳಿಂದ ಪೊಲೀಸ್‌ ಕಸ್ಟಡಿಯಲ್ಲಿದ್ದ ಆಂಜನೇಯ ವಿಗ್ರಹ ಬಿಡುಗಡೆ: ಅದ್ಧೂರಿ ಮೆರವಣಿಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಧೋನಿ ಇನ್ನು ಹಲವು ಸೀಸನ್‌ ಆಡುವಷ್ಟು ಫಿಟ್‌ ಆಗಿದ್ದಾರೆ: ಟೀಮ್‌ ಇಂಡಿಯಾ ಆಟಗಾರ

ಧೋನಿ ಇನ್ನು ಹಲವು ಸೀಸನ್‌ ಆಡುವಷ್ಟು ಫಿಟ್‌ ಆಗಿದ್ದಾರೆ: ಟೀಮ್‌ ಇಂಡಿಯಾ ಆಟಗಾರ

ಆಟಗಾರ್ತಿಯರ ಜೊತೆ ಆಶ್ಲೀಲ ಸಂಭಾಷಣೆ: ಆಡಿಯೋ ಲೀಕ್ ಬೆನ್ನಲೇ ವಿಷ ಸೇವಿಸಿದ ಕ್ರಿಕೆಟ್‌ ಕೋಚ್

ಆಟಗಾರ್ತಿಯರ ಜೊತೆ ಆಶ್ಲೀಲ ಸಂಭಾಷಣೆ: ಆಡಿಯೋ ಲೀಕ್ ಬೆನ್ನಲೇ ವಿಷ ಸೇವಿಸಿದ ಕ್ರಿಕೆಟ್‌ ಕೋಚ್

csk

ಧೋನಿ ಅಭ್ಯಾಸಕ್ಕೆ ಚೆನ್ನೈ ಅಭಿಮಾನಿಗಳು ಫಿದಾ

ben str

ಸದ್ಯ ಬೌಲಿಂಗ್‌ ಮಾಡಲ್ಲ ಬೆನ್‌ ಸ್ಟೋಕ್ಸ್‌

rash tam

ಐಪಿಎಲ್‌ ಉದ್ಘಾಟನೆ: ರಶ್ಮಿಕಾ, ತಮನ್ನಾ ರಂಜನೆ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

tdy-17

ಬೆಂಗಳೂರು ಗ್ರಾಮಾಂತರ: ಕಮಲ ಅಭ್ಯರ್ಥಿಗಳ ಆಯ್ಕೆ ಕುತೂಹಲ

ಆರೋಗ್ಯ ಟಿಪ್ಸ್: ಅಜೀರ್ಣ ಸಮಸ್ಯೆ ಮತ್ತು ಪರಿಹಾರ

ಆರೋಗ್ಯ ಟಿಪ್ಸ್: ಅಜೀರ್ಣ ಸಮಸ್ಯೆ ಕಾಡುತ್ತಿದೆಯೇ? ಇಲ್ಲಿದೆ..ಮನೆಮದ್ದು ಪರಿಹಾರ

1-dsfsdfsdf

ಬ್ಯಾಂಕ್ ಖಾತೆ ಆಧಾರಿತ UPI ಪಾವತಿಗಳಿಗೆ ಯಾವುದೇ ಶುಲ್ಕವಿಲ್ಲ: NPCI ಸ್ಪಷ್ಟನೆ

ಕಾಂಗ್ರೆಸ್‌ 2ನೇ ಪಟ್ಟಿ ಆಯ್ಕೆ ಕಬ್ಬಿಣದ ಕಡಲೆ?

ಕಾಂಗ್ರೆಸ್‌ 2ನೇ ಪಟ್ಟಿ ಆಯ್ಕೆ ಕಬ್ಬಿಣದ ಕಡಲೆ?

ರೈತರು ಪೂರೈಸುವ ಹಾಲಿಗೆ 3 ರೂ. ಹೆಚ್ಚಳ?

ರೈತರು ಪೂರೈಸುವ ಹಾಲಿಗೆ 3 ರೂ. ಹೆಚ್ಚಳ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.