ಜು.1ರಿಂದ ಸಿಬಿಎಸ್ಇ 12ನೇ ತರಗತಿ ಪರೀಕ್ಷೆ
Team Udayavani, May 19, 2020, 5:40 AM IST
ಸಾಂದರ್ಭಿಕ ಚಿತ್ರ.
ಹೊಸದಿಲ್ಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ)ಯು 10 ಮತ್ತು 12ನೇ ತರಗತಿ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ. ಎರಡೂ ತರಗತಿಗಳು ಸೇರಿ ಬಾಕಿ ಇರುವ ಒಟ್ಟು 29 ಪತ್ರಿಕೆಗಳ ಪರೀಕ್ಷೆಗಳು ಜುಲೈ 1ರಿಂದ 15ರ ವರೆಗೆ ನಡೆಯಲಿವೆ.
ಕರ್ನಾಟಕವೂ ಸಹಿತ ದೇಶದೆಲ್ಲೆಡೆ 12ನೇ ತರಗತಿ ಪರೀಕ್ಷೆಗಳು ಜು. 1ರಂದು ಆರಂಭವಾಗಿ ಜು. 11ರಂದು ಮುಕ್ತಾಯ ವಾಗಲಿವೆ. ಈಶಾನ್ಯ ದಿಲ್ಲಿಯಲ್ಲಿ ಮಾತ್ರ 10ನೇ ತರಗತಿ ಹಿಂದಿ, ಇಂಗ್ಲಿಷ್, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪರೀಕ್ಷೆ ಬಾಕಿ ಇದ್ದು, ಅಲ್ಲಿ 10 ಮತ್ತು 12ನೇ ತರಗತಿ ಪರೀಕ್ಷೆಗಳು ಜುಲೈ 1ರಿಂದ 15ರ ವರೆಗೆ ನಡೆಯಲಿವೆ.
ವೇಳಾಪಟ್ಟಿ
ಜು.1: ಹೋಮ್ ಸೈನ್ಸ್
ಜು. 2: ಹಿಂದಿ ಎಲೆಕ್ಟಿವ್, ಹಿಂದಿ ಕೋರ್
ಜು.7:ಇನ್ಫಾರ್ಮೆಟಿಕ್ಸ್ ಪ್ರಾಕ್ಟೀಸ್ (ನ್ಯೂ, ಓಲ್ಡ್), ಕಂಪ್ಯೂಟರ್ ಸೈನ್ಸ್ (ನ್ಯೂ, ಓಲ್ಡ್), ಇನ್ಫಾರ್ಮೇಷನ್ ಟೆಕ್ನಾಲಜಿ
ಜು.9: ಬಿಜಿನೆಸ್ ಸ್ಟಡೀಸ್
ಜು.10: ಬಯೋಟೆಕ್ನಾಲಜಿ
ಜು.11: ಜಿಯಾಗ್ರಫಿ
ಸಮಯ: ಬೆಳಗ್ಗೆ 10.30 ರಿಂದ ಅಪರಾಹ್ನ 1.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್