ಲಡಾಖ್ ಸನಿಹ ಚೀನದ ಹೊಸ ವಾಯುನೆಲೆ
Team Udayavani, Jul 20, 2021, 7:00 AM IST
ಹೊಸದಿಲ್ಲಿ : ಭಾರತದ ಜತೆಗಿನ ವಾಸ್ತವ ನಿಯಂತ್ರಣ ರೇಖೆ ಯುದ್ದಕ್ಕೆ ಸಮರ ವಿಮಾನಗಳ ಕಾರ್ಯಾಚರಣೆಗೆ ಇರುವ ಅಡೆತಡೆಯನ್ನು ನಿವಾರಿಸುವುದಕ್ಕಾಗಿ ಚೀನವು ಅಲ್ಲಿ ಹೊಸ ವಾಯುನೆಲೆಯೊಂದನ್ನು ನಿರ್ಮಿಸುತ್ತಿದೆ ಎಂದು ಉನ್ನತ ಮೂಲಗಳು ವರದಿ ಮಾಡಿವೆ.
ಪೂರ್ವ ಲಡಾಖ್ ಸನಿಹದ ಕ್ಸಿನ್ಜಿಯಾಂಗ್ ಪ್ರಾಂತ್ಯಕ್ಕೆ ಸೇರಿದ ಶಾಕೆಯಲ್ಲಿ ವಾಯುನೆಲೆ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಇದೇ ಭಾಗದ ಕಷ್ಗರ್ ಮತ್ತು ಹೋಗನ್ ಎಂಬಲ್ಲಿ ಚೀನದ ವಾಯುನೆಲೆಗಳಿವೆ. ಹೊಸ ನೆಲೆ ಇವೆರಡರ ನಡುವೆ ಬರಲಿದೆ.
ಇದಲ್ಲದೆ ಉತ್ತರಾ ಖಂಡದ ಬಾರಾಹೋತಿ ಎಂಬಲ್ಲಿ ಗಡಿಯ ಸನಿಹ ಇನ್ನೊಂದು ವಾಯುನೆಲೆ ಇದ್ದು, ಅಲ್ಲಿ ಚೀನವು ಭಾರೀ ಸಂಖ್ಯೆಯಲ್ಲಿ ಡ್ರೋನ್ಗಳನ್ನು ಇರಿಸಿದೆ. ಈ ಭಾಗದಲ್ಲಿ ಅವುಗಳ ಹಾರಾಟ ಹೆಚ್ಚಿದ್ದು, ಭಾರತ ಈ ಬಗ್ಗೆ ಹದ್ದುಗಣ್ಣು ಇರಿಸಿದೆ ಎಂಬು ದಾಗಿಯೂ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ