ಅಫ್ಘಾನ್ ನ ಬಹುತೇಕ ಭಾಗ ಪಾತಕಿಗಳ ಕೈಗೆ; 90 ದಿನದಲ್ಲಿ ಕಾಬೂಲ್‌ ವಶ

ಕಂದಹಾರ್‌ ಪ್ರಾಂತ್ಯದಲ್ಲಿ ನಡೆದ ಘೋರ ಕಾಳಗದಲ್ಲಿ 47 ಮಂದಿ ಅಸುನೀಗಿದ್ದಾರೆ.

Team Udayavani, Aug 12, 2021, 2:36 PM IST

ಅಫ್ಘಾನ್ ನ ಬಹುತೇಕ ಭಾಗ ಪಾತಕಿಗಳ ಕೈಗೆ; 90 ದಿನದಲ್ಲಿ ಕಾಬೂಲ್‌ ವಶ

ಕಾಬೂಲ್‌:ಯುದ್ಧಗ್ರಸ್ತ ರಾಷ್ಟ್ರ ಅಫ್ಘಾನಿಸ್ತಾನ ದಲ್ಲಿ ತಾಲಿಬಾನ್‌ ಉಗ್ರರ ಪ್ರಭಾವ ಹೆಚ್ಚಾಗಿದೆ. ಬುಧವಾರ ಆ ದೇಶದ ವಿವಿಧೆಡೆ ನಡೆದ ಹೋರಾಟದಲ್ಲಿ ಇನ್ನೂ ಮೂರು ಪ್ರಾಂತೀಯ ರಾಜಧಾನಿಗಳು ಸರ್ಕಾರ ವಶ ದಿಂದಕೈಜಾರಿವೆ. ಅಮೆರಿಕ ಮತ್ತು ನ್ಯಾಟೋ ಪಡೆಗಳು ಅಲ್ಲಿದ ತೆರವುಗೊಳಿಸಿದ ನಂತರ ಬೆಳವಣಿಗೆಯಲ್ಲಿ ಇದುವರೆಗೆ ಮೂರನೇ ಎರಡರಷ್ಟು ಪ್ರದೇಶವನ್ನು ತಾಲಿಬಾನಿಗಳು ನಿಯಂತ್ರಣಕ್ಕೆ ಪಡೆದಿವೆ ಎಂದು ಅಫ್ಘಾನ್‌ ಸರ್ಕಾರವೇ ತಿಳಿಸಿದೆ.

ಜೈಲಿಗೇ ಉಗ್ರ ಲಗ್ಗೆ: ಕಂದಹಾರ್‌ ಪ್ರಾಂತ್ಯ ದಲ್ಲಿರುವ ಜೈಲಿಗೇಉಗ್ರರು ಲಗ್ಗೆಹಾಕಿದ್ದಾರೆ. ಅಲ್ಲಿಯ ಮುಖ್ಯ ದ್ವಾರವನ್ನು ಒಡೆದು ಹಾಕಿದ ಪರಿಣಾಮವಾಗಿ ಅಲ್ಲಿದ್ದ ಕೈದಿಗಳು ಪರಾರಿಯಾಗಿದ್ದಾರೆ. ಜೈಲು ಧ್ವಂಸ ಮಾಡಿರುವ ಬಗ್ಗೆ ಉಗ್ರ ಸಂಘಟನೆಯ ಖ್ವಾರಿ ಯೂಸುಫ್ ಅಹ್ಮದಿ ಚಿತಪಡಿಸಿದ್ದಾನೆ. ಅಲ್ಲಿನ ಕಾರಾಗೃಹದ ಸಂಪೂರ್ಣ ನಿಯಂತ್ರಣವನ್ನು ನಾವು ಪಡೆದುಕೊಂಡಿ ದ್ದೇವೆ. ಇದರ ಜತೆಗೆ ನಗರವೂ ಉಗ್ರ ಸಂಘಟನೆಯ ವಶವಾಗಿದೆ.

ಕಂದಹಾರ್‌ ಪ್ರಾಂತ್ಯದಲ್ಲಿ ನಡೆದ ಘೋರ ಕಾಳಗದಲ್ಲಿ 47 ಮಂದಿ ಅಸುನೀಗಿದ್ದಾರೆ. ಅಲ್ಲಿನ ಆಸ್ಪತ್ರೆಯೊಂದು ಈ ಮಾಹಿತಿ ನೀಡಿದೆ ಎಂದು ಅಲ್‌-ಜಜೀರಾ ಸುದ್ದಿ ವಾಹಿನಿ ವರದಿ ಮಾಡಿದೆ. ಸ್ಥಳೀಯ ‌ ನಿವಾಸಿ ಗಳು ಹೇಳುವ ‌ ಪ್ರಕಾರ ಆಸ್ಪತ್ರೆಯ ಆಸುಪಾಸಿನಲ್ಲಿಯೇ ಸರ್ಕಾರಿ ಪಡೆಗಳು ಮತ್ತು ಉಗ್ರರ ನಡುವೆ ಘನಘೋರ ಕದನ ನಡೆಯುತ್ತಿದೆ ಎಂದು ಹೇಳಿಕೊಂಡಿದ್ದಾರೆ .

ಇದೇ ವೇಳೆ, ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಉಗ್ರರಿಂದ ಸುತ್ತುವರಿದಿರುವ ಭಾಲ್ಕ್ ಪ್ರಾಂತ್ಯಕ್ಕೆ ಧಾವಿಸಿ ಹೋಗಿದ್ದಾರೆ. ಇದುವರೆಗೆ ದೇಶದ ರಾಜಧಾನಿ ಕಾಬೂಲ್‌ ಗೆ ಮಾತ್ರ ಉಗ್ರರಿಂದ ನೇರ ತೊಂದರೆ ಉಂಟಾಗಿಲ್ಲ.

ಈ ಎಲ್ಲ ಗಲಾಟೆಗಳ ನಡುವೆ ಅಫ್ಘಾನಿ ಸ್ತಾನದ ಸೇನಾಮುಖ್ಯಸ್ಥರನ್ನು ಬದಲಾಯಿಸ ಲಾಗಿದೆ. ಸದ್ಯ ಜ.ಹಿಬಾತುಲ್ಲಾ ಅಲಿಜೈ ಮುಖ್ಯಸ್ಥರಾಗಿದ್ದು, ಅವರ ಸ್ಥಾನಕ್ಕೆ ಜ.ವಲಿ ಅಹ್ಮಜೈ ಅವರನ್ನು ನೇಮಿಸಲಾಗಿದೆ. ಈ ಬಗ್ಗೆಕಾರಣವನ್ನು ಸರ್ಕಾರ ನೀಡಿಲ್ಲ.

90 ದಿನದಲ್ಲಿ ಕಾಬೂಲ್‌ ವಶ
ಅಫ್ಘಾನಿಸ್ತಾನದಲ್ಲಿ ಪ್ರಬಲರಾಗಿರುವ ತಾಲಿಬಾನಿಗಳು ಗರಿಷ್ಠವೆಂದರೆ90 ದಿನಗಳಲ್ಲಿ ರಾಜಧಾನಿ ಕಾಬೂಲ್‌ ಅನ್ನುಕೈವಶ ಮಾಡಿಕೊಳ್ಳಲಿದೆ ‌ .ಈಬಗ್ಗೆ
ಅಮೆರಿಕದ ಗುಪ್ತಚರ ಸಂಸ್ಥೆಗಳು ಮುನ್ನೆಚ್ಚರಿಕೆ ನೀಡಿವೆ. ಉಗ್ರರ ಜತೆಗೆ ಸರ್ಕಾರಿ ಪಡೆಗಳು ಸೋತರೆ ಕೇವಲ ಒಂದು ತಿಂಗಳಲ್ಲಿ ರಾಜಧಾನಿ ಉಗ್ರರ
ವಶವಾಗಲಿದೆ ಎಂದು ಹೇಳಲಾಗಿದೆ.

ಟಾಪ್ ನ್ಯೂಸ್

ಕಡಿಮೆ ಖರ್ಚಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಯನ್ನು ಕೆಡವದೇ ಎತ್ತರಕ್ಕೇರಿಸಲು ಹೊಸ ಉಪಾಯ

ಕಡಿಮೆ ಖರ್ಚಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಯನ್ನು ಕೆಡವದೇ ಎತ್ತರಕ್ಕೇರಿಸಲು ಹೊಸ ಉಪಾಯ

ಮುಡಿಪು: ಮೆಡಿಕಲ್ ಎದುರಲ್ಲಿ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ಸಾವಿರಾರು ದಂಡ!

ಮುಡಿಪು: ಮೆಡಿಕಲ್ ಎದುರಲ್ಲಿ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ಸಾವಿರಾರು ದಂಡ!

subhash chandra bose

ನೇತಾಜಿ ಸುಭಾಷ್‌ ಚಂದ್ರ ಭೋಸ್ ಪ್ರೇರಣಾತ್ಮಕ ನುಡಿಗಳು

goa

ಗೋವಾದಲ್ಲಿ ಶಾಸಕರು ಪಕ್ಷ ಬದಲಾಯಿಸಿದ್ದು ಭಾರತದಲ್ಲೇ ದಾಖಲೆ !

netaji subhash chandra bose

ಸುಭಾಷ್‌ ಚಂದ್ರ ಬೋಸ್‌.. ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಶಕ್ತಿ

15forest

ಸಾಗರ: ಅಪಘಾತದಲ್ಲಿ ಗಾಯಗೊಂಡಿದ್ದ ಅರಣ್ಯಾಧಿಕಾರಿ ಸಾವು

21ನೇ ಶತಮಾನದಲ್ಲೂ ಪ್ರಸ್ತುತ ನೇತಾಜಿ ವಿಚಾರಧಾರೆಗಳು 

21ನೇ ಶತಮಾನದಲ್ಲೂ ಪ್ರಸ್ತುತ ನೇತಾಜಿ ವಿಚಾರಧಾರೆಗಳು ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-erewrew

ಪ್ರಿಯಾಂಕಾ- ನಿಕ್ ಬಾಡಿಗೆ ತಾಯ್ತನದ ವಿರುದ್ಧ ತಸ್ಲೀಮಾ ನಸ್ರೀನ್ ಟ್ವೀಟ್ ವಿವಾದ:ಭಾರಿ ಚರ್ಚೆ

ಮತಯಂತ್ರಗಳ ಜಪ್ತಿಗೆ ಮುಂದಾಗಿದ್ದ ಡೊನಾಲ್ಡ್‌ ಟ್ರಂಪ್‌!

ಮತಯಂತ್ರಗಳ ಜಪ್ತಿಗೆ ಮುಂದಾಗಿದ್ದ ಡೊನಾಲ್ಡ್‌ ಟ್ರಂಪ್‌!

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

Kiribati and Samoa

ಇದುವರೆಗೆ ಕೇವಲ ಎರಡು ಕೋವಿಡ್ ಕೇಸ್ ಪತ್ತೆಯಾದ ದೇಶದಲ್ಲಿ ಲಾಕ್ ಡೌನ್ ಜಾರಿ!

ಸೋತ ಹತಾಶೆಯಲ್ಲಿ ಮತಯಂತ್ರಗಳನ್ನು ವಶಪಡಿಸಲು ಮುಂದಾಗಿದ್ದ ಡೊನಾಲ್ಡ್ ಟ್ರಂಪ್

ಸೋತ ಹತಾಶೆಯಲ್ಲಿ ಮತಯಂತ್ರಗಳನ್ನು ವಶಪಡಿಸಲು ಮುಂದಾಗಿದ್ದ ಡೊನಾಲ್ಡ್ ಟ್ರಂಪ್

MUST WATCH

udayavani youtube

ತೊಕ್ಕೊಟ್ಟು : ಕಂಟೈನರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಬಾರಿ ಅನಾಹುತ

udayavani youtube

ತಪ್ಪಿಸುಕೊಳ್ಳಲು ಯತ್ನಿಸುವಾಗ ಕಟ್ಟಡದಿಂದ ಬಿದ್ದ ಕಳ್ಳ

udayavani youtube

ಶೃಂಗೇರಿ ಮಠದ ಆವರಣದಲ್ಲಿ 10 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ

udayavani youtube

ಮಲೆನಾಡು ಗಿಡ್ಡ ಈ ನಾಟಿಹಸುವಿನ ಹಾಲಿನಲ್ಲಿ ಅಮೃತವಿದೆ ಅನ್ನಬಹುದು

udayavani youtube

ಮಧ್ವರಾಜ್ ಮನದಾಳದ ಮಾತು

ಹೊಸ ಸೇರ್ಪಡೆ

ಕಡಿಮೆ ಖರ್ಚಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಯನ್ನು ಕೆಡವದೇ ಎತ್ತರಕ್ಕೇರಿಸಲು ಹೊಸ ಉಪಾಯ

ಕಡಿಮೆ ಖರ್ಚಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಯನ್ನು ಕೆಡವದೇ ಎತ್ತರಕ್ಕೇರಿಸಲು ಹೊಸ ಉಪಾಯ

ಮುಡಿಪು: ಮೆಡಿಕಲ್ ಎದುರಲ್ಲಿ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ಸಾವಿರಾರು ದಂಡ!

ಮುಡಿಪು: ಮೆಡಿಕಲ್ ಎದುರಲ್ಲಿ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ಸಾವಿರಾರು ದಂಡ!

1-dsadsar3r

ಪಾರ್ಸೇಕರ್, ಪರ್ರಿಕರ್ ನಿರ್ಣಯದಿಂದ ಗೋವಾ ಬಿಜೆಪಿಗೆ ಪರಿಣಾಮವಿಲ್ಲ: ತಾನಾವಡೆ

ಎನ್‌ಎಚ್ 206 ರಸ್ತೆ ವಿಸ್ತರಣೆ ವಿವಾದ: ಎಡಭಾಗದ ಸಾಲು ಮರಗಳಿಗೆ ಮಾತ್ರ ಕತ್ತರಿ: ಹಾಲಪ್ಪ

ಎನ್‌ಎಚ್ 206 ರಸ್ತೆ ವಿಸ್ತರಣೆ ವಿವಾದ: ಎಡಭಾಗದ ಸಾಲು ಮರಗಳಿಗೆ ಮಾತ್ರ ಕತ್ತರಿ: ಹಾಲಪ್ಪ

subhash chandra bose

ನೇತಾಜಿ ಸುಭಾಷ್‌ ಚಂದ್ರ ಭೋಸ್ ಪ್ರೇರಣಾತ್ಮಕ ನುಡಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.