Udayavni Special

ಕೋವಿಡ್‌ 19 ವ್ಯಥೆ; ಮನೆಯೇ ಇಲ್ಲ; ಬಿಟ್ಟು ಬರುವುದೆಲ್ಲಿಂದ!?

Team Udayavani, Mar 31, 2020, 6:15 AM IST

ಕೋವಿಡ್‌ 19 ವ್ಯಥೆ; ಮನೆಯೇ ಇಲ್ಲ; ಬಿಟ್ಟು ಬರುವುದೆಲ್ಲಿಂದ!?

ಸಾಂದರ್ಭಿಕ ಚಿತ್ರ..

ಬೆಂಗಳೂರು: ಕೋವಿಡ್‌ 19 ಬಂದದ್ದರಿಂದ ಮನೆಬಿಟ್ಟು ಹೊರಗೆ ಬರಬಾರದು ಎಂದು ಸರಕಾರ ಹೇಳುತ್ತಿದೆ. ಆದರೆ ನೆರೆ ಹಾವಳಿಯಿಂದಾಗಿ ಈಗಾಗಲೇ ಬದುಕು ಬಯಲಿಗೆ ಬಿದ್ದಿದೆ. ಸರಕಾರದ ಆದೇಶ ಪಾಲಿಸುವುದಕ್ಕಾಗಿ ಬೀಗರ ಮನೆಗೆ ಬಂದಿದ್ದೇವೆ!

ಜಮಖಂಡಿಯ ತುಬಚಿ ಗ್ರಾಮದ ಮೀರಾಸಾಬ್‌ ನದಾಫ್ ಲಾಕ್‌ಡೌನ್‌ನಿಂದ ಉಂಟಾಗುತ್ತಿರುವ ಸಮಸ್ಯೆ ಯನ್ನು ಬಿಚ್ಚಿಟ್ಟಿದ್ದು ಹೀಗೆ.

ತುಬಚಿಯ ಮಹದೇವ ಕುಂಬಾರ ಅವರ ಸ್ಥಿತಿ ತುಸು ಭಿನ್ನ. ನೆರೆಯಿಂದಾಗಿ ಮನೆ ಭಾಗಶಃ ಬಿದ್ದಿದೆ. ಅದರ ದುರಸ್ತಿಗೆ ಸರಕಾರದ ಪರಿಹಾರ ಎದುರು ನೋಡಿದ್ದಾಯಿತು. ಬಳಿಕ ಸಾಲ ಮಾಡಿ, ಸ್ವಂತ ಖರ್ಚಿನಲ್ಲಿ ಕಟ್ಟಿಸಲು ಸಿದ್ಧತೆ ಮಾಡಿಕೊಂಡಿದ್ದರು. ಅಷ್ಟರಲ್ಲಿ ಕೋವಿಡ್‌ 19 ಅದಕ್ಕೂ ಕಲ್ಲುಹಾಕಿದೆ.

ಇದು ಕೇವಲ ಜಮಖಂಡಿಯ ಕತೆಯಷ್ಟೇ ಅಲ್ಲ; ಆರು ತಿಂಗಳ ಹಿಂದೆ ನೆರೆಹಾವಳಿಗೆ ತುತ್ತಾಗಿದ್ದ ಉತ್ತರ ಕರ್ನಾಟಕದ ಬಹುತೇಕ ತಾಲೂಕುಗಳ ವ್ಯಥೆ. ನೆರೆಯಿಂದ ಸಾವಿರಾರು ಮನೆಗಳು ನೆಲಸಮ ಆಗಿದ್ದು,ಇನ್ನೂ ತಲೆಯೆತ್ತಿಲ್ಲ. ಇದಕ್ಕಾಗಿ ಸರ ಕಾರದ ಪರಿಹಾರಕ್ಕಾಗಿ ಅಲೆದಾಡಿ ದ್ದಾಯ್ತು. ಬಂದ ಪುಡಿಗಾಸಿಗೆ ತಾವು ಗಳಿಸಿದ ಒಂದಷ್ಟು ಸೇರಿಸಿ ಸೂರು ಕಟ್ಟಿಕೊಳ್ಳಬೇಕು ಎನ್ನುವಷ್ಟರಲ್ಲಿ “ಲಾಕ್‌ಡೌನ್‌’ ಎದುರಾಗಿದೆ. ಹೀಗಾಗಿ ಅನಿ ವಾರ್ಯವಾಗಿ ಕೆಲವರು ಸಂಬಂಧಿಕರು, ಸ್ನೇಹಿತರ ಮನೆಗಳು ಅಥವಾ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸವಾಗಿದ್ದಾರೆ.

ಒಳಗಿದ್ದರೂ ಬರೆ; ಹೊರಬಂದರೂ ಬರೆ!
ಸಂತ್ರಸ್ತರಿಗೆ ಸರಕಾರ ತಗಡಿನ ಶೆಡ್‌ ನಿರ್ಮಿಸಿಕೊಟ್ಟಿದೆ. ಆದರೆ ಈ ಬೇಸಗೆಯ ತಾಪಮಾನದಲ್ಲಿ ಶೆಡ್‌ ಒಳಗೆ ವಾಸಿಸಿದರೆ ಜನತೆ ಸುಟ್ಟು ಸೀಕರಿಯಾಗುವ ಸ್ಥಿತಿ. ಹೊರಬಂದರೆ ಪೊಲೀಸರು ಲಾಠಿ ಬರೆ ಎಳೆಯುತ್ತಾರೆ ಎಂದು ದೇವದುರ್ಗದ ಸಿ. ಕುಮಾರ್‌ ಅಲವತ್ತುಕೊಂಡರು. ಬಿತ್ತಿ ಬೆಳೆದ ಕೃಷಿ ಸಂಪತ್ತು ಕೂಡ ಲಾಕ್‌ಡೌನ್‌ನಿಂದಾಗಿ ಬೀದಿ ಪಾಲಾಗುವ ಸ್ಥಿತಿಯಿದೆ ಎಂದು ಧಾರ ವಾಡದ ಆಯಟ್ಟಿ ನಿವಾಸಿ ಫ‌ಕ್ಕೀರಗೌಡ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

-ವಿಜಯಕುಮಾರ್‌ ಚಂದರಗಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗಡಿನಾಡು ಬೀದರ್ ಜಿಲ್ಲೆಗೆ ಕಂಟಕವಾದ ಮಹಾರಾಷ್ಟ್ರ: ಇಂದು 12 ಹೊಸ ಪ್ರಕರಣಗಳು

ಗಡಿನಾಡು ಬೀದರ್ ಗೆ ಕಂಟಕವಾದ ಮಹಾರಾಷ್ಟ್ರ: ಇಂದು 12 ಹೊಸ ಪ್ರಕರಣಗಳು ಪತ್ತೆ

ಮಹದಾಯಿ ಯೋಜನೆ ಅನುಷ್ಠಾನ ಕೇಂದ್ರ ಸಚಿವರೊಂದಿಗೆ ಚರ್ಚೆ : ರಮೇಶ ಜಾರಕಿಹೊಳಿ

ಮಹದಾಯಿ ಯೋಜನೆ ಅನುಷ್ಠಾನ ಕೇಂದ್ರ ಸಚಿವರೊಂದಿಗೆ ಚರ್ಚೆ : ರಮೇಶ ಜಾರಕಿಹೊಳಿ

ಇಂದಿನಿಂದ ಉಡುಪಿ ಜಿಲ್ಲಾ ಗಡಿಗಳಲ್ಲಿ ಹಗಲು ಪೊಲೀಸ್ ತಪಾಸಣೆ ಇಲ್ಲ

ಇಂದಿನಿಂದ ಉಡುಪಿ ಜಿಲ್ಲಾ ಗಡಿಗಳಲ್ಲಿ ಹಗಲು ಹೊತ್ತು ಪೊಲೀಸ್ ತಪಾಸಣೆ ಇರಲ್ಲ!

ಚಿಕ್ಕಮಗಳೂರು : 5 ದಿನಗಳ ಬಳಿಕ ಮೂವರಲ್ಲಿ ಕೋವಿಡ್ ಪಾಸಿಟಿವ್

ಚಿಕ್ಕಮಗಳೂರು : 5 ದಿನಗಳ ಬಳಿಕ ಮೂವರಲ್ಲಿ ಕೋವಿಡ್ ಪಾಸಿಟಿವ್

ಕಲಬುರಗಿಯಲ್ಲಿ ಕೋವಿಡ್ ಮಹಾ ಸ್ಫೋಟ: ಒಂದೇ ದಿನ 28 ಜನರಿಗೆ ಮಹಾಮಾರಿ‌ ದೃಢ

ಕಲಬುರಗಿಯಲ್ಲಿ ಕೋವಿಡ್ ಮಹಾ ಸ್ಫೋಟ: ಒಂದೇ ದಿನ 28 ಜನರಿಗೆ ಮಹಾಮಾರಿ‌ ದೃಢ

ಯಾದಗಿರಿ; ಮತ್ತೆ 16 ಜನರಲ್ಲಿ ವಕ್ಕರಿಸಿದ ಸೋಂಕು

ಯಾದಗಿರಿ; ಮತ್ತೆ 16 ಜನರಲ್ಲಿ ವಕ್ಕರಿಸಿದ ಸೋಂಕು

ದಕ್ಷಿಣ ಕನ್ನಡದಲ್ಲಿ 11 ಮಂದಿಯಲ್ಲಿ ಸೋಂಕು ದೃಢ

ದಕ್ಷಿಣ ಕನ್ನಡ ಮೂರು ವರ್ಷದ ಮಗು ಸೇರಿ 11 ಮಂದಿಗೆ ಕೋವಿಡ್ ಸೋಂಕು ದೃಢ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹದಾಯಿ ಯೋಜನೆ ಅನುಷ್ಠಾನ ಕೇಂದ್ರ ಸಚಿವರೊಂದಿಗೆ ಚರ್ಚೆ : ರಮೇಶ ಜಾರಕಿಹೊಳಿ

ಮಹದಾಯಿ ಯೋಜನೆ ಅನುಷ್ಠಾನ ಕೇಂದ್ರ ಸಚಿವರೊಂದಿಗೆ ಚರ್ಚೆ : ರಮೇಶ ಜಾರಕಿಹೊಳಿ

ಯಾದಗಿರಿ; ಮತ್ತೆ 16 ಜನರಲ್ಲಿ ವಕ್ಕರಿಸಿದ ಸೋಂಕು

ಯಾದಗಿರಿ; ಮತ್ತೆ 16 ಜನರಲ್ಲಿ ವಕ್ಕರಿಸಿದ ಸೋಂಕು

ಲಾಕ್ ಡೌನ್ ನರೇಗಾದಲ್ಲಿ ಕೂಲಿ ಕೆಲಸ ಮಾಡಿ ಮಾದರಿಯಾದ ಸಿವಿಲ್ ಇಂಜಿನಿಯರ್, ಪ್ರವಾಸಿಗೈಡ್ಸ್

ಲಾಕ್ ಡೌನ್: ನರೇಗಾದಲ್ಲಿ ಕೂಲಿ ಕೆಲಸ ಮಾಡಿ ಮಾದರಿಯಾದ ಸಿವಿಲ್ ಇಂಜಿನಿಯರ್, ಪ್ರವಾಸಿಗೈಡ್ಸ್

ಜವಾಹರ್ ಲಾಲ್ ನೆಹರು ಆಧುನಿಕ ಭಾರತದ ನಿರ್ಮಾಣದ ಧೀಮಂತ ನಾಯಕ; BSY

ಪಂಡಿತ್ ಜವಾಹರ್ ಲಾಲ್ ನೆಹರು ಆಧುನಿಕ ಭಾರತದ ನಿರ್ಮಾಣದ ಧೀಮಂತ ನಾಯಕ; BSY

ವಿಜಯಪುರ : ಬಬಲೇಶ್ವರ ತಾಲೂಕಿನ ಹಳ್ಳಿಗಳಲ್ಲಿ ಚಿರತೆ ಪ್ರತ್ಯಕ್ಷ! ಜನರಲ್ಲಿ ಆತಂಕ

ವಿಜಯಪುರ : ಬಬಲೇಶ್ವರ ತಾಲೂಕಿನ ಹಳ್ಳಿಗಳಲ್ಲಿ ಚಿರತೆ ಪ್ರತ್ಯಕ್ಷ! ಜನರಲ್ಲಿ ಆತಂಕ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

17 ಕೆರೆಗಳ ಭರ್ತಿಗೆ ಅನುದಾನ: ರಮೇಶ

17 ಕೆರೆಗಳ ಭರ್ತಿಗೆ ಅನುದಾನ: ರಮೇಶ

ಗಡಿನಾಡು ಬೀದರ್ ಜಿಲ್ಲೆಗೆ ಕಂಟಕವಾದ ಮಹಾರಾಷ್ಟ್ರ: ಇಂದು 12 ಹೊಸ ಪ್ರಕರಣಗಳು

ಗಡಿನಾಡು ಬೀದರ್ ಗೆ ಕಂಟಕವಾದ ಮಹಾರಾಷ್ಟ್ರ: ಇಂದು 12 ಹೊಸ ಪ್ರಕರಣಗಳು ಪತ್ತೆ

ಅರ್ಹರಿಗೆ ಸರ್ಕಾರದ ಸಹಾಯಧನ ತಲುಪಿಸಿ: ಶೆಟ್ಟರ

ಅರ್ಹರಿಗೆ ಸರ್ಕಾರದ ಸಹಾಯಧನ ತಲುಪಿಸಿ: ಶೆಟ್ಟರ

ಅಂತರ್ಜಲ ಹೆಚ್ಚಳಕ್ಕೆ ಮಾದರಿ ಯೋಜನೆ ರೂಪಿಸಿ

ಅಂತರ್ಜಲ ಹೆಚ್ಚಳಕ್ಕೆ ಮಾದರಿ ಯೋಜನೆ ರೂಪಿಸಿ

ಮಹದಾಯಿ ಯೋಜನೆ ಅನುಷ್ಠಾನ ಕೇಂದ್ರ ಸಚಿವರೊಂದಿಗೆ ಚರ್ಚೆ : ರಮೇಶ ಜಾರಕಿಹೊಳಿ

ಮಹದಾಯಿ ಯೋಜನೆ ಅನುಷ್ಠಾನ ಕೇಂದ್ರ ಸಚಿವರೊಂದಿಗೆ ಚರ್ಚೆ : ರಮೇಶ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.