Udayavni Special

ಸಹಾಯಕಿ ಹೆಸರಿನಲ್ಲಿ ಪತ್ನಿಯ ಗಂಟಲ ದ್ರವ ಕಳಿಸಿದ ವೈದ್ಯ


Team Udayavani, Jul 13, 2020, 10:51 AM IST

ಸಹಾಯಕಿ ಹೆಸರಿನಲ್ಲಿ ಪತ್ನಿಯ ಗಂಟಲ ದ್ರವ ಕಳಿಸಿದ ವೈದ್ಯ

ಭೋಪಾಲ್‌: ಮಧ್ಯಪ್ರದೇಶದ ಸಿಂಗ್ರೌಲಿಯ ಸರಕಾರಿ ವೈದ್ಯರೊಬ್ಬರು ಕೋವಿಡ್ ಪರೀಕ್ಷೆಗೆ ತಮ್ಮ ಪತ್ನಿಯ ಗಂಟಲು ದ್ರವದ ಮಾದರಿಯನ್ನು ಮನೆ ಕೆಲಸದ ಸಹಾಯಕಿ ಹೆಸರಿನಲ್ಲಿ ಕಳಿಸಿದ್ದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯ ಅಭಯ್‌ ರಾಂಜನ್‌ ಸಿಂಗ್‌ ಉತ್ತರ ಪ್ರದೇಶ ದಲ್ಲಿ ನಡೆದಿದ್ದ ಅವರ ಸಂಬಂಧಿಯೊಬ್ಬರ ಮದುವೆಗೆ ರಜೆ ಪಡೆಯದೇ ಜೂ.23ರಂದು ತೆರಳಿ ಜು.1ಕ್ಕೆ ವಾಪಸಾಗಿದ್ದರು.

ಅಲ್ಲಿಂದ ವಾಪಸಾದ ಬಳಿಕ ಅವರ ಪತ್ನಿಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡವು. ಪತ್ನಿಗೆ ಕೋವಿಡ್ ದೃಢವಾದರೆ ತಾವು ಅನಧಿಕೃತವಾಗಿ ರಜೆ ಪಡೆದ ವಿಷಯ ಬೆಳಕಿಗೆ ಬರುತ್ತದೆ ಎಂದು ಅವರು ತಮ್ಮ ಪತ್ನಿಯ ಗಂಟಲು ದ್ರವದ ಮಾದರಿಯನ್ನು ಸಹಾಯಕಿ ಹೆಸರಿನಲ್ಲಿ ಕಳಿಸಿದ್ದರು. ಕೋವಿಡ್ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರು ಸಹಾಯಕಿ ಮನೆಗೆ ತೆರಳಿದ್ದ ವೇಳೆ ಈ ವಂಚನೆ ಎಲ್ಲವೂ ಬಯಲಿಗೆ ಬಂದಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

kuamarswami

ರಾಮಮಂದಿರ ನಿರ್ಮಾಣವಾಗಬೇಕೆಂಬ ಭಾರತೀಯರ ಶತಮಾನಗಳ ಕನಸು ಇಂದು ನನಸು: H.D ಕುಮಾರಸ್ವಾಮಿ

kanayadi

ಶ್ರೀರಾಮಕ್ಷೇತ್ರ ಕನ್ಯಾಡಿ: ಸೀತಾ-ರಾಮ ಪರಿವಾರ ದೇವರುಗಳ ಅಮೃತಶಿಲೆ ಮೂರ್ತಿಗಳ ಪ್ರತಿಷ್ಠಾಪನೆ

58

ಅಯೋಧ್ಯೆಗೆ ಆಗಮಿಸಿದ ಪ್ರಧಾನಿ ಮೋದಿ; ಯಾರೆಲ್ಲ ಭಾಗವಹಿಸಲಿದ್ದಾರೆ

chikkamagaluru

ಚಿಕ್ಕಮಗಳೂರು: ಬಿರುಗಾಳಿ ಸಹಿತ ಮಳೆಗೆ ತತ್ತರಿಸಿದ ಜನತೆ, ಹೆಬ್ಬಾಳೆ ಸೇತುವೆ ಮುಳುಗಡೆ ಆತಂಕ

SHABARI

ರಾಮಮಂದಿರ ಶಿಲಾನ್ಯಾಸ: ಪುರಾಣಪ್ರಸಿದ್ಧ ರಾಮದುರ್ಗದ ಶಬರಿ ಕೊಳ್ಳದಲ್ಲಿ ವಿಶೇಷ ಪೂಜೆ

ಸಾಕಾರಗೊಳ್ಳಲಿದೆ ಭವ್ಯ ಶಿಲಾಮಯ ದೇಗುಲ

ಸಾಕಾರಗೊಳ್ಳಲಿದೆ ಭವ್ಯ ಶಿಲಾಮಯ ದೇಗುಲ

Live: ಭೂಮಿ ಪೂಜೆ-ಲಕ್ನೋಗೆ ಆಗಮಿಸಿದ ಮೋದಿ, ಅಯೋಧ್ಯೆಗೆ ಭೇಟಿ ಕೊಟ್ಟ ಮೊದಲ ಪ್ರಧಾನಿ

Live: ಭೂಮಿ ಪೂಜೆ-ಲಕ್ನೋಗೆ ಆಗಮಿಸಿದ ಮೋದಿ, ಅಯೋಧ್ಯೆಗೆ ಭೇಟಿ ಕೊಟ್ಟ ಮೊದಲ ಪ್ರಧಾನಿ




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಷ್ಟು ವರ್ಷ ಕಾದದ್ದಕ್ಕೆ ಸಾರ್ಥಕವಾಯಿತು:ಆಡ್ವಾಣಿ

ಇಷ್ಟು ವರ್ಷ ಕಾದದ್ದಕ್ಕೆ ಸಾರ್ಥಕವಾಯಿತು:ಆಡ್ವಾಣಿ

ಹರಿದು ಬರುತ್ತಿದೆ ದೇಣಿಗೆಯ ಮಹಾಪೂರ!

ಹರಿದು ಬರುತ್ತಿದೆ ದೇಣಿಗೆಯ ಮಹಾಪೂರ!

ಕಣಿವೆ ನಾಡಿನ ಕಥೆ ಬದಲಿಸಿದ ದಿನ; 370 ರದ್ದತಿಗೆ 1ವರ್ಷ

ಕಣಿವೆ ನಾಡಿನ ಕಥೆ ಬದಲಿಸಿದ ದಿನ; 370 ರದ್ದತಿಗೆ 1ವರ್ಷ

Old-Ayodhya-ph

1850ರಲ್ಲಿ ಅಯೋಧ್ಯೆಯಲ್ಲಿ ಮೊತ್ತ ಮೊದಲ ಗಲಭೆ; ರಾಮ, ಬಾಬರಿ ಮಸೀದಿ ಟು ಪಾಲಿಟಿಕ್ಸ್

ಧಾರಾಕಾರ ಮಳೆಗೆ ಬೆಚ್ಚಿಬಿದ್ದ ಮುಂಬಯಿ

ಧಾರಾಕಾರ ಮಳೆಗೆ ಬೆಚ್ಚಿಬಿದ್ದ ಮುಂಬಯಿ

MUST WATCH

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mystery

udayavani youtube

“ಕಟ್ಟಿಹುದು ಬುತ್ತಿ ಉಣಲುಂಟು ತಾಳು” ಎಂದು ಜೀವನ ಪಾಠ | Life Lessons by Farmer



ಹೊಸ ಸೇರ್ಪಡೆ

kuamarswami

ರಾಮಮಂದಿರ ನಿರ್ಮಾಣವಾಗಬೇಕೆಂಬ ಭಾರತೀಯರ ಶತಮಾನಗಳ ಕನಸು ಇಂದು ನನಸು: H.D ಕುಮಾರಸ್ವಾಮಿ

ಸೀಲ್‌ಡೌನ್‌ ನಿಯಮ ಉಲ್ಲಂಘನೆ ಬೇಡ

ಸೀಲ್‌ಡೌನ್‌ ನಿಯಮ ಉಲ್ಲಂಘನೆ ಬೇಡ

ಸೇತುವೆ, ರಸ್ತೆ  ಕಾಮಗಾರಿಗೆ ಚಾಲನೆ

ಸೇತುವೆ, ರಸ್ತೆ ಕಾಮಗಾರಿಗೆ ಚಾಲನೆ

Watch Live: ಕಳೆಗಟ್ಟಿದ ಅಯೋಧ್ಯೆ – ರಾಮಮಂದಿರ ಶಂಕು ಸ್ಥಾಪನೆಗೆ ಕ್ಷಣಗಣನೆ

Watch Live: ಕಳೆಗಟ್ಟಿದ ಅಯೋಧ್ಯೆ – ರಾಮಮಂದಿರ ಶಂಕು ಸ್ಥಾಪನೆಗೆ ಕ್ಷಣಗಣನೆ

kanayadi

ಶ್ರೀರಾಮಕ್ಷೇತ್ರ ಕನ್ಯಾಡಿ: ಸೀತಾ-ರಾಮ ಪರಿವಾರ ದೇವರುಗಳ ಅಮೃತಶಿಲೆ ಮೂರ್ತಿಗಳ ಪ್ರತಿಷ್ಠಾಪನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.