ಕಾಲ್ನಡಿಗೆಯಲ್ಲೇ ಸುತ್ತಾಡಿ ಕೋವಿಡ್ ಕುರಿತು ಅರಿವು ಮೂಡಿಸಿದ ಭೂತಾನ್‌ ಮಹಾರಾಜ


Team Udayavani, Jul 3, 2021, 8:18 PM IST

ಕಾಲ್ನಡಿಗೆಯಲ್ಲೇ ಸುತ್ತಾಡಿ ಕೋವಿಡ್ ಕುರಿತು ಅರಿವು ಮೂಡಿಸಿದ ಭೂತಾನ್‌ ಮಹಾರಾಜ

ಥಿಂಪು (ಭೂತಾನ್‌): ಕೊರೊನಾವನ್ನು ತಡೆಗಟ್ಟಲು ನಾನಾ ದೇಶಗಳ ಪ್ರಧಾನಿ, ರಾಷ್ಟ್ರಾಧ್ಯಕ್ಷರು ಕೆಲವು ವಿಶೇಷ ರೀತಿಯ ಕ್ರಮಗಳನ್ನು ಕೈಗೊಂಡಿದ್ದನ್ನು ಓದಿದ್ದೇವೆ, ಕೇಳಿದ್ದೇವೆ. ಭೂತಾನ್‌ನ ಮಹಾರಾಜ ಜಿಗ್ಮೆ ಖೇಸರ್‌ ನಮಗ್ಯೆಲ್ ವಾಂಗ್ಚುಕ್‌ ಅವರು ಕೊಂಚ ವಿಭಿನ್ನ ಪ್ರಯತ್ನ ಮಾಡಿದ್ದು, ಕೊರೊನಾ ನಿಯಂತ್ರಣಕ್ಕಾಗಿ ಅವರೇ ಖುದ್ದು ಕಣಕ್ಕಿಳಿದಿದ್ದರೆಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಭೂತಾನ್‌ಗೆ ಕೊರೊನಾ ಬಂದರೆ ಅದು ಚೀನಾ, ಭಾರತದಿಂದಲೇ ಬರಬಹುದು ಎಂದು ಅಂದಾಜಿಸಿದ್ದ ಅವರು, ಕೊರೊನಾ 2ನೇ ಅಲೆ ಉತ್ತುಂಗದಲ್ಲಿದ್ದಾಗ ಭಾರತ ಮತ್ತು ಚೀನಾಕ್ಕೆ ಅಂಟಿಕೊಂಡಿರುವ ಭೂತಾನ್‌ನ ಗಡಿ ಪ್ರಾಂತ್ಯಗಳಿಗೆ ಭೇಟಿ ಕೊಟ್ಟು, ಜನರನ್ನು ಕೊರೊನಾ ಬಗ್ಗೆ ಎಚ್ಚರಿಸಿದ್ದಾರೆ.

ರಾಜಧಾನಿ ಥಿಂಪುವಿನಲ್ಲಿರುವ ತಮ್ಮ ಅರಮನೆಯಲ್ಲಿ ತಾವು ಹೊಂದಿರುವ ಸುಖಜೀವನವನ್ನು ತ್ಯಜಿಸಿ ಹೊರಬಂದಿದ್ದ ಅವರು, ಮೊದಲಿಗೆ, ಭಾರತದ ಅಸ್ಸಾಂ, ಅರುಣಾಚಲ ಪ್ರದೇಶಗಳಿಗೆ ಹೊಂದಿಕೊಂಡಿರುವ ಭೂತಾನ್‌ನ ಗಡಿ ಭಾಗದ ಹಳ್ಳಿಗಳಿಗೆ ಹಾಗೂ ಚೀನಾದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಪ್ರದೇಶಗಳಿಗೆ ಕಾಲ್ನಡಿಗೆಯಲ್ಲೇ ಹೋಗಿದ್ದ ಅವರು, 4,032 ಮೀಟರ್‌ ಎತ್ತರದಲ್ಲಿರುವ ಆ ಗುಡ್ಡಗಾಡು ಪ್ರದೇಶಗಳಲ್ಲಿ ಚಳಿಗಾಳಿ, ಮಳೆಯನ್ನು ಲೆಕ್ಕಿಸದೆ ಸುತ್ತಾಡಿದ್ದಾರೆ. ಪ್ರತಿ ಹಳ್ಳಿಗಳಿಗೂ ಹೋಗಿ ಕೊರೊನಾ ತಡೆಯಲು ಜನರು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ತಿಳಿಸಿ ಮುನ್ನಡೆದಿದ್ದಾರೆ.

ಇದನ್ನೂ ಓದಿ :ವಾರಾಂತ್ಯದ ಕರ್ಫ್ಯೂ : ಮಣಿಪಾಲ ಸೇರಿದಂತೆ ಉಡುಪಿ ನಗರದಲ್ಲಿ ಹೆಚ್ಚಿದ ವಾಹನ ಓಡಾಟ

ವೈಚಾರಿಕತೆಯೇ ಮೂಲ
ವಾಂಗ್ಚುಕ್‌ ಅವರು ಭಾರತದಲ್ಲೇ ಓದಿದವರು. 2005ರಲ್ಲಿ ದೆಹಲಿಯ ನ್ಯಾಷನಲ್‌ ಡಿಫೆನ್ಸ್‌ ಕಾಲೇಜಿನಲ್ಲಿ ಅಭ್ಯಾಸ ಮಾಡಿದ್ದವರು. ದೆಹಲಿಯಲ್ಲಿ ಸಾಮಾಜಿಕ ಚಿಂತಕರ ಸಾಂಗತ್ಯಕ್ಕೆ ಬಂದಿದ್ದ ಅವರು ಅರಮನೆಯಲ್ಲೂ ಸಾಮಾನ್ಯ ವ್ಯಕ್ತಿಯಂದೇ ಬದುಕುತ್ತಿದ್ದಾರೆ. ಆ ವ್ಯಕ್ತಿತ್ವವೇ ಅವರಿಂದ ಇಂಥ ಸೇವೆ ಮಾಡಿಸಿದೆ ಎಂದು ಹೇಳಲಾಗುತ್ತಿದೆ.

ಟಾಪ್ ನ್ಯೂಸ್

ಸಿಎಂ ಬೊಮ್ಮಾಯಿ

ವೈಜ್ಞಾನಿಕ ಅಭಿವೃದ್ಧಿ, ವಿಜ್ಞಾನದ ಬಳಕೆಗೆ ಬೆಂಗಳೂರು ಪ್ರಶಸ್ತವಾದ ಸ್ಥಳ: ಸಿಎಂ ಬೊಮ್ಮಾಯಿ

India will be ‘Congress Mukt Bharat’ by the time Rahul  reaches Kashmir

ರಾಹುಲ್ ಕಾಶ್ಮೀರ ತಲುಪುವ ವೇಳೆ ಭಾರತ ಕಾಂಗ್ರೆಸ್ ಮುಕ್ತವಾಗಿರಲಿದೆ: ಬಿಜೆಪಿ ವ್ಯಂಗ್ಯ

18

ನವರಾತ್ರಿ ಹಬ್ಬದ ಅಂಗವಾಗಿ ಬನ್ನಿಮಹಾಕಾಳಿಗೆ ಮಹಿಳೆಯರಿಂದ ವಿಶೇಷ ಮೌನ ವೃತ ಪೂಜೆ, ಆಚರಣೆ

2.5 ಕೋಟಿ ರೂ. ಕರೆಂಟ್ ಬಿಲ್ ಬಾಕಿ; ಕತ್ತಲಲ್ಲಿ ನಡೆಯುತ್ತಾ ಭಾರತ-ದ.ಆಫ್ರಿಕಾ ಪಂದ್ಯ!

2.5 ಕೋಟಿ ರೂ. ಕರೆಂಟ್ ಬಿಲ್ ಬಾಕಿ; ಕತ್ತಲಲ್ಲಿ ನಡೆಯುತ್ತಾ ಭಾರತ-ದ.ಆಫ್ರಿಕಾ ಪಂದ್ಯ!

thumb actress dada saheb palke

ಬಾಲಿವುಡ್ ಹಿರಿಯ ನಟಿ ಆಶಾ ಪರೇಖ್ ಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ

ಹಿಂದೂ-ಮುಸ್ಲಿಂರನ್ನು ಬೇರೆ ಮಾಡೋ ಕೆಲಸ ಎಸ್ ಡಿಪಿಐ- ಪಿಎಫ್ಐ ಮಾಡುತ್ತಿದ್ದವು: ಈಶ್ವರಪ್ಪ

ಹಿಂದೂ-ಮುಸ್ಲಿಂರನ್ನು ಬೇರೆ ಮಾಡೋ ಕೆಲಸ ಎಸ್ ಡಿಪಿಐ- ಪಿಎಫ್ಐ ಮಾಡುತ್ತಿದ್ದವು: ಈಶ್ವರಪ್ಪ

ಮಹಿಳಾ ಪತ್ರಕರ್ತೆಯ ಆ ಪ್ರಶ್ನೆಗೆ ಕೆರಳಿ ಅವಾಚ್ಯ ನಿಂದನೆ: ಖ್ಯಾತ ನಟನ ಬಂಧನ

ಪತ್ರಕರ್ತೆಯ “ಆ” ಪ್ರಶ್ನೆಗೆ ಕೆರಳಿ ಅವಾಚ್ಯವಾಗಿ ನಿಂದನೆ: ಖ್ಯಾತ ನಟನ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜೈಲಿನಿಂದ ಉಕ್ರೇನ್‌ ಸೈನಿಕನ ಬಿಡುಗಡೆ: ರಷ್ಯಾದ ಕ್ರೂರತೆಗೆ ಸಾಕ್ಷಿಯಾಯಿತು ಭೀಕರ ಫೋಟೋ

ಜೈಲಿನಿಂದ ಉಕ್ರೇನ್‌ ಸೈನಿಕನ ಬಿಡುಗಡೆ: ರಷ್ಯಾದ ಕ್ರೂರತೆಗೆ ಸಾಕ್ಷಿಯಾಯಿತು ಭೀಕರ ಫೋಟೋ

ಕೆಲಸ ಗಿಟ್ಟಿಸಿಕೊಳ್ಳಲು ಕೇಕ್ ಮೇಲೆ ರೆಸ್ಯೂಮ್ ಮುದ್ರಿಸಿದ ಅಮೇರಿಕದ ಮಹಿಳೆ : ಫೋಟೋ ವೈರಲ್

ಕೆಲಸ ಗಿಟ್ಟಿಸಿಕೊಳ್ಳಲು ಕೇಕ್ ಮೇಲೆ ರೆಸ್ಯೂಮ್ ಮುದ್ರಿಸಿದ ಯುವತಿ : ಫೋಟೋ ವೈರಲ್

thumb news doller

ಡಾಲರ್‌ ಎದುರು ಪೌಂಡ್‌ ಸ್ಟರ್ಲಿಂಗ್‌ ದಾಖಲೆ ಕುಸಿತ

1-asadasd

ಹಿಜಾಬ್‌ ಪ್ರತಿಭಟನೆ: ಇರಾನ್‌ನಲ್ಲಿ ಹಿಂಸಾಚಾರಕ್ಕೆ 50 ಬಲಿ

1-sad-adad

ರಷ್ಯಾದ ಶಾಲೆಯಲ್ಲಿ ಭೀಕರ ಗುಂಡಿನ ದಾಳಿ ; ಮಕ್ಕಳು ಸೇರಿ 13 ಬಲಿ

MUST WATCH

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

ಹೊಸ ಸೇರ್ಪಡೆ

ಮಾದರಿ ಕ್ಷೇತ್ರ ನಿರ್ಮಾಣ ಗುರಿ

ಮಾದರಿ ಕ್ಷೇತ್ರ ನಿರ್ಮಾಣ ಗುರಿ

ಸಿಎಂ ಬೊಮ್ಮಾಯಿ

ವೈಜ್ಞಾನಿಕ ಅಭಿವೃದ್ಧಿ, ವಿಜ್ಞಾನದ ಬಳಕೆಗೆ ಬೆಂಗಳೂರು ಪ್ರಶಸ್ತವಾದ ಸ್ಥಳ: ಸಿಎಂ ಬೊಮ್ಮಾಯಿ

20

ವಸತಿ ಬಸ್‌ ತಡೆದು ಕಳಚೆ ಗ್ರಾಮಸ್ಥರ ಪ್ರತಿಭಟನೆ

19

ವಾಲ್ಮೀಕಿ ಜಯಂತಿಗೆ ಸಿದ್ದತೆ ಮಾಡಿಕೊಳ್ಳಿ

India will be ‘Congress Mukt Bharat’ by the time Rahul  reaches Kashmir

ರಾಹುಲ್ ಕಾಶ್ಮೀರ ತಲುಪುವ ವೇಳೆ ಭಾರತ ಕಾಂಗ್ರೆಸ್ ಮುಕ್ತವಾಗಿರಲಿದೆ: ಬಿಜೆಪಿ ವ್ಯಂಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.